SHIVAMOGGA | MALENADUTODAY NEWS
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ
Sep 9, 2024 shimoga Fast news
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಕರೂರು ಹೋಬಳಿಯಿಂದ ಕಾರ್ಗಲ್ ಹಾಗೂ ಜೋಗಕ್ಕೆ ಸಂಪರ್ಕ ಕಲ್ಪಿಸುವ ಶರಾವತಿ ಹಿನ್ನೀರಿನಲ್ಲಿ ಓಡಾಡುವ ಮುಪ್ಪಾನೆ ಲಾಂಚ್ ಸ್ಥಗಿತಗೊಂಡಿದೆ.
Muppane lanch ಮುಪ್ಪಾನೆ ಲಾಂಚ್
ಹಲ್ಕೆ-ಮುಪ್ಪಾನೆ ಲಾಂಚ್‌ನಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದರಿಂದ ಲಾಂಚ್ ಸ್ಥಗಿತಗೊಳಿಸಲಾಗಿದೆ ಎಂದು ತಿಳಿದು ಬಂದಿದೆ. ಹಿನ್ನೀರು ಹೆಚ್ಚಿದ್ದು ಲಾಂಚ್ ನಿಲ್ಲಿಸಲು ಸೂಕ್ತ ಪ್ಲಾಟ್ ಪಾರಮ್ ಸಿಗುತ್ತಿಲ್ಲ. ಮಣ್ಣಿನ ದಿಬ್ಬದ ಮೇಲೆ ಲಾಂಚ್ ನಿಲ್ಲಿಸುವ ವೇಳೆ ಲಾಂಚ್‌ನ ಮೋಟಾರ್‌ನ ಪ್ಯಾನ್‌ಗೆ ಮರದ ದಿಮ್ಮಿಗಳು ತಗುಲಿ ಸಮಸ್ಯೆಯಾಗಿದೆ ಎನ್ನಲಾಗಿದೆ.
ಸದ್ಯ ಲಾಂಚ್‌ನಲ್ಲಿ ಕಾಣಿಸಿಕೊಂಡಿರುವ ಸಮಸ್ಯೆಗೆ ಅಧಿಕಾರಿಗಳು ಪರಿಹಾರ ಹುಡುಕುತ್ತಿದ್ದು, ಸದ್ಯಕ್ಕಂತೂ ಸಂಚಾರ ಸ್ಥಗಿತಗೊಂಡಿದೆ. ಲಾಂಚ್‌ನ ಮೋಟಾರ್‌ನಲ್ಲಿ ಸಮಸ್ಯೆ ಕಾಣಿಸಿಕೊಂಡಿರುವ ಯಂತ್ರವನ್ನು ಸಾಗರಕ್ಕೆ ಕಳುಹಿಸಿಕೊಡಲಾಗಿದ್ದು, ಶೀಘ್ರದಲ್ಲಿಯೇ ರಿಪೇರಿಯಾಗುವ ಸಾಧ್ಯತೆ ಇದೆ.
weekly astrology kannada | ವಾರದ ಭವಿಷ್ಯ | ಈ ವಾರ ಈ ರಾಶಿಗಳಿಗೆ ವಿಶೇಷ ಸುದ್ದಿ
naga yakshi mata | ಸಾಮಾನ್ಯ ಸಾಧುವಾಗಿದ್ದು ಹೇಗೆ? ಶಿವಮೊಗ್ಗದ ನಿಗೂಢ ಅವಧೂತ ! JP ಬರೆಯುತ್ತಾರೆ
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ