SHIVAMOGGA | MALENADUTODAY NEWS | Aug 14, 2024 ಮಲೆನಾಡು ಟುಡೆ
ಶಿವಮೊಗ್ಗ ಸ್ನೇಕ್ ಕಿರಣ್ (Snake Kiran) ಸುಮಾರು 10 ಅಡಿ ಉದ್ದ ಹಾಗೂ 28 ಕೆಜಿ ತೂಕದ ಹೆಬ್ಬಾವನ್ನ (python) ಹಿಡಿದು ಸಂರಕ್ಷಿಸಿದ್ದಾರೆ.
ಸ್ನೇಕ್ ಕಿರಣ್
ಸೋಮವಾರ ದಿನ ರಾತ್ರಿ 12 ಗಂಟೆ ಸುಮಾರಿಗೆ ಶಿವಮೊಗ್ಗದ ಗಾಡಿಕೊಪ್ಪ (gadikoppa) ದಲ್ಲಿ ಹೆಬ್ಬಾವೊಂದು ಕಾಣಿಸಿರುವ ಬಗ್ಗೆ ಸ್ನೇಕ್ ಕಿರಣ್ಗೆ ಕರೆ ಬಂದಿದೆ. ತಕ್ಷಣವೆ ಅವರು ಗಾಡಿಕೊಪ್ಪ ಸರ್ಕಾರಿ ಶಾಲೆ ಹಿಂಭಾಗದ ರೋಟರಿ ಭವನ ಸಮೀಪ ತೆರಳಿದ್ದಾರೆ.

ನಿಮ್ಮ ವಾಟ್ಸಾಪ್ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ
ಅಲ್ಲಿಯ ರಸ್ತೆಯೊಂದರಲ್ಲಿ ಹೆಬ್ಬಾವು ಓಡಾಡುವುದನ್ನ ಸ್ಥಳೀಯರು ಗಮನಿಸಿದ್ದರು. ಅವರು ನೀಡಿದ ಮಾಹಿತಿ ಆದರಿಸಿ ಸ್ನೇಕ್ ಕಿರಣ್ ಹೆಬ್ಬಾವನ್ನ ಹಿಡಿದಿದ್ದಾರೆ. ಆ ಬಳಿಕ ಅರಣ್ಯ ಇಲಾಖೆ (forest department ) ವನ್ಯಜೀವಿ ವಿಭಾಗದ ಸಿಬ್ಬಂದಿಗಳ ಸಮ್ಮುಖದಲ್ಲಿ ಹಾವನ್ನ ಕಾಡಿಗೆ ಬಿಟ್ಟಿದ್ದಾರೆ.
ನಿಮ್ಮ ವಾಟ್ಸಾಪ್ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ
ನಿಮ್ಮ ವಾಟ್ಸಾಪ್ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ