ಸದ್ಯ ನಡೆಯುತ್ತಿರುವ FIFA world cup 2022 ನಲ್ಲಿ ಶಿವಮೊಗ್ಗದ ಮಹಿಳೆಯೊಬ್ಬರು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬ ವಿಷಯವೊಂದು ಲಭ್ಯವಾಗಿದೆ. ಫಿಫಾ ವರ್ಲ್ಡ್ ಕಪ್ ಕತಾರ್ 2022 (FIFA World Cup Qatar 2022) ಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯಕೀಯ ತಂಡದಲ್ಲಿ ಶಿವಮೊಗ್ಗದ ರೋಶಲ್ ಡಿಸೋಜ ಕೂಡ ಪಾಲ್ಗೊಂಡಿದ್ದಾರೆ.
ಇದನ್ನು ಸಹ ಓದಿ : ಜೀವ ಪರ ಸರ್ಜಿ ಬಿಜೆಪಿ ಪರ ಆಗಲು ಕಾರಣವಾಗಿದ್ದು ವಿನಯ್ ಗುರೂಜಿಯಾ?
ಇವರು ಶಿವಮೊಗ್ಗ ನಗರದ ಅಂಜಲಿ ಬಸ್ಗಳ ಮಾಲೀಕ ಪೌಲ್ರವರ ಸೊಸೆಯಾಗಿದ್ದು, ಕತಾರ್ನಲ್ಲಿ ಕೆಲಸದಲ್ಲಿರುವ ಎಲ್ವಿಸ್ರವರ ಪತ್ನಿಯಾಗಿದ್ದಾರೆ. ಅಲ್ಲಿನ ನ್ಯಾಷನಲ್ ಅಹಮದ್ ಆಸ್ಪತ್ರೆಯಲ್ಲಿ ಇವರು ಸೇವೆ ಸಲ್ಲಿಸ್ತಿದ್ದಾರೆ. ಫಿಫಾ ವರ್ಲ್ಡ್ಕಪ್ ಹಿನ್ನೆಲೆಯಲ್ಲಿ ಅವರನ್ನು ಪಂದ್ಯಾವಳಿ ಸೇವೆಗೆ ನಿಯೋಜಿಸಿರುವ ವೈದ್ಯಕೀಯ ತಂಡಕ್ಕೆ ಸೇರಿಸಲಾಗಿದೆ.
ಇದನ್ನು ಸಹ ಓದಿ : ಸರ್ಕಾರಿ ಅಧಿಕಾರಿಗಳೇ ಹುಷಾರ್ | ರಹಸ್ಯ ಕ್ಯಾರ್ಯಾಚರಣೆ ಹೆಸರಿನಲ್ಲಿ ಹೆದರಿಸುವವರಿದ್ದಾರೆ?
ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್ಗೆ ಕ್ಲಿಕ್ ಮಾಡಿ : Whatsapp link
