ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 16 2025: ಇಂದಿನ ಜಾತಕ, ವೃತ್ತಿ ಕ್ಷೇತ್ರದಲ್ಲಿ ಪ್ರಗತಿ, ಇಲ್ಲಿದೆ ಸಂಪೂರ್ಣ ದಿನಭವಿಷ್ಯ : ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ, ಕಾರ್ತಿಕ ಮಾಸ ಇರಲಿದೆ. ಬಹುಳ ದಶಮಿ ತಿಥಿಯು ಮಧ್ಯಾಹ್ನ 1:40 ರವರೆಗೆ ಇರುತ್ತದೆ, ನಂತರ ಏಕಾದಶಿ ಇರುತ್ತದೆ. ಆಶ್ಲೇಷಾ ನಕ್ಷತ್ರ ಸಂಜೆ 4:29 ರವರೆಗೆ ಇರಲಿದೆ. ರಾಹುಕಾಲ: ಮಧ್ಯಾಹ್ನ 01:30 ರಿಂದ 03:00, ಯಮಗಂಡ: ಬೆಳಗ್ಗೆ 06:00 ರಿಂದ 07:30, ಗುಳಿಕ ಕಾಲ: ಬೆಳಗ್ಗೆ 09:00 ರಿಂದ 10:30
ಆಂಜನೇಯ ಸ್ವಾಮಿಗೆ ಕೈ ಮುಗಿದು, ಅಲ್ಲಮ ಪ್ರಭು ಜನ್ಮಸ್ಥಳದಲ್ಲಿ ₹1 ಕೋಟಿ ಕಾಮಗಾರಿ ಆರಂಭಿಸಿದ ಬಿವೈ ಬ್ರದರ್ಸ್!
ಇಂದಿನ ರಾಶಿ ಭವಿಷ್ಯ (ಅಕ್ಟೋಬರ್ 16, 2025)
ಮೇಷ (Aries): ಕೌಟುಂಬಿಕ ಸಮಸ್ಯೆಗಳಿಂದ ತೊಂದರೆ ಎದುರಿಸಬಹುದು. ಅನಿರೀಕ್ಷಿತ ಆರ್ಥಿಕ ವೆಚ್ಚ. ಜವಾಬ್ದಾರಿ ಜಾಸ್ತಿಯಾಗಬಹುದು, ಆಲೋಚನೆಗಳು ಅಸ್ಥಿರವಾಗಿರಬಹುದು.ವ್ಯಾಪಾರ ಮತ್ತು ವೃತ್ತಿ ಕ್ಷೇತ್ರಗಳಲ್ಲಿ ಈ ದಿನ ಸಾಮಾನ್ಯವಾಗಿ ಮುಂದುವರೆಯುತ್ತವೆ.
ವೃಷಭ (Taurus): ಸಂತೋಷದ ಕ್ಷಣಗಳನ್ನು ಕಳೆಯಲಿದ್ದೀರಿ. ಸೂಕ್ತ ಸಮಯಕ್ಕೆ ನೆರವು ದೊರೆಯಲಿದೆ. ಯಶಸ್ಸನ್ನು ಸಾಧಿಸುತ್ತೀರಿ. ಮಂಗಳಕರ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿರಿ. ಆಶ್ಚರ್ಯಕರ ಘಟನೆ ನಡೆಯಬಹುದು. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಸಮಸ್ಯೆ ನಿವಾರಣೆ

ಮಾಚೇನಹಳ್ಳಿ : ಒಮಿನಿಯಲ್ಲಿ ದರೋಡೆಗೆ ಸ್ಕೆಚ್ ಹಾಕಿದ್ದ ದನಕಳ್ಳರು! ಮದ್ಯರಾತ್ರಿಯಲ್ಲಿ ಭದ್ರಾವತಿ ಪೊಲೀಸರ ಕಾರ್ಯಾಚರಣೆ
ಮಿಥುನ (Gemini): ಪ್ರಯತ್ನಗಳು ನಿರೀಕ್ಷಿತ ಪ್ರಗತಿಯನ್ನು ಕಾಣುವುದಿಲ್ಲ. ಆರೋಗ್ಯದ ಕಡೆ ಗಮನಹರಿಸಿ. ಕೌಟುಂಬಿಕ ಜವಾಬ್ದಾರಿ ಹೆಚ್ಚಾಗಲಿವೆ ಮತ್ತು ಆರ್ಥಿಕ ವೆಚ್ಚ. ವ್ಯಾಪಾರ ಮತ್ತು ಉದ್ಯೋಗ ಕ್ಷೇತ್ರದಲ್ಲಿ ವಿವಾದ
ಕರ್ಕಾಟಕ (Cancer): ಶ್ರಮವು ಇಂದು ಫಲ ನೀಡುತ್ತದೆ. ಕೆಲಸ ನಿಗದಿತ ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುತ್ತೀರಿ. ಶುಭ ಕಾರ್ಯ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ದಕ್ಷತೆ ಪ್ರದರ್ಶನ.
ಸಿಂಹ (Leo): ಕೆಲಸ ಕಾರ್ಯಗಳಲ್ಲಿ ಅಡೆತಡೆ. ದೂರ ಪ್ರಯಾಣ. ಸಾಲ ಪಡೆಯುವ ಪ್ರಯತ್ನಗಳು ಹೆಚ್ಚಾಗಲಿವೆ. ಸಂಬಂಧಿಕರೊಂದಿಗೆ ವಿವಾದ ಅಥವಾ ಮನಸ್ತಾಪ ಉಂಟಾಗಬಹುದು. ವ್ಯವಹಾರ ಮತ್ತು ಉದ್ಯೋಗದಲ್ಲಿ ಬದಲಾವಣೆ.

ಕನ್ಯಾ (Virgo): ಹೊಸ ಪರಿಚಯ, ಹಳೆಯ ಸ್ನೇಹಿತರ ಭೇಟಿ. ಶತ್ರುಗಳನ್ನು ಕೂಡ ಮೆಚ್ಚಿಸಲು ಸಾಧ್ಯವಾಗುತ್ತದೆ. ವ್ಯವಹಾರ ಮತ್ತು ಉದ್ಯೋಗಗಳಲ್ಲಿ ನಿರೀಕ್ಷೆಗಳು ಈಡೇರಲಿವೆ.
ದೀಪಾವಳಿ: ಲಕ್ಷ್ಮೀ ಪೂಜೆ! ಕ್ರಮ ಹೇಗೆ! ಸಿದ್ಧತೆ ಯಾವ ರೀತಿ! ಇಲ್ಲಿದೆ ಮಾಹಿತಿ
ತುಲಾ (Libra): ಕೆಲಸಗಳು ಅಡೆತಡೆ ಇಲ್ಲದೆ ಸುಗಮವಾಗಿ ನಡೆಯುತ್ತವೆ. ಆರ್ಥಿಕ ಪರಿಸ್ಥಿತಿ ಉತ್ತಮ. ವ್ಯವಹಾರ ಮತ್ತು ಉದ್ಯೋಗದಲ್ಲಿ ಪ್ರಗತಿ. ವಾಹನ ಬಳಕೆ ವೇಳೆ ಎಚ್ಚರಿಕೆ.
ವೃಶ್ಚಿಕ (Scorpio): ಪ್ರಮುಖ ಕೆಲಸದಲ್ಲಿ ಅಡೆತಡೆ. ದೂರ ಪ್ರಯಾಣ. ಸಂಬಂಧಿಕರು ಮತ್ತು ಸ್ನೇಹಿತರೊಂದಿಗೆ ಜಗಳ. ಅನಿರೀಕ್ಷಿತ ಘಟನೆ ನಡೆಯಬಹುದು. ವ್ಯವಹಾರ ಮತ್ತು ಉದ್ಯೋಗದಲ್ಲಿ ಏರಿಳಿತ.
ಧನು (Sagittarius): ಪ್ರಮುಖ ಕೆಲಸ ಮುಂದೂಡಲ್ಪಡಬಹುದು. ಸಂಬಂಧಿಕರೊಂದಿಗೆ ಭಿನ್ನಾಭಿಪ್ರಾಯ. ಸ್ನೇಹಿತರಿಂದ ಒತ್ತಡ ಎದುರಾಗಬಹುದು. ವ್ಯವಹಾರ ಮತ್ತು ಉದ್ಯೋಗದಲ್ಲಿ ಸಣ್ಣಪುಟ್ಟ ಕಿರಿಕಿರಿ
ಮಕರ (Capricorn): ಪ್ರಸಿದ್ಧ ವ್ಯಕ್ತಿಗಳಿಂದ ಪ್ರಮುಖ ಸಂದೇಶ.ಆದಾಯದಲ್ಲಿ ಹೆಚ್ಚಳವಾಗಲಿದೆ. ಸಂತೋಷದ ಸಮಯವನ್ನು ಕಳೆಯುತ್ತೀರಿ. ಆಸ್ತಿ ವಿವಾದಗಳಿಂದ ಹೊರಬರಲು ಸಾಧ್ಯವಾಗುತ್ತದೆ. ವ್ಯವಹಾರ ಮತ್ತು ಉದ್ಯೋಗದಲ್ಲಿ ಈ ದಿನ ತೃಪ್ತಿಕರವಾಗಿರುತ್ತವೆ.
ಕುಂಭ (Aquarius):ಆರ್ಥಿಕ ಪರಿಸ್ಥಿತಿಯು ತೃಪ್ತಿಕರವಾಗಿರುತ್ತದೆ. ಹೊಸ ಒಪ್ಪಂದ. ನಿರೀಕ್ಷೆ ಈಡೇರುತ್ತವೆ. ವ್ಯವಹಾರ ಮತ್ತು ಉದ್ಯೋಗದಲ್ಲಿ ಈ ದಿನ ಹೆಚ್ಚು ತೃಪ್ತಿದಾಯಕವಾಗಿರುತ್ತವೆ
ಮೀನ (Pisces): ಹೊಸ ಸಾಲಗ. ಹಠಾತ್ ಪ್ರವಾಸ. ಪ್ರಯತ್ನ ಸ್ವಲ್ಪ ನಿಧಾನವಾಗುತ್ತವೆ. ಆಲೋಚನೆಗಳು ಅಸ್ಥಿರ. ವ್ಯವಹಾರ ಮತ್ತು ಉದ್ಯೋಗದಲ್ಲಿ ನಿರೀಕ್ಷಿತ ಪ್ರಗತಿ

ಶಿವಮೊಗ್ಗದಲ್ಲಿ ಏನೆಲ್ಲಾ ನಡೆಯಿತು, ಇ-ಪೇಪರ್ ಓದಿ
Astrological Secrets and Best Timing for October 16, 2025
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
