ಫಿಟ್ಸ್ ​ಬಂದು ಆಕ್ಸಿಲೇಟರ್​ ಒತ್ತಿದ ಚಾಲಕ! 9 ವೆಹಿಕಲ್​ಗಳಿಗೆ ಬಸ್​ ಡಿಕ್ಕಿ! ಗಂಭೀರವಾಗಿದೆ ವಿಡಿಯೋ

ajjimane ganesh

ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 13  2025:   ಬೆಂಗಳೂರಿನಲ್ಲಿ ನಡೆದ ಘಟನೆಯೊಂದರ ವಿಡಿಯೋ ಹೊರಬಿದ್ದಿದ್ದು, ನಡೆದ ವಿಚಾರ ಜನರನ್ನ ಭಾವುಕರನ್ನಾಗಿ ಮಾಡುತ್ತಿದೆ. ಬೆಂಗಳೂರು ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಟ್ರಾಫಿಕ್​ನಲ್ಲಿ ನಿಂತಿದ್ದ ಬಸ್​ನ ಚಾಲಕನಿಗೆ ಇದ್ದಕ್ಕಿದ್ದಾಗೆ ಫಿಟ್ಸ್​ ಬಂದಿದೆ. ಪರಿಣಾಮ ಆತ ಆಕ್ಸಿಲೇಟರ್​ ಒತ್ತಿದ ಹಿನ್ನೆಲೆಯಲ್ಲಿ ಸರಣಿ ಅಪಘಾತವಾಗಿದೆ. ತಕ್ಷಣವೇ ಚಾಲಕನ ಬಳಿಗೆ ಬಂದ ಕಂಡೆಕ್ಟರ್​ ಬಸ್​​ನ ಸ್ಟೇರಿಂಗ್ ಕಂಟ್ರೋಲ್​ಗೆ ತೆಗೆದುಕೊಂಡು ಚಾಲಕನನ್ನು ರಕ್ಷಿಸಿ ಇನ್ನಷ್ಟು ಅಪಾಯವಾಗುವುದನ್ನ ತಪ್ಪಿಸಿದ್ದಾನೆ.  

BMTC Bus Rams Into 9 Vehicles in Bengaluru
BMTC Bus Rams Into 9 Vehicles in Bengaluru

ಚಿನ್ನಸ್ವಾಮಿ ಕ್ರೀಡಾಂಗಣದ (Chinnaswamy Stadium) ಸಮೀಪದಲ್ಲಿ ನಡೆದ ಘಟನೆಯಲ್ಲಿ ಬಿಎಂಟಿಸಿ (BMTC) ಬಸ್ ಸಂಪೂರ್ಣವಾಗಿ ನಿಯಂತ್ರಣ 9 ವಾಹನಗಳಿಗೆ ಡಿಕ್ಕಿಯಾಗಿದೆ.  ವಿಮಾನ ನಿಲ್ದಾಣದಿಂದ ಬನಶಂಕರಿಗೆ ಹೋಗುತ್ತಿದ್ದ    ಬಸ್ಸಿನಲ್ಲಿ ಸುಮಾರು 15 ಪ್ರಯಾಣಿಕರು ಇದ್ದರು . ಘಟನೆಯ ಪೂರ್ಣ ದೃಶ್ಯ ಬಸ್​ನಲ್ಲಿದ್ದ ಕ್ಯಾಮರಾದಲ್ಲಿ ಸೆರೆಯಾಗಿದೆ. 

- Advertisement -

ಚಾಲಕನಿಗೆ ಫಿಟ್ಸ್ ಬಂದ ಸಂದರ್ಭದಲ್ಲಿ ಆತ ಆಕಸ್ಮಿಕವಾಗಿ  Accelerator ಒತ್ತಿದ್ದಾನೆ. ಇದರಿಂದಾಗಿ ಬಸ್ ಅತಿ ವೇಗವಾಗಿ ನಿಯಂತ್ರಣ ತಪ್ಪಿ ಮುನ್ನುಗ್ಗಿದೆ. ಈ ಭೀಕರ (TERRIBLE) ಅಪಘಾತದಲ್ಲಿ ವಾಹನಗಳು ಜಖಂಗೊಂಡಿದ್ದು, ಹೆಚ್ಚಿನ ಪ್ರಾಣಾಪಾಯ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ

BMTC Bus Rams Into 9 Vehicles in Bengaluru
BMTC Bus Rams Into 9 Vehicles in Bengaluru

ವಿಡಿಯೋ ಇಲ್ಲಿದೆ ನೋಡಿ

BMTC Bus Rams Into 9 Vehicles in Bengaluru

 

View this post on Instagram

 

A post shared by KA on line (@kaonlinekannada)

Bengaluru BMTC Accident, Chinnaswamy Stadium Crash, Driver Seizure Accident, Serial Accident Bengaluru, BMTC compensation details, First aid for seizures, Bengaluru Traffic News, BMTC Bus Accident News, ಬೆಂಗಳೂರು ಅಪಘಾತ, ಬಿಎಂಟಿಸಿ ಬಸ್, ಚಿನ್ನಸ್ವಾಮಿ ಸ್ಟೇಡಿಯಂ, ಚಾಲಕ ಫಿಟ್ಸ್, 9 ವಾಹನಗಳಿಗೆ ಡಿಕ್ಕಿ, ಸರಣಿ ಅಪಘಾತ, ಬನಶಂಕರಿ,BMTC Bus Rams

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Share This Article
Leave a Comment

Leave a Reply

Your email address will not be published. Required fields are marked *