Monday, 16 Jun 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • DISTRICT
  • Uncategorized
  • JP STORY
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
BHADRAVATI

Shivamogga police | ಮಕ್ಕಳ ಜೊತೆ ಪುಟ್‌ ಪಾತ್‌ಗೆ ಬಂದ ಮಹಿಳೆ | ರಕ್ಷಣೆಗಾಗಿ ದೌಡಾಯಿಸಿದ ಪೊಲೀಸ್‌ | ಸಿಬ್ಬಂದಿಗೆ ಕೆಲಸಕ್ಕೆ SP ಮೆಚ್ಚುಗೆ

13
Last updated: September 14, 2024 9:36 pm
13
Share
SHARE

SHIVAMOGGA | MALENADUTODAY NEWS 

- Advertisement -

ಮಲೆನಾಡು ಟುಡೆ ಡಿಜಿಟಲ್‌ ನ್ಯೂಸ್‌ ಮೀಡಿಯಾ 

Sep 14, 2024 shimoga police

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಶಿವಮೊಗ್ಗ ಪೊಲೀಸ್‌ ಇಲಾಖೆಗೆ ಆಗಾಗ ಮಾನವೀಯತೆಯನ್ನು ಪ್ರದರ್ಶಿಸಬೇಕಾದ ಕರ್ತವ್ಯದ ಕರೆ ಬರುತ್ತದೆ. ಅಂತಹ ಹಲವು ಕರೆಗಳನ್ನ ಅಟೆಂಡ್‌ ಮಾಡಿರುವ ಪೊಲೀಸ್‌ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಹಲವರ ಜೀವ ಉಳಿಸಿದಿದ್ದೆ. ಅಂತಹುದ್ದೆ ಇನ್ನೊಂದು ಘಟನೆ ಶಿವಮೊಗ್ಗದಲ್ಲಿ  ನಡೆದಿದೆ. 

 ಓಲ್ಡ್‌ ಟೌನ್‌ ಪೊಲೀಸ್‌ ಸ್ಟೇಷನ್‌

ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಓಲ್ಡ್‌ ಟೌನ್‌ ಪೊಲೀಸ್‌ ಸ್ಟೇಷನ್‌ (Old Town Police Station ) ವ್ಯಾಪ್ತಿ. ಗಸ್ತಿನಲ್ಲಿದ್ದ 122 ಪೊಲೀಸ್‌ ಸಿಬ್ಬಂದಿಗೆ ಒಂದು ಕರೆ ವರ್ಗಾವಣೆ ಆಗುತ್ತದೆ. ERV ಅಧಿಕಾರಿಗಳು ಕರೆಯನ್ನ ಸ್ವೀಕರಿಸಿ ಮಾತನಾಡಿದ್ದಾರೆ. ಆಗ ಓಲ್ಡ್‌ ಟೌನ್‌ ಲಿಮಿಟ್‌ನಲ್ಲಿ ತನ್ನ ಮಕ್ಕಳೊಂದಿಗೆ ತಾಯಿಯೊಬ್ಬರು ರಸ್ತೆ ಬದಿಯಲ್ಲಿ ರಾತ್ರಿ ಕುಳಿತಿರುವ ಬಗ್ಗೆ ವಿಚಾರ ಗೊತ್ತಾಗುತ್ತದೆ. 

car decor

ತಕ್ಷಣವೇ ಮರು ವಿಚಾರದ ಮಾಡದ ಪೊಲೀಸ್‌ ಸಿಬ್ಬಂದಿ ಸ್ಥಳಕ್ಕೆ ತೆರಳುತ್ತಾರೆ.ಮೊದಲು ಮಹಿಳೆಗೆ ಅಗತ್ಯ ಸುರಕ್ಷತೆಯನ್ನ ಒದಗಿಸಿ ಆನಂತರ ಆಕೆಯ ಪೂರ್ವಪರವನ್ನು ವಿಚಾರಿಸುತ್ತಾರೆ. ಪುಟ್ಟ ಮಕ್ಕಳನ್ನ ಮಾತನಾಡಿಸಿ ಅವರಿಗೂ ದೈರ್ಯ ತುಂಬಿದ ಪೊಲೀಸರು ಅಂತಿಮವಾಗಿ ಮಹಿಳೆಯ ಸೋದರನನ್ನು ಸ್ಥಳಕ್ಕೆ ಕರೆಸುತ್ತಾರೆ. ಅವರೊಂದಿಗೆ ಮಹಿಳೆಯ ಸುರಕ್ಷತೆಯನ್ನ  ಖಾತರಿ ಪಡಿಸಿಕೊಂಡು ಸಹೋದರನ ಮನೆಗೆ ಮಹಿಳೆಯನ್ನು ಮತ್ತು ಮಕ್ಕಳನ್ನು ಕಳುಹಿಸಿಕೊಡುತ್ತಾರೆ. 

ಎಸ್‌ಪಿ ಮಿಥುನ್‌ ಕುಮಾರ್‌ 

112 ಸಿಬ್ಬಂದಿಗೆ ರಾತ್ರಿಹೊತ್ತು ಎಣ್ಣೆ ಪಾರ್ಟಿಗಳ ಗಲಾಟೆ ವಿಷಯಗಳೇ ಜಾಸ್ತಿ ಸಿಗುತ್ತದೆ. ಅಂತಹ ಪ್ರತಿಯೊಂದು ಕಂಪ್ಲೆಂಟ್‌ಗಳನ್ನ ಅಟೆಂಡ್‌, ನಶೆ ಆಸಾಮಿಗಳ ನಶೆ ಇಳಿಸುವ ಸಿಬ್ಬಂದಿಗೆ ಕೆಲವೊಮ್ಮೆ ಇಂತಹ ವಿಶೇಷ ಸಂಗತಿಗಳು ಎದುರಾಗುತ್ತಾರೆ. ಆಗ ಪೊಲೀಸ್‌ ಸಿಬ್ಬಂದಿಯಲ್ಲಿ ಮಾನವೀಯತೆ ಜಾಗ್ರತವಾಗುತ್ತದೆ ಎನ್ನುವುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ. ಇನ್ನೂ ಈ ವಿಚಾರವನ್ನ ಮೆಚ್ಚಿದ ಎಸ್‌ಪಿ ಮಿಥುನ್‌ ಕುಮಾರ್‌ @DgpKarnataka ರನ್ನ ಕೋಟ್‌ ಮಾಡಿ ನಡೆದ ಘಟನೆಯನ್ನ ಎಕ್ಸ್‌ನಲ್ಲಿ ಟ್ವೀಟ್‌ ಮಾಡಿದ್ದಾರೆ. 

ದಿ: 11-9-24 ರಂದು ರಾತ್ರಿ ಹಳೇ ನಗರ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರು ತನ್ನ ಮಕ್ಕಳೊಂದಿಗೆ ರಸ್ತೆ ಬದಿ ಕುಳಿತಿರುವುದಾಗಿ 112 ಗೆ ಕರೆ ಬಂದಿದ್ದು, ERV ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ತೆರಳಿ, ವಿಚಾರಿಸಿ ಸ್ಥಳಕ್ಕೆ ಮಹಿಳೆಯ ಸಹೋದರನನ್ನು ಕರೆಸಿ ಮಹಿಳೆ & ಮಕ್ಕಳನ್ನು ಅವರೊಂದಿಗೆ ಕಳುಹಿಸಿ ಕೊಟ್ಟಿರುತ್ತಾರೆ @DgpKarnataka pic.twitter.com/lLgcXm7878

— SP Shivamogga (@Shivamogga_SP) September 12, 2024

Shimoga court | ರೇಪ್‌ ಕೇಸ್‌ ಸಾಬೀತು | 31 ವರ್ಷದ ವ್ಯಕ್ತಿಗೆ 14 ವರ್ಷ ಶಿಕ್ಷೆ | ಶಿವಮೊಗ್ಗ ಕೋರ್ಟ್‌ ಮಹತ್ವದ ತೀರ್ಪು

shimoga hindu mahasaba Ganapati | ಗಣೇಶಪ್ಪರ ಮನೆಯಿಂದ ಬಂದ ಹಿಂದೂ ಮಹಾಸಭಾ ಗಣಪತಿ ಪ್ರತಿಷ್ಠಾಪನೆ | ಏನಿದೆ ಈ ಸಲ ವಿಶೇಷ | ವಿಸರ್ಜನೆ ಯಾವಾಗ?

Tunga nagara police station | ಊರುಗಡೂರು ಬಳಿ ವ್ಯಕ್ತಿಗೆ ಚಾಕು ಇರಿತ | ಬೈಕ್‌ನಲ್ಲಿ ಬಂದವರಿಂದ ದುಷ್ಕೃತ್ಯ? | ನಡೆದಿದ್ದೇನು?

 

ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್‌ ಒಂದು ಫಾಲೋ ಕೊಡಿ 

Thirthahalli court  | ಶೂಟ್‌ ಮಾಡ್ಬೇಕಾ ಎಂದು ಕುತ್ತಿಗೆಗೆ ಗುಂಡು ಹಾರಿಸಿದ ಕೇಸ್‌ ಎಂತಾಯ್ತು ಗೊತ್ತಾ? |ತೀರ್ಥಹಳ್ಳಿ ಕೋರ್ಟ್‌ ತೀರ್ಪು

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ https://chat.whatsapp.com/FxYXrxP9Vbq6Xd5jML5sQN

TODAY ವಾಟ್ಸ್ಯಾಪ್​ ಚಾನಲ್​ ಫಾಲೋ ಮಾಡಿ https://whatsapp.com/channel/0029Va9I91s3LdQVrdq7yl1h

ಗೂಗಲ್ ನ್ಯೂಸ್ ಜಸ್ಟ್ ಫಾಲೋಕೊಡಿ https://news.google.com/publications/CAAqBwgKMLWipQwwx5q0BA?ceid=IN:en&oc=3‌

malenadutoday add
Share This Article
Facebook Whatsapp Whatsapp Telegram Threads Copy Link
Previous Article Shivamogga toll gate | ಜನರಿಗೆ ಹೊರೆಯಾದ ಟೋಲ್‌ ಗೇಟ್‌ ಬಂದ್‌ ಆಗುತ್ತಾ? ಸಂಸದ ಬಿವೈ ರಾಘವೇಂದ್ರರ ಸಭೆಯಲ್ಲಿ ಏನಾಯ್ತು?
Next Article Shivamogga weekly express | ತಾಯಿಯನ್ನ ಹೊರಹಾಕಿದ ಮಗ | ಬೈಕ್‌ ಡಿಕ್ಕಿ, ಕಾರು ಪಲ್ಟಿ | ಶವಸಂಸ್ಕಾರದ ವೇಳೆ ಆಸ್ತಿ ಗಲಾಟೆ | ಈ ವಾರದ ಇನ್ನಷ್ಟು ಸುದ್ದಿಗಳು
Leave a Comment

Leave a Reply Cancel reply

Your email address will not be published. Required fields are marked *

Your Trusted Source for Accurate and Timely Updates!

Our commitment to accuracy, impartiality, and delivering breaking news as it happens has earned us the trust of a vast audience. Stay ahead with real-time updates on the latest events, trends.
FacebookLike
XFollow
InstagramFollow
LinkedInFollow
MediumFollow
QuoraFollow
- Advertisement -
Ad image

You Might Also Like

kantara chapter 1 shooting
BHADRAVATI

bhadravati news today 09-06-25: ರೈಲ್ವೆ ಹಳಿಗಳ ಮೇಲೆ ಮೃತದೇಹ ಪತ್ತೆ, ಆತ್ಮಹತ್ಯೆ ಶಂಕೆ

By Prathapa thirthahalli
BHADRAVATI

ಭದ್ರಾವತಿಯಲ್ಲಿ ಏನ್‌ ಸಾರ್‌ ಇದು ಕಿಡ್ನ್ಯಾಪ್‌ಗೆ ಅಟೆಂಪ್ಟ್!?

By 13
800 year old bhootappana temple theft shivamogga
BHADRAVATI

800 year old bhootappana temple theft / 800 ವರ್ಷದ ಹಳೆಯ ದೇಗುಲದಲ್ಲಿ ಕಳ್ಳತನ

By Malenadu Today
BHADRAVATI

ಭದ್ರಾವತಿ ಸೇತುವೆ ಬಳಿ ಚಿರತೆ ಶವ ಪತ್ತೆ | ಅಸಲಿಗೆ ನಡೆದಿದ್ದೇನು?

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up