ಆಗಸ್ಟ್ 31 2025 : ಮಲೆನಾಡು ಟುಡೆ ಸುದ್ದಿ : ಈ ವಾರದ ಜಾತಕ ಫಲ :
ಮೇಷ : ಈ ವಾರ ನೀವು ಪ್ರಮುಖ ಕಾರ್ಯಗಳಲ್ಲಿ ಯಶಸ್ಸು (Success) ಕಾಣುತ್ತೀರಿ. ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಆಪ್ತ ಸ್ನೇಹಿತರಿಂದ ಸಹಾಯ. ಹೊಸ ಪರಿಚಯ. ವಿವಾದ ಬಗೆಹರಿದು ಲಾಭಕ್ಕೆ (Profit) ದಾರಿ ಮಾಡಿಕೊಡುತ್ತವೆ. ಮನೆ ನಿರ್ಮಾಣದ ಯೋಚನೆಗಳು ಸಾಕಾರಗೊಳ್ಳುತ್ತವೆ. ವ್ಯಾಪಾರ ವ್ಯವಹಾರ ಲಾಭದಾಯಕವಾಗಿರುತ್ತವೆ. ಉದ್ಯೋಗದಲ್ಲಿ ಅನುಕೂಲಕರ ಪರಿಸ್ಥಿತಿ ಇರುತ್ತವೆ.
ವೃಷಭ
ಕೆಲವು ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ. ಪ್ರಮುಖ ಕೆಲಸ ಸಲೀಸಾಗಿ ಪೂರ್ಣಗೊಳ್ಳುತ್ತವೆ. ನಿಮ್ಮ ಆಲೋಚನೆಗಳು ಕಾರ್ಯರೂಪಕ್ಕೆ (Action) ಬರುತ್ತವೆ. ಬಾಲ್ಯದ ಸ್ನೇಹಿತರೊಂದಿಗೆ ಸಂತಸದ ಸಮಯವನ್ನು ಕಳೆಯುತ್ತೀರಿ. ಆಸ್ತಿ ವಿವಾದದಿಂದ ಸ್ವಲ್ಪ ಪರಿಹಾರ ಸಿಗುತ್ತದೆ. ನಿರುದ್ಯೋಗಿಗಳಿಗೆ ಒಳ್ಳೆಯ ಸುದ್ದಿ ಸಿಗುತ್ತದೆ. ವ್ಯಾಪಾರದಲ್ಲಿ ಲಾಭ. ಉದ್ಯೋಗಗಳಲ್ಲಿನ ಒತ್ತಡ ನಿವಾರಣೆ. ಅನಾರೋಗ್ಯ ಬಾಧಿಸಬಹುದು.
ಮಿಥುನ ಕೆಲವು ತೊಂದರೆ ಎದುರಾಗಬಹುದು, ಕೈಹಾಕಿದ ಕೆಲಸ ಯಶಸ್ಸು ನೀಡಲಿದೆ. (Success) ಸಂಬಂಧಿಕರೊಂದಿಗಿನ ವಿವಾದ ಇತ್ಯರ್ಥ. ವಾಹನ ಖರೀದಿಯ ಯೋಗವಿದೆ. ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುವಿರಿ.ಕೌಟುಂಬಿಕ ವಿವಾದ ಬಗೆಹರಿಯುತ್ತವೆ. ವ್ಯಾಪಾರ ಲಾಭದಾಯಕವಾಗಿರಲಿದ್ದು ಉದ್ಯೋಗದಲ್ಲಿ ಏರಿಳಿತವಿರಲಿದೆ
ಕರ್ಕಾಟಕ ಆರ್ಥಿಕ ವಿಷಯಗಳಲ್ಲಿ ಹೆಚ್ಚಿನ ಪ್ರಗತಿ (Progress). ಕೆಲಸಗಳಲ್ಲಿನ ಅಡೆತಡೆ ನಿವಾರಣೆ, ಕೆಲಸ ಲಾಭ ತರುತ್ತವೆ. ಸಮಸ್ಯೆಗಳನ್ನು ಚಾತುರ್ಯತೆಯಿಂದ ಪರಿಹರಿಸುತ್ತೀರಿ. ಪ್ರಯತ್ನ ಯಶಸ್ವಿಯಾಗುತ್ತವೆ. ವ್ಯಾಪಾರದಲ್ಲಿ ನೀವು ಬಯಸಿದ ಗುರಿಗಳನ್ನು ಸಾಧಿಸುವಿರಿ. ಉದ್ಯೋಗಗಳಲ್ಲಿ ಹೆಚ್ಚು ಅನುಕೂಲಕರ ಸನ್ನಿವೇಶ ಇರಲಿದೆ.
ಸಿಂಹ : ವ್ಯವಹಾರದಲ್ಲಿ ಯಶಸ್ಸು (Triumph) ಸಿಗುತ್ತದೆ. ರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ. ಆಸ್ತಿ ವಿವಾದಗಳಿಂದ ಪರಿಹಾರ, ಮನೆ ಖರೀದಿಯ ಮೊದಲ ಪ್ರಯತ್ನ ಯಶಸ್ವಿಯಾಗುತ್ತವೆ. ಸಮಾರಂಭಗಳಲ್ಲಿ ಭಾಗವಹಿಸುತ್ತೀರಿ. ಹೊಸ ಉದ್ಯೋಗ. ವ್ಯಾಪಾರ ವಹಿವಾಟು ಇನ್ನಷ್ಟು ವೇಗ ಪಡೆದುಕೊಳ್ಳುತ್ತದೆ. ಉದ್ಯೋಗಗಳಲ್ಲಿನ ಸಮಸ್ಯೆ ಕ್ರಮೇಣ ಕಡಿಮೆಯಾಗುತ್ತದೆ

ಕನ್ಯಾ ಆರ್ಥಿಕ ಪರಿಸ್ಥಿತಿ ಉತ್ತಮ.ವಿವಾದ ಬಗೆಹರಿಯಬಹುದು. ಕಠಿಣ ಪರಿಶ್ರಮ (Hard work) ಆಸ್ತಿ ವಿವಾದ, ಕೆಲಸಗಳು ಯಶಸ್ವಿಯಾಗುತ್ತದೆ. ಹೊಸ ಸಂಪರ್ಕ ಏರ್ಪಡುತ್ತವೆ. ವ್ಯಾಪಾರ ಮೊದಲಿಗಿಂತ ಚೆನ್ನಾಗಿರುತ್ತದೆ, ಉದ್ಯೋಗಗಳಲ್ಲಿ ಹೆಚ್ಚಿನ ಜವಾಬ್ದಾರಿಸಿಗಲಿದೆ
Unlock Your Weekly Horoscope ತುಲಾ ಆರ್ಥಿಕತೆಯಲ್ಲಿ ಜೇಬು ಖಾಲಿ ಎನಿಸಬಹುದು, ಸಾಲ ಮಾಡದಿರಿ, ಆಲೋಚನೆಗಳು ಸ್ಥಿರವಾಗಿರುವುದಿಲ್ಲ. ಕುಟುಂಬ ಸದಸ್ಯರೊಂದಿಗೆ ವಿವಾದ, ಕೈಗೊಂಡ ಕೆಲಸದಲ್ಲಿ ಅಡೆತಡೆ ಅಚ್ಚರಿಯ ನಿರ್ಧಾರ ಕೈಗೊಳ್ಳುವಿರಿ. ವ್ಯಾಪಾರದಲ್ಲಿ ಸಣ್ಣಪ್ರಮಾಣ ಲಾಭ, ಉದ್ಯೋಗದಲ್ಲಿ ಯಥಾಸ್ಥಿತಿ
ವೃಶ್ಚಿಕ ಅನುಕೂಲಕರವಾದ ಪರಿಸ್ಥಿತಿ, ಯೋಚನೆಯಲ್ಲಿ ಗೊಂದಲಕ್ಕೀಡಾಗದಿರಿ, ಕಠಿಣ ಪರಿಶ್ರಮದ ಫಲಿತಾಂಶಗಳನ್ನು ಪಡೆಯವಿರಿ. ಮನೆ ನಿರ್ಮಾಣದಲ್ಲಿನ ಅಡೆತಡೆ ದೂರವಾಗುತ್ತವೆ. ವ್ಯಾಪಾರ ಲಾಭದಾಯಕವಾಗಿರುತ್ತವೆ. ಉದ್ಯೋಗದಲ್ಲಿ ಹೊಸ ಅವಕಾಶ
ಧನು ಕೆಲಸ ವಿಳಂಬವಾದರೂ (Delayed) ಪೂರ್ಣಗೊಳ್ಳುತ್ತವೆ. ಸಂಬಂಧಿಕರೊಂದಿಗಿನ ವಿವಾದ ಬಗೆಹರಿಯುತ್ತವೆ. ಸಂಪರ್ಕಗಳು ಹೆಚ್ಚಾಗುತ್ತವೆ. ಹೊಸ ಉದ್ಯೋಗ, ರಿಯಲ್ ಎಸ್ಟೇಟ್ ಸಮಸ್ಯೆ ಬಗೆಹರಿಯುತ್ತವೆ. ವಾಹನ ಬಳಕೆ ಮಾಡುವಾಗ ಎಚ್ಚರಿಕೆ ಅಗತ್ಯ. ವ್ಯಾಪಾರದಲ್ಲಿ ಹೆಚ್ಚಿನ ಪ್ರಗತಿ ಉದ್ಯೋಗಗಳಲ್ಲಿನ ಒತ್ತಡ ನಿವಾರಣೆ

ಮಕರ ವಿಶೇಷ ಗೌರವವನ್ನು ಪಡೆಯುತ್ತೀರಿ. ಶುಭ ಕಾರ್ಯ, ವಾಹನ ಖರೀದಿ. ಹೊಸ ಉದ್ಯೋಗ ಪ್ರಯತ್ನ ಅನುಕೂಲಕರ. ಸಂಪರ್ಕ ಹೆಚ್ಚಾಗುತ್ತವೆ. ಹಣಕಾಸಿನ ವಿಷಯದಲ್ಲಿ ಈ ವಾರ ತೃಪ್ತಿಕರ. ವ್ಯಾಪಾರದಲ್ಲಿ ಲಾಭ . ಉದ್ಯೋಗದಲ್ಲಿ ಅನುಕೂಲಕರ ಬದಲಾವಣೆ
ಕುಂಭ ಕೆಲವು ಕೆಲಸದಲ್ಲಿ ಯಶಸ್ಸು ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಭೂ ವಿವಾದ ಬಗೆಹರಿಯುತ್ತವೆ. ವಾಹನ ಬಳಕೆ ಮಾಡುವಾಗ ಜಾಗ್ರತೆ. ವಿಶೇಷ ಗೌರವವನ್ನು ಪಡೆಯುತ್ತೀರಿ. ವ್ಯಾಪಾರ ಲಾಭದಾಯಕ. ಉದ್ಯೋಗಗಳಲ್ಲಿ ಅನಿರೀಕ್ಷಿತ ಬದಲಾವಣೆ
ಮೀನ ಕೆಲಸ ಅಂದುಕೊಂಡತೆ ಮುಗಿವುದು, ಆರ್ಥಿಕ ಪರಿಸ್ಥಿತಿ ಹಿಂದಿನದಕ್ಕಿಂತ ಉತ್ತಮವಾಗಿರುತ್ತದೆ. ಕೆಲವು ವಿವಾದದ ಬಗ್ಗೆ ಎಚ್ಚರವಹಿಸಿ, ಉದ್ಯೋಗ ಸಿಗುತ್ತವೆ. ವ್ಯವಹಾರ ಮತ್ತಷ್ಟು ವಿಸ್ತರಣೆ. ಉದ್ಯೋಗದಲ್ಲಿ ಪ್ರಮುಖ ಹುದ್ದೆ. ವಾರದ ಆರಂಭದಲ್ಲಿ ಹಣದ ಖರ್ಚು ಹೆಚ್ಚಾಗುವುದು

Unlock Your Weekly Horoscope