SHIVAMOGGA | MALENADUTODAY NEWS | ಮಲೆನಾಡು ಟುಡೆ Oct 21, 2024
ಶಿವಮೊಗ್ಗ | ನಗರದ ಶೋರೂಂವೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಅಗ್ನಿಶಾಮಕ ಸಿಬ್ಬಂದಿ ತ್ವರಿತ ಕಾರ್ಯಾಚರಣೆ ನಡೆಸಿ ಅಗ್ನಿ ಆರಿಸಿದ್ದಾರೆ.
ಇವತ್ತು ಬೆಳಗ್ಗೆ ಶಿವಮೊಗ್ಗ ನಗರದ ಬೈಪಾಸ್ ರಸ್ತೆಯಲ್ಲಿರುವ ಕಾರ್ತಿಕ್ ಮೋಟಾರ್ಸ್ ಹೆಸರಿನ ಟೂ ವಿಲ್ಹರ್ ಶೋರೂಮ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.
ವಿಷಯ ತಿಳಿದು ಸ್ಥಳಕ್ಕೆ ತೆರಳಿ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಇನ್ನೂ ಘಟನೆಗೆ ಕಾರಣ ಅನುಮಾನಸ್ಪದವಾಗಿದೆ
ಕಾರ್ತಿಕ್ ಶೋರೂಮ್ ಮಾಜಿ ಉದ್ಯೋಗಿ ಒಬ್ಬ ಈ ಕೃತ್ಯವೆಸಗಿದ್ದಾಗಿ ಸಂಶಯ ವ್ಯಕ್ತವಾಗಿದೆ. ಇನ್ನೂ ಘಟನೆಯಲ್ಲಿ ಶೋರೂಮ್‌ನ ಒಳಭಾಗ ಸುಟ್ಟುಹೋಗಿದ್ದು ಕೆಲವು ವಾಹನಗಳು ಸುಟ್ಟು ಹೋಗಿವೆ
SUMMARY | A fire broke out at a showroom on bypass road in Shivamogga city and the fire brigade personnel swung into action and doused the fire.
KEYWORDS | fire broke out at a showroom, on bypass road, in Shivamogga city, fire brigade ,