Tuesday, 1 Jul 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • Uncategorized
  • DISTRICT
  • JP STORY
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
KING COBRA KARNATAKA AWARENESS

ನೀರಿನ ಸಂಪಿನಲ್ಲಿತ್ತು 69 Asiatic water snake | ಹಾವುಗಳ ಗಂಟಲ್ಲಿ ವಿಶೇಷವಾಗಿತ್ತು ಹಳದಿ ಹಾವು

13
Last updated: March 26, 2025 9:20 pm
13
Share
SHARE

SHIVAMOGGA| MALENADUTODAY NEWS | ಮಲೆನಾಡು ಟುಡೆ  Mar 26, 2025 ‌‌ ‌‌

ಕುಡಿಯುವ ನೀರಿನ ಸಂಪ್‌ನಲ್ಲಿ ಬರೋಬ್ಬರಿ 69 ಹಾವು ಸಿಕ್ಕ ಘಟನೆ ಶಿವಮೊಗ್ಗದಲ್ಲಿ ವರದಿಯಾಗಿದೆ. ಇಲ್ಲಿನ ಕಾಶೀಪುರದ ಬಡಾವಣೆಯಲ್ಲಿರುವ ಮನೆಯೊಂದರ ನೀರಿನ ತೊಟ್ಟಿಯಿಂದ 69 ಹಾವಿನ ಮರಿಗಳನ್ನು ಸ್ನೇಕ್‌ ಕಿರಣ್‌ ರಕ್ಷಣೆ ಮಾಡಿದ್ದಾರೆ. ಈ ದೃಶ್ಯವು ಮಲೆನಾಡು ಟುಡೆಗೆ ಸ್ನೇಕ್‌ ಕಿರಣ್‌ ಒದಗಿಸಿದ್ದಾರೆ.  ಸ್ನೇಕ್‌ ಕಿರಣ್‌ರವರು ನೀಡಿದ ಮಾಹಿತಿಯಂತೆ ಸಿಕ್ಕ ಹಾವಿನ ಮರಿಗಳನ್ನು ಸಾಮಾನ್ಯ ಭಾಷೆಯಲ್ಲಿ ನೀರು ಹಾವು ಎಂದು ಕರೆಯಲಾಗುತ್ತದೆ. ವೈಜ್ಞಾನಿಕ ಭಾಷೆಯಲ್ಲಿ ಇವುಗಳನ್ನು chequered keelback ಎಂದು ಹೇಳಲಾಗುತ್ತದೆಯಾದರೂ Asiatic water snake ಎಂದು ಇವುಗಳನ್ನು ಕರೆಯುತ್ತಾರೆ. ಇನ್ನೂ ಸಿಕ್ಕ ಹಾವುಗಳ ಪೈಕಿ ಒಂದು ಹಳದಿ ಬಣ್ಣದ ನೀರು ಹಾವು ಸಿಕ್ಕಿದ್ದು, ಇದು ವಿಶೇಷವೆನಿಸಿದೆ.

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

 

ಇಲ್ಲಿನ ಮನೆ ಮಾಲೀಕ ಈಶ್ವರಯ್ಯ ಎಂಬವರು ತಮ್ಮ ಮನೆಯ ನೀರಿನ ತೊಟ್ಟಿಯಲ್ಲಿ ಹಾವುಗಳು ಗಂಟು ಕಟ್ಟಿದ ರೀತಿಯಲ್ಲಿ ತೇಲುತ್ತಿರುವುದುನ್ನು ಗಮನಿಸಿದ್ದಾರೆ. ಆ ಬಳಿಕ ಸ್ನೇಕ್‌ ಕಿರಣ್‌ಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಸ್ನೇಕ್‌ ಕಿರಣ್‌ ಕೆಲವು ಗಂಟೆ ಕಾಲ ಕಾರ್ಯಾಚರಣೆ ನಡೆಸಿ ಎಲ್ಲಾ ಹಾವಿನ ಮರಿಗಳನ್ನು ಹಿಡಿದು, ಅವುಗಳ ಬಗ್ಗೆ ಮನೆಯವರಿಗೆ ಮಾಹಿತಿ ನೀಡಿದರು. 

car decor

 

ಮೀನಿನ ಬಲೆಯನ್ನು ಉಪಯೋಗಿಸಿ ಮೊದಲ ದಿನ ಸುಮಾರು 60 ಹಾವಿನ ಮರಿಗಳನ್ನು ಹಿಡಿದ ಸ್ನೇಕ್‌ ಕಿರಣ್‌ ಮರುದಿನ 9 ಹಾವಿನ ಮರಿಗಳನ್ನ ಹಿಡಿದು ಅವುಗಳನ್ನು ಸುರಕ್ಷಿತ ಸ್ಥಳದಲ್ಲಿ ಬಿಡುಗಡೆಗೊಳಿಸಿದ್ದಾರೆ. ಅಲ್ಲದೆ ಸದ್ಯ ಇದು ಹಾವುಗಳ ಸಂತಾನೋತ್ಪತ್ತಿಯ ಸಮಯವಾಗಿದ್ದು, ನೀರು ಹಾವುಗಳ ಮರಿಗಳು ಸುರಕ್ಷಿತವಾಗಿವೆ ಎಂದು ಮಾಹಿತಿ ಒದಗಿಸಿದರು

 

malenadutoday add
Share This Article
Facebook Whatsapp Whatsapp Telegram Threads Copy Link
Previous Article ಗೀತಾ ಶಿವರಾಜಕುಮಾರ್‌ರಿಗೆ ಸರ್ಜರಿ | ಸಚಿವ ಮಧು ಬಂಗಾರಪ್ಪರವರು ಹೇಳಿದ್ದೇನು!?
Next Article ಅಡಿಕೆ ಗೋದಾಮಿನ ಮೇಲೆ ತೆರಿಗೆ ಇಲಾಖೆ ಅಧಿಕಾರಿಗಳ ರೇಡ್‌ | 23 ಕ್ವಿಂಟಾಲ್‌ ಅಡಿಕೆ ವಶ
Leave a Comment

Leave a Reply Cancel reply

Your email address will not be published. Required fields are marked *

You Might Also Like

ತೀರ್ಥಹಳ್ಳಿಯಲ್ಲಿ ಬಚ್ಚಲು ಮನೆಯಲ್ಲಿ ಅಡಗಿದ್ದ ಕಾಳಿಂಗ ಸರ್ಪ ಹಿಡಿದ ಗೌರಿಶಂಕರ್‌ರ ವಿಡಿಯೋ ವೈರಲ್

By 13

ಶಿವಮೊಗ್ಗದಲ್ಲಿ ಸಿಕ್ಕ ಹಸಿರು ಹಾವು | ಶಿರಸಿಯಲ್ಲಿ ಬಚ್ಚಲು ಒಲೆಯೊಳಗೆ ಕಾಳಿಂಗ ಸೆರೆ

By 13

ತೋಟದಲ್ಲಿ ಬುಸುಗುಡುತ್ತಿದ್ದ ಕಾಳಿಂಗ ಸರ್ಪ | ಉಸಿರಲ್ಲೆ ಭಯ ಬೀಳಿಸ್ತಿದ್ದ ಕಿಂಗ್‌ ಕೋಬ್ರಾ ಸೆರೆ

By 13

king cobra | ಬೆಡ್‌ ರೂಮ್‌ನೊಳಗೆ ಠಿಕಾಣಿ ಹೂಡಿದ ಕಾಳಿಂಗ ಸರ್ಪ | ಮುಂದೇನಾಯ್ತು ನೋಡಿ

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up