SHIVAMOGGA | MALENADUTODAY NEWS | Aug 19, 2024 Hindu astrology | ಮಲೆನಾಡು ಟುಡೆ | jataka in kannada | astrology in kannada 2024
ಇಂದಿನ ರಾಶಿ ಭವಿಷ್ಯ:
ಮೇಷ: ಹೊಸ ಉದ್ಯೋಗ. ಕೆಲಸದಲ್ಲಿ ಯಶಸ್ಸು. ಶುಭ ಕಾರ್ಯ. ಹಳೆಯ ಸ್ನೇಹಿತರ ಭೇಟಿ, ಪರಿಶ್ರಮವು ಫಲ ನೀಡುತ್ತದೆ.
ವೃಷಭ: ಸ್ನೇಹಿತರೊಂದಿಗೆ ಮಾತುಕತೆ. ಅನಾರೋಗ್ಯ ಅನಿರೀಕ್ಷಿತ ಪ್ರಯಾಣ. ಆಸ್ತಿ ವಿವಾದ. ಆಲೋಚನೆಗಳು ಸ್ಥಿರವಾಗಿರಲ್ಲ. ವ್ಯಾಪಾರ, ಉದ್ಯೋಗಗಳಲ್ಲಿ ಸಮಸ್ಯೆಗಳು

ಮಿಥುನ: ಕೆಲಸಗಳು ಸುಗಮವಾಗಿ ನಡೆಯುವುದು. ವ್ಯರ್ಥ ಖರ್ಚು. ಸಂಬಂಧಿಕರು ಮತ್ತು ಸ್ನೇಹಿತರೊಂದಿಗೆ ವಿವಾದ.
ವಿದ್ಯಾರ್ಥಿಗಳು ತೊಂದರೆಗಳನ್ನು ಎದುರಿಸಬಹುದು.
ಕರ್ಕ: ಆತ್ಮೀಯರು ಹತ್ತಿರವಾಗುತ್ತಾರೆ. ಆಸ್ತಿ ವಿವಾದಗಳು ಬಗೆಹರಿಯಲಿವೆ. ಹೊಸ ಸಂಪರ್ಕ. ವ್ಯಾಪಾರ ಲಾಭದಾಯಕ.
ಸಿಂಹ : ಯಶಸ್ಸು. ಪ್ರಮುಖ ನಿರ್ಧಾರ ಕೈಗೊಳ್ಳುವಿರಿ. ಸಮುದಾಯದಲ್ಲಿ ಗೌರವ. ವ್ಯಾಪಾರ ಲಾಭ.
ಕನ್ಯಾ: ಸಂಬಂಧಿಕರೊಂದಿಗೆ ಕಲಹ. ಕಠಿಣ ಪರಿಶ್ರಮವು ಫಲಿತಾಂಶವನ್ನು ನೀಡುವುದಿಲ್ಲ. ಆಸ್ತಿ ವಿವಾದ. ಅನಿರೀಕ್ಷಿತ ಪ್ರಯಾಣ
ತುಲಾ: ಸಂಬಂಧಿಕರೊಂದಿಗೆ ಕಲಹ. ಆರೋಗ್ಯ ಸಮಸ್ಯೆ. ಉದ್ಯೋಗಿಗಳಿಗೆ ವರ್ಗಾವಣೆ. ಆಸ್ತಿ ವಿಷಯಗಳು ಸ್ವಲ್ಪ ಕಿರಿಕಿರಿ ತರುತ್ತದೆ
ವೃಶ್ಚಿಕ: ದೂರದ ಸ್ಥಳಗಳಿಂದ ಪ್ರಮುಖ ಮಾಹಿತಿ. ದೇವಾಲಯದ ಭೇಟಿ. ನಿರುದ್ಯೋಗಿಗಳಿಗೆ ಅಪೇಕ್ಷಿತ ಉದ್ಯೋಗ ದೊರೆಯಲಿದೆ.
ಮೀನ: ಬಂಧುಗಳ ಭೇಟಿ. ವ್ಯವಹಾರಗಳಲ್ಲಿ ಯಶಸ್ಸು. ವಾಹನಯೋಗ ವ್ಯಾಪಾರಿಗಳಿಗೆ ಲಾಭ.
ಧನು: ಕುಟುಂಬ ಮತ್ತು ಆರೋಗ್ಯ ಸಮಸ್ಯೆಗಳು. ಪೂರ್ವಸಿದ್ಧತೆಯಿಲ್ಲದ ಪ್ರವಾಸ. ವ್ಯಾಪಾರ ನಿರಾಶಾದಾಯಕ, ಉದ್ಯೋಗಗಳಲ್ಲಿ ಕೆಲಸದ ಒತ್ತಡ.
ಮಕರ: ಹೊಸ ವಿಷಯಗಳನ್ನು ಕಲಿಯುವಿರಿ. ಹೊಸ ಉದ್ಯೋಗ. ವ್ಯಾಪಾರ ಹೊಸ ಭರವಸೆ ನೀಡುತ್ತವೆ.
ಕುಂಭ: ಕಠಿಣ ಪರಿಶ್ರಮ ಅನಿವಾರ್ಯ. ಅನಾರೋಗ್ಯ ಕುಟುಂಬದಲ್ಲಿ ಒತ್ತಡಗಳು. ಕೆಲವು ಕೆಲಸಗಳು ಮಧ್ಯದಲ್ಲಿಯೆ ನಿಂತು ಕಿರಿಕಿರಿ ಮಾಡುತ್ತವೆ