Tunga Dam water level update july 04 / ಉಕ್ಕೇರಿದ ತುಂಗಾನದಿ / ಹೊಳೆಯಲ್ಲಿ ಎಷ್ಟು ನೀರು ಹರಿಯುತ್ತಿದೆ!?

ajjimane ganesh

 Tunga Dam water level update  ತಗ್ಗಿದ ತುಂಗಾ ನದಿ ಒಳಹರಿವು, ಇಂದಿನ ಜಲಾಶಯದ ನೀರಿನ ಮಟ್ಟ: ಸಂಪೂರ್ಣ ಮಾಹಿತಿ (ಜುಲೈ 04, 2025)

Tunga Dam water level, Shivamogga dam, Tunga reservoir, dam level today, Sharavathi water level, Karnataka dam live status, Tunga inflow, Tunga outflow, Shivamogga rain impact on dam
Tunga Dam water level, Shivamogga dam, Tunga reservoir, dam level today, Sharavathi water level, Karnataka dam live status, Tunga inflow, Tunga outflow, Shivamogga rain impact on dam

Tunga Dam water level update  /latest Tunga Dam water level  /ಶಿವಮೊಗ್ಗ ಜಿಲ್ಲೆಯ ಜೀವನಾಡಿ ತುಂಗಾ ನದಿ ಶಿವಮೊಗ್ಗ ನಗರದಲ್ಲಿ ಡೆಂಜರ್​ ಲೆವಲ್​ನ್ನ ತಲುಪಿದೆ. ಕೋರ್ಪಳ್ಲಯ್ಯನ ಮಂಟಪ ಮುಳುಗಿದ್ದು ತಗ್ಗು ಪ್ರದೇಶಗಳಿಗೆ ನೀರು ನುಗ್ಗುವ ಸಾಧ್ಯತೆ ಬಗ್ಗೆ ಈಗಾಗಲೇ ಮಹಾನಗರ ಪಾಲಿಕೆ ಮೈಕ್​ ಅನೌನ್ಸ್​ಮೆಂಟ್ ಮಾಡಿದೆ. ಇದರ ನಡುವೆ ಜಲಾಶಯದಲ್ಲಿ ಒಳಹರಿವಿನ ಪ್ರಮಾಣ ಕಡಿಮೆಯಾಗಿದ್ದು ಹೊರಹರಿವು ಸಹ ಕಡಿಮೆಯಗಿದೆ. ಜಲಾಶಯದ ಇಂದಿನ ನೀರಿನ ಮಟ್ಟ ಮತ್ತು ಹರಿವಿನ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ. 

- Advertisement -
Tunga Dam water level update 
Tunga Dam water level update

ತುಂಗಾ ಜಲಾಶಯದ ನೀರಿನ ಮಟ್ಟ (ದಿನಾಂಕ: 04.07.2025) Tunga Dam water level update 

ಇಂದಿನ ಜಲಾಶಯದ ನೀರಿನ ಮಟ್ಟ: 586.23 ಮೀಟರ್‌ 

ಒಟ್ಟು ನೀರಿನ ಸಂಗ್ರಹಣೆ: 2.186 ಟಿಎಂಸಿ

ಒಳಹರಿವು ಮತ್ತು ಹೊರಹರಿವು

ಒಟ್ಟು ಒಳಹರಿವು: 56,926.0 ಕ್ಯೂಸೆಕ್ಸ್

ಒಟ್ಟು ಹೊರಹರಿವು: 68,025.0 ಕ್ಯೂಸೆಕ್ಸ್

ಕಳೆದ ವರ್ಷದ ಅಂಕಿಅಂಶ (ಜುಲೈ 04, 2024)

ಕಳೆದ ವರ್ಷದ ಒಳಹರಿವು: 18,412.0 ಕ್ಯೂಸೆಕ್ಸ್

ಕಳೆದ ವರ್ಷದ ಹೊರಹರಿವು: 17,538.0 ಕ್ಯೂಸೆಕ್ಸ್

Tunga Dam water level, Shivamogga dam, Tunga reservoir, dam level today, Sharavathi water level, Karnataka dam live status, Tunga inflow, Tunga outflow, Shivamogga rain impact on dam Tunga Dam water level update july 04

Tunga Dam water level, Shivamogga dam, Tunga reservoir, dam level today, Sharavathi water level, Karnataka dam live status, Tunga inflow, Tunga outflow, Shivamogga rain impact on dam
Tunga Dam water level, Shivamogga dam, Tunga reservoir, dam level today, Sharavathi water level, Karnataka dam live status, Tunga inflow, Tunga outflow, Shivamogga rain impact on dam

View this post on Instagram

A post shared by KA on line (@kaonlinekannada)

Share This Article
1 Comment

Leave a Reply

Your email address will not be published. Required fields are marked *