Tuesday, 1 Jul 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • Uncategorized
  • DISTRICT
  • JP STORY
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
STATE NEWS

ಟ್ಯಾಟೂ ಹಾಕ್ಸೋದ್ರಿಂದ ಬರುತ್ತೆ ಕ್ಯಾನ್ಸರ್‌  | ಅಪಾಯ ತಡೆಗಟ್ಟಲು ಸರ್ಕಾರದಿಂದ ಹೊಸ ಮಾರ್ಗಸೂಚಿ

131
Last updated: March 1, 2025 10:02 pm
131
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Mar 1, 2025\

ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಯುವಜನತೆ ಫ್ಯಾಷನ್‌ಗಾಗಿ ಹಚ್ಚೆಗಳನ್ನು (ಟ್ಯಾಟೋ) ಗಳನ್ನು ಹಾಕಿಸುತ್ತಿದ್ದು, ಅಂತಹವರಿಗೆ ಈಗ ದೊಡ್ಡದೊಂದು ಶಾಕ್‌ ಎದುರಾಗಿದೆ. ಅದೇನೆಂದರೆ ಹಚ್ಚೆ  ಹಾಕುವ ಶಾಯಿ ಮತ್ತು ಬಣ್ಣಗಳಲ್ಲಿ 22 ರೀತಿಯ ಲೋಹಗಳು ಕಂಡು ಬಂದಿದ್ದು, ಇದು ಕ್ಯಾನ್ಸರ್ ನಂತಹ ಗಂಭೀರ ರೋಗಗಳಿಗೆ ಎಡೆಮಾಡಿಕೊಡಲಿದೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದ್ದಾರೆ.

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಹಚ್ಚೆ(ಟ್ಯಾಟೂ) ಹಾಕುವ ಶಾಯಿ ಮತ್ತು ಬಣ್ಣಗಳಲ್ಲಿ 22 ರೀತಿಯ ಲೋಹಗಳು ಕಂಡು ಬಂದಿದ್ದು, ಇದು ಕ್ಯಾನ್ಸರ್ ನಂತಹ ಗಂಭೀರ ರೋಗಗಳಿಗೆ ಎಡೆಮಾಡಿಕೊಡಲಿದೆ.

ಈ ಹಿನ್ನೆಲೆಯಲ್ಲಿ ನಮ್ಮ ಇಲಾಖೆಯು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಹೊಸ ಮಾರ್ಗಸೂಚಿಗಳನ್ನು ತರಲು ಸಿದ್ಧವಾಗಿದೆ. ಇದರ ಜೊತೆಗೆ ಕೇಂದ್ರ ಔಷಧ ನಿಯಂತ್ರಣಕ್ಕೆ ಕಟ್ಟುನಿಟ್ಟಾದ… pic.twitter.com/uB9oiNaN3P

— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) March 1, 2025



ಈ ಕುರಿತು ತಮ್ಮ ಟ್ವೀಟರ್‌ ಖಾತೆಯಲ್ಲಿ ಪೋಸ್ಟ್‌ನ್ನು ಶೇರ್‌ ಮಾಡಿರುವ ಅವರು ಟ್ಯಾಟೋ ಕುರಿತಾಗಿ   ನಮ್ಮ ಇಲಾಖೆಯು   ಗಂಭೀರವಾಗಿ  ಪರಿಗಣಿಸಿದ್ದು, ಅದರಿಂದ ಉಟಾಗುವ ಅಪಾಯವನ್ನು ತಡೆಗಟ್ಟಲು ಹೊಸ ಮಾರ್ಗಸೂಚಿಗಳನ್ನು ತರಲು ಸಿದ್ಧವಾಗಿದೆ. ಇದರ ಜೊತೆಗೆ ಕೇಂದ್ರ ಔಷಧ ನಿಯಂತ್ರಣಕ್ಕೆ ಕಟ್ಟುನಿಟ್ಟಾದ ಮಾರ್ಗಸೂಚಿಗಳು ಮತ್ತು ಸುರಕ್ಷತಾ ನಿಯಮಗಳನ್ನು ಜಾರಿಗೊಳಿಸಲು ಒತ್ತಾಯಿಸುತ್ತಿದೆ. ಸಾರ್ವಜನಿಕ ಆರೋಗ್ಯ ನಮ್ಮ ಆದ್ಯತೆಯಾಗಿದ್ದು, ಜನರ ಆರೋಗ್ಯ ರಕ್ಷಣೆಗೆ ಎಲ್ಲಾ ಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುವುದು. ಎಂದು ಬರೆದುಕೊಂಡಿದ್ದಾರೆ. 

car decor

SUMMARY | As many as 22 types of metals have been found in tattooing ink and paints, which can lead to serious diseases like cancer

KEYWORDS | metals, cancer, tattoo, dinesh gundu rao, state government,

malenadutoday add
Share This Article
Facebook Whatsapp Whatsapp Telegram Threads Copy Link
Previous Article 15 ಸಾವಿರ ಲಂಚ ಪಡೆದಿದ್ದ ಅಧಿಕಾರಿಗೆ  30 ಸಾವಿರ ದಂಡ |  1 ವರೆ ವರ್ಷ ಜೈಲು ಶಿಕ್ಷೆ
Next Article DINA-BHAVISHYA-MARCH-03 | ಈ ದಿನದ ಭವಿಷ್ಯ | ಹುಷಾರಾಗಿರಿ, ಜಾಗೃತರಾಗಿರಿ
Leave a Comment

Leave a Reply Cancel reply

Your email address will not be published. Required fields are marked *

You Might Also Like

Daily astrology Kannada | ದಿನ ಭವಿಷ್ಯ | ಇವತ್ತಿನ ರಾಶಿ ಫಲ | ಆಗಸ್ಟ್‌ 19 , 2024 |ಈ ರಾಶಿಯವರು ಪ್ರಯತ್ನಿಸಿದರೇ ಸಿದ್ಧಿ ಗ್ಯಾರಂಟಿ

By 13

DINA BHAVISHYA OCTOBER 27 | ಈ ದಿನ ಈ ರಾಶಿಗಳಿಗೆ ಶುಭವಾರ್ತೆ | ಧನಲಾಭ | ದಿನಭವಿಷ್ಯ

By 13
shooting of Kantara 1 Niju passes away during the shooting of Kantara kanthara chapter 1
STATE NEWS

kanthara chapter 1 :  ತೀರ್ಥಹಳ್ಳಿಗೆ ಎಂಟ್ರಿಕೊಟ್ಟ ಕಾಂತಾರ ಚಾಪ್ಟರ್​ 1 ಚಿತ್ರತಂಡ | ಕಾರಣವೇನು

By Prathapa thirthahalli
Today Shivamogga Horoscope Kannada Astrology today june 27 2025June 25 2025 Astrology Forecast today Horoscope June 24 Horoscope Today astrological predictiondaily Panchang & rashi Bhavishya accurate daily horoscope today
STATE NEWS

dina bhavishya jyotishya / ಈ ಶನಿವಾರದ ವಿಶೇಷ! 12 ರಾಶಿಗಳ ದಿನವಿಶೇಷ

By Malenadu Today
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up