ಶಿವಮೊಗ್ಗ : ಪೊಲೀಸ್ ಇಲಾಖೆಯ ಸರ್ಕಾರಿ ವಾಹನಗಳ ಹರಾಜು! ಯಾವೆಲ್ಲಾ ಗಾಡಿಗಳಿವೆ ಗೊತ್ತಾ?

ajjimane ganesh

ಮಲೆನಾಡು ಟುಡೆ ಸುದ್ದಿ, ಅಕ್ಟೋಬರ್ 25, 2025 :  ತನ್ನ ಬಳಿ ಇರುವ ಹಳೆಯ ವಾಹನಗಳನ್ನು ಶಿವಮೊಗ್ಗ ಪೊಲೀಸ್ ಇಲಾಖೆ ಹರಾಜು ಹಾಕುತ್ತಿದೆ.ಸೆಕೆಂಡ್ ಹ್ಯಾಂಡ್​ ವಾಹನಗಳನ್ನು ಖರೀದಿಸಲು ಇಚ್ಚಿಸುವರಿಗೆ ಇಲ್ಲೊಂದು ಅವಕಾಶ ಸಿಗಲಿದೆ.

ಶಿವಮೊಗ್ಗ ಜಿಲ್ಲೆಯ ಇವತ್ತಿನ ಚಟ್​ ಪಟ್​ ಸುದ್ದಿ ! / 46 ವೆಹಿಕಲ್ ಹರಾಜು, ಇನ್​ಸ್ಪೆಕ್ಟರ್​ಗಳ ವರ್ಗಾವಣೆ, ವ್ಯಾಪಾರಸ್ಥರಿಗೆ ಶಾಕ್ !​

- Advertisement -

ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಬಳಕೆಯಲ್ಲಿ ಇಲ್ಲದ 21 ವಿವಿಧ ಮಾದರಿಯ ವಾಹನಗಳನ್ನು ವಿಲೇವಾರಿ ಮಾಡಲಾಗುತ್ತಿದ್ದು, ಇದಕ್ಕಾಗಿ ಹರಾಜು ಪ್ರಕ್ರಿಯೆ ಕೈಗೊಳ್ಳಲಾಗಿದೆ. ಇದೇ ಅಕ್ಟೋಬರ್ 27 ರಂದು ಬೆಳಿಗ್ಗೆ 11 ಗಂಟೆಗೆ ಆನ್‌ಲೈನ್ ಮೂಲಕ ಹರಾಜು ಹಾಕಲು ತೀರ್ಮಾನಿಸಲಾಗಿದೆ. ಆಸಕ್ತ ಖರೀದಿದಾರರು ಈ ಅವಕಾಶವನ್ನು ಬಳಸಿಕೊಳ್ಳಬಹುದಾಗಿದೆ ಎಂದು ಪೊಲೀಸ್ ಇಲಾಖೆ ಪ್ರಕಟಣೆ ನೀಡಿದೆ. ಹರಾಜು  ಎಂ.ಎಸ್.ಟಿ.ಸಿ. ತಂತ್ರಾಂಶದ ಮೂಲಕ ನಡೆಯಲಿದೆ. 

ಉಪಯುಕ್ತ ಮಾಹಿತಿ! ಶಿವಮೊಗ್ಗದಲ್ಲಿ 45 ವೆಹಿಕಲ್​ಗಳ ಹರಾಜು! ವಿವರ ಇಲ್ಲಿದೆ

ಬೊಲೆರೊ, ಸ್ಕಾರ್ಪಿಯೋ, ಸುಮೋ ವಿಕ್ಟಾ, ಸ್ವರಾಜ್ ಮಝ್ದಾ, ಹಾಗು ಬಜಾಜ್ ಪಲ್ಸರ್ ಮತ್ತು ಯಮಹಾ ಎಫ್‌ಝಡ್ ಮಾದರಿಯ ದ್ವಿಚಕ್ರ ವಾಹನಗಳು ಸೇರಿದಂತೆ ಹಲವು ಬಗೆಯ ಹಳೆಯ ವಾಹನಗಳು ಹರಾಜಿಗೆ ಬಂದಿವೆ.

ಹರಾಜಿಗೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳು ಅಥವಾ ಮಾಹಿತಿಗಾಗಿ ಡಿಎಸ್‌ಪಿ, ಡಿಎಆರ್, ಶಿವಮೊಗ್ಗ (ದೂ.ಸಂ: 08182-261412) ಅವರನ್ನು ಸಂಪರ್ಕಿಸಬಹುದು ಎಂದು ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯಾವೆಲ್ಲಾ ವಾಹನಗಳು ಹರಾಜಿಗಿವೆ?

21 ವಾಹನಗಳು 2010ರ ಮಾಡೆಲ್​ನ ವೆಹಿಕಲ್​ಗಳಾಗಿವೆ. ಯಾವೆಲ್ಲಾ ವೆಹಿಕಲ್​ಗಳು ಹರಾಜಿಗೆ ಎಂಬುದರ ಪಟ್ಟಿ ನಿಮ್ಮ ಮುಂದಿದೆ.

Shivamogga Police Scrap Vehicle
Shivamogga Police Scrap Vehicle

ನಾಲ್ಕು ಚಕ್ರದ ವಾಹನ:

KA-14-G-0873: ಸ್ವರಾಜ್ SWARAJ MAZDA

KA-14-G-0874: ಸುಮೋ ವಿಕ್ಟಾ SUMO VICTA

KA-14-G-0875: ಬೊಲೆರೊ BOLERO

KA-14-G-0876: ಬೊಲೆರೊ BOLERO

KA-02-G-1160: ಸ್ಕಾರ್ಪಿಯೋ (SCORPIO)

KA-02-G-1161: ಸ್ಕಾರ್ಪಿಯೋ (SCORPIO)

ದ್ವಿಚಕ್ರ ವಾಹನಗಳು (2 Wheeler)/Shivamogga Police Scrap Vehicle

KA-14-6-0857: ಬಜಾಜ್ ಪಲ್ಸರ್ (BAJAJ PULSAR)

KA-14-G-0858: ಬಜಾಜ್ ಪಲ್ಸರ್ (BAJAJ PULSAR)

KA-14-6-0859: ಬಜಾಜ್ ಪಲ್ಸರ್ (BAJAJ PULSAR)

KA-14-6-0860: ಬಜಾಜ್ ಪಲ್ಸರ್ (BAJAJ PULSAR)

KA-14-6-0861: ಯಮಹಾ ಎಫ್‌ಝಡ್ (YAMAHA FZ)

KA-14-G-0862: ಯಮಹಾ ಎಫ್‌ಝಡ್ (YAMAHA FZ)

KA-14-G-0863: ಯಮಹಾ ಎಫ್‌ಝಡ್ (YAMAHA FZ)

KA-14-G-0864: ಯಮಹಾ ಎಫ್‌ಝಡ್ (YAMAHA FZ)

KA-14-G-0865: ಯಮಹಾ ಎಫ್‌ಝಡ್ (YAMAHA FZ)

KA-14-G-0866: ಯಮಹಾ ಎಫ್‌ಝಡ್ (YAMAHA FZ)

KA-14-G-0867: ಯಮಹಾ ಎಫ್‌ಝಡ್ (YAMAHA FZ)

KA-14-G-0868: ಯಮಹಾ ಎಫ್‌ಝಡ್ (YAMAHA FZ)

KA-14-G-0869: ಯಮಹಾ ಎಫ್‌ಝಡ್ (YAMAHA FZ)

KA-14-G-0870: ಯಮಹಾ ಎಫ್‌ಝಡ್ (YAMAHA FZ)

KA-14-G-0871: ಯಮಹಾ ಎಫ್‌ಝಡ್ (YAMAHA FZ)

Shivamogga Police Scrap Vehicle
Shivamogga Police Scrap Vehicle

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Shivamogga Police Scrap Vehicle E-Auction on Oct 27: 21 Old Vehicles for Sale

Share This Article
Leave a Comment

Leave a Reply

Your email address will not be published. Required fields are marked *