ಈಶ್ವರಪ್ಪರವರೊಂದಿಗೆ ವೇದಿಕೆ ಹಂಚಿಕೊಳ್ಳದಿರಿ. ಚಳಿಗಾಳಿಗೆ ಹೆಚ್ಚಿದ ಕಾಯಿಲೆ ಭೀತಿ ಸೇರಿದಂತೆ ಇನ್ನಿತರೇ ಸುದ್ದಿಗಳು ಇ-ಪೇಪರ್ನಲ್ಲಿ
ಡಿಸೆಂಬರ್ 24, 2025

Malenadu Today E Paper 24-12-2025 : ಶಿವಮೊಗ್ಗ ಪ್ರಿಯ ಓದುಗರೆ ಮಲೆನಾಡು ಟುಡೆ ನಿಮ್ಮ ನೆಚ್ಚಿನ ಡಿಜಿಟಲ್ ಮಾಧ್ಯಮವಾಗಿ ಬೆಳೆಸಿದ್ದಕ್ಕಾಗಿ ನಿಮಗೆ ಹೃತ್ಪೂರ್ವಕ ಧನ್ಯವಾದಗಳು. ನಿಮ್ಮ...
ಕ್ಲಿಕ್ ಮಾಡಿಕಾಡುಹಂದಿ ಬೇಟೆಯಾಡಿ ಮಾಂಸ ಮಾರಾಟಕ್ಕೆ ಯತ್ನ, ಒಬ್ಬನ ಬಂಧನ
ಡಿಸೆಂಬರ್ 24, 2025

ಕುಂಸಿ : ಸಮೀಪದ ಬಾಳೆಕೊಪ್ಪದ ಜಮೀನಿನಲ್ಲಿ ಕಾಡುಹಂದಿಯನ್ನು ಬೇಟೆಯಾಡಿ ಮಾಂಸ ಮಾಡುತ್ತಿದ್ದ ತಂಡದ ಮೇಲೆ ಆಯನೂರು ವಲಯ ಅರಣ್ಯಾಧಿಕಾರಿಗಳು ದಾಳಿ ನಡೆಸಿದ್ದಾರೆ. ಕಾರ್ಯಾಚರಣೆಯ ವೇಳೆ ಓರ್ವ ಆರೋಪಿಯನ್ನು...
ಕ್ಲಿಕ್ ಮಾಡಿಡಿ.26 ರಂದು ವಿದ್ಯುತ್ ವ್ಯತ್ಯಯ
ಡಿಸೆಂಬರ್ 24, 2025

ಶಿವಮೊಗ್ಗ : ಆಲ್ಕೋಳ ವಿದ್ಯುತ್ ವಿತರಣ ಕೇಂದ್ರದ ವ್ಯಾಪ್ತಿಯಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಡಿ. 26 ರಂದು ಬೆಳಗ್ಗೆ 9.00 ರಿಂದ ಸಂಜೆ 5.00 ರವರೆಗೆ ಈ...
ಕ್ಲಿಕ್ ಮಾಡಿಸಂವಿಧಾನ ವಿರೋಧಿ ಹೇಳಿಕೆಗಳಿಂದಲೇ ಮರ್ಯಾದಾ ಹತ್ಯೆಗಳು ಹೆಚ್ಚುತ್ತಿವೆ, ಡಿಎಸ್ಎಸ್ ಗುರುಮೂರ್ತಿ
ಡಿಸೆಂಬರ್ 24, 2025

ಶಿವಮೊಗ್ಗ: ಆರ್.ಎಸ್.ಎಸ್ ನಾಯಕರು ನೀಡುತ್ತಿರುವ ಸಂವಿಧಾನ ವಿರೋಧಿ ಹೇಳಿಕೆಗಳಿಂದ ಪ್ರಚೋದಿತರಾಗಿ ಸಮಾಜದಲ್ಲಿ ಮರ್ಯಾದಾ ಹತ್ಯೆಗಳು ಹೆಚ್ಚುತ್ತಿವೆ ಎಂದು ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಗುರುಮೂರ್ತಿ ಗಂಭೀರ...
ಕ್ಲಿಕ್ ಮಾಡಿಬಿಎಸ್ಎಫ್ ಕಾನ್‌ಸ್ಟೆಬಲ್ ನೇಮಕಾತಿಯಲ್ಲಿ ಮಾಜಿ ಅಗ್ನಿವೀರರಿಗೆ ಬಂಪರ್ ಕೊಡುಗೆ
ಡಿಸೆಂಬರ್ 24, 2025

BSF Recruitment ಭದ್ರತಾ ಪಡೆಯ (ಬಿಎಸ್‌ಎಫ್) ಕಾನ್‌ಸ್ಟೆಬಲ್‌ಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಮಾಜಿ ಅಗ್ನಿವೀರರಿಗೆ ನೀಡಲಾಗುತ್ತಿದ್ದ ಮೀಸಲಾತಿ ಪ್ರಮಾಣವನ್ನು ಕೇಂದ್ರ ಗೃಹ ಇಲಾಖೆಯು ಶೇಕಡ 10 ರಿಂದ ಶೇಕಡ...
ಕ್ಲಿಕ್ ಮಾಡಿವಾಹನ ಕಳ್ಳತನ ಮಾಫಿಯಾದ ಮೇಲೂ ಆಗಬೇಕಿದೆ ಕ್ರಮ ಸೇರಿದಂತೆ ಇನ್ನಿತರೇ ಸುದ್ದಿಗಳು ಇ-ಪೇಪರ್ನಲ್ಲಿ
ಡಿಸೆಂಬರ್ 23, 2025

Malenadu Today E Paper 23-12-2025 : ಶಿವಮೊಗ್ಗ ಪ್ರಿಯ ಓದುಗರೆ ಮಲೆನಾಡು ಟುಡೆ ನಿಮ್ಮ ನೆಚ್ಚಿನ ಡಿಜಿಟಲ್ ಮಾಧ್ಯಮವಾಗಿ ಬೆಳೆಸಿದ್ದಕ್ಕಾಗಿ ನಿಮಗೆ ಹೃತ್ಪೂರ್ವಕ ಧನ್ಯವಾದಗಳು. ನಿಮ್ಮ...
ಕ್ಲಿಕ್ ಮಾಡಿರೈಲ್ವೇ ಸ್ಟೇಷನ್ ಬಳಿಕ ಇದೀಗ ಶಿವಮೊಗ್ಗ ಬಸ್ ನಿಲ್ದಾಣಗಳಲ್ಲಿಯೂ ಬರಲಿದೆ ಪ್ರೀ-ಪೇಯ್ಡ್ ಆಟೋ
ಡಿಸೆಂಬರ್ 23, 2025

ಶಿವಮೊಗ್ಗ: ನಗರದ ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್ ನಿಲ್ದಾಣಗಳಿಗೆ ಬರುವ ಪ್ರಯಾಣಿಕರ ಸುಗಮ ಸಂಚಾರಕ್ಕಾಗಿ ನೂತನವಾಗಿ ಆಟೋ ರಿಕ್ಷಾ ಪ್ರೀ-ಪೇಯ್ಡ್ ಕೌಂಟರ್‌ಗಳನ್ನು ತೆರೆಯಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ...
ಕ್ಲಿಕ್ ಮಾಡಿಎಂಗೇಜ್ಮೆಂಟ್ಗೆಂದು ಹೋಗಿದ್ದ ತಾಯಿ ಮಗಳು ನಾಪತ್ತೆ
ಡಿಸೆಂಬರ್ 23, 2025

ಶಿವಮೊಗ್ಗ : ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡಿಸೆಂಬರ್ 03 ರಂದು ಎಂಗೇಜ್ಮೆಂಟ್ಗೆಂದು ಹೋಗಿದ್ದ ತಾಯಿ ಮಗಳು ಇಬ್ಬರು ನಾಪತ್ತೆಯಾಗಿರುವ ಘಟನೆ ನಡೆದಿದೆ. ಈ ಹಿನ್ನೆಲೆ ನಾಪತ್ತೆಯಾದವರು...
ಕ್ಲಿಕ್ ಮಾಡಿಬಾಲಕಿ ಮೇಲೆ ಬೀದಿ ನಾಯಿ ದಾಳಿ, ಗಂಭೀರ ಗಾಯ
ಡಿಸೆಂಬರ್ 23, 2025

ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಕಲ್ಮನೆಯಲ್ಲಿ ಶಾಲೆ ಮುಗಿಸಿಕೊಂಡು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಬಾಲಕಿಯ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿರುವ ಘಟನೆ ನಡೆದಿದೆ....
ಕ್ಲಿಕ್ ಮಾಡಿಆಕಸ್ಮಿಕ ಬೆಂಕಿ, ಕಾರು ಸಂಪೂರ್ಣ ಸುಟ್ಟು ಭಸ್ಮ
ಡಿಸೆಂಬರ್ 23, 2025

ಮಾರುತಿ 800 ಕಾರಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಇದರ ಪರಿಣಾಮ ಕಾರು ಸಂಪೂರ್ಣ ಸುಟ್ಟು ಹೋಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಆರಳಗುಪ್ಪೆ ಮಲ್ಲೇಗೌಡ ಆಸ್ಪತ್ರೆ ಮುಂಭಾಗ ನಡೆದಿದೆ....
ಕ್ಲಿಕ್ ಮಾಡಿ