ಮಲೆನಾಡು ಟುಡೆ ಸುದ್ದಿ, ಅಕ್ಟೋಬರ್ 3 2025: ಬಿಗ್ ಬಾಸ್ ಕನ್ನಡ ಸೀಸನ್ 12 ರಲ್ಲಿ ಪಾಲ್ಗೊಂಡಿರುವ ನಟಿ, ನಿರೂಪಕಿ ಜಾಹ್ನವಿ ತಮ್ಮ ಬದುಕಿನಲ್ಲಿ ನಡೆದ ಘಟನೆಯ ಬಗ್ಗೆ ಶೋನಲ್ಲಿಯೇ ಹೇಳಿಕೊಂಡಿದ್ದಾರೆ. ಸದ್ಯ ಅವರು ಆಡಿರುವ ಮಾತು ವೈರಲ್ ಆಗುತ್ತಿದೆ. ಸೀಸನ್ನಲ್ಲಿ ತಮ್ಮದೆ ಆದ ವ್ಯಕ್ತಿತ್ವವನ್ನು ಪ್ರದರ್ಶಿಸುತ್ತಿರುವ ಅವರು ತಮ್ಮ ವೈವಾಹಿಕ ಜೀವನವನ್ನು ಬ್ರೇಕ್ ಮಾಡಿಕೊಂಡಿದ್ದು ಏಕೆ ಎಂಬುದರ ಬಗ್ಗೆ ತಿಳಿಸಿದ್ದಾರೆ.
BIGBOSS ನಲ್ಲಿ ಇನ್ನೊಬ್ಬ ಪ್ರತಿಸ್ಪರ್ಧಿ ಮಲ್ಲಮ್ಮ ರವರ ಜೊತೆ ಮಾತನಾಡುತ್ತಾ ಜಾಹ್ನವಿ ತಮ್ಮ ವೈವಾಹಿಕ ಸಂಬಂಧ ಬೇರಿನಲ್ಲಿಯೇ ಕುಸಿದಿತ್ತು ಎಂದಿದ್ದಾರೆ. ಅಲ್ಲದೆ ಎರಡು ವರ್ಷಗಳ ಕಾಲ ಪ್ರಯತ್ನಿಸಿದ ನಂತರವೂ ಹೊಂದಾಣಿಕೆಯಾಗದ ಕಾರಣ ಬೇರೆಯಾಗಬೇಕಾಯ್ತು ಹೊಂದಾಣಿಕೆಯಾಗದ ಸಂಬಂಧವನ್ನು ಮುಂದುವರೆಸುವುದು ಆತ್ಮಸಾಕ್ಷಿಗೆ ಸರಿಯೆಣಿಸದು ಎಂದು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಸದ್ಯ ಜಾಹ್ನವಿಯವರ ಬಿಗ್ ಬಾಸ್ ಮಾತುಗಳು ಸೋಶಿಯಲ್ ಮೀಡಿಯಾಗಳಲ್ಲಿ ಚರ್ಚೆಯಾಗುತ್ತಿದ್ದು, ಜನರು ತಮ್ಮದೆ ಅಭಿಪ್ರಾಯವ್ಯಕ್ತಪಡಿಸುತ್ತಿದ್ದಾರೆ.

Bigg Boss Kannada 12 Anchor jahnavi Divorce Revelation
ಜಾಹ್ನವಿ ವಿಚ್ಛೇದನ, ಬಿಗ್ ಬಾಸ್ ಕನ್ನಡ 12 ಜಾಹ್ನವಿ, ಆಂಕರ್ ಜಾಹ್ನವಿ, ಜಾಹ್ನವಿ ಮಾಜಿ ಪತಿ ಕಾರ್ತಿಕ್, ಜಾಹ್ನವಿ ಜೀವನಶೈಲಿ ವ್ಯತ್ಯಾಸ , Bigg Boss Kannada 12 jahnavi, Anchor jahnavi Divorce, Jhanvi Karthik, BBK 12 News, Jhanvi Personal Life
ಇದನ್ನು ಸಹ ಓದಿ : ಮಧ್ಯರಾತ್ರಿ ರೂಮಿನೊಳಗೆ ಬಂದು ಮೈಕೈ ಮುಟ್ಟಿದ ಫ್ರಾಕ್ ಧರಿಸಿದ್ದ ಆಗಂತುಕ!
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ, ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook, whatsapp, whatsapp chanel , instagram, youtube, telegram , google business, malenadu today epaper, malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!