SHIVAMOGGA | MALENADUTODAY NEWS | ಮಲೆನಾಡು ಟುಡೆ Oct 24, 2024
ಶಿವಮೊಗ್ಗ ವಿಮಾನ ನಿಲ್ದಾಣದ ಮಟ್ಟಿಗೆ ಬೆಟ್ಟದಂತಿದ್ದ ಸಮಸ್ಯೆಯೊಂದು ಬಗೆಹರಿದಿದೆ. Directorate General of Civil Aviation ಡಿಜಿಸಿಎ ಶಿವಮೊಗ್ಗ ವಿಮಾನ ನಿಲ್ದಾಣದ ಲೈಸೆನ್ಸ್‌ನ್ನ ಇನ್ನೊಂದು ವರ್ಷಕ್ಕೆ ರಿನಿವಲ್ ಮಾಡಿದೆ.
ಶಿವಮೊಗ್ಗ ಏರ್‌ಪೋರ್ಟ್‌ನಲ್ಲಿನ ಲೋಪದೋಷಗಳನ್ನ ಪಟ್ಟಿ ಮಾಡಿದ್ದ DGCA ನ ಅಧಿಕಾರಿಗಳು ಪರ್ಮಿಟ್ ರಿನಿವಲ್‌ಗೆ ಕಂಡೀಷನ್ ವಿಧಿಸಿದ್ದರು. ಅಲ್ಲದೆ ತಾತ್ಕಾಲಿಕವಾಗಿ ಸೆಪ್ಟೆಂಬರ್ ಹಾಗೂ ಅಕ್ಟೋಬರ್ ಮಟ್ಟಿಗೆ ತಿಂಗಳ ಅನುಮತಿ ನೀಡಿದ್ದರು. ಇದೀಗ ಮುಂದಿನ ವರ್ಷದವರೆಗೂ ಪರ್ಮಿಟ್ ರಿನಿವಲ್ ಮಾಡಲಾಗಿದೆ.
ನಿನ್ನೆದಿನ ಲೈಸೆನ್ಸ್ ರಿನಿವಲ್ ಮಾಡಲಾಗಿದ್ದು ಮುಂದಿನ ವರ್ಷದ ಅಕ್ಟೋಬರ್ 23 ವರೆಗೂ ಲೈಸೆನ್ಸ್ ಅವಧಿ ಜಾರಿಯಲ್ಲಿರಲಿದೆ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.
SUMMARY | The Directorate General of Civil Aviation, the regulatory body of civil aviation, has renewed the licence of Shivamogga Airport for flight operations for one year, according to officers at Shivamogga Airport.
KEYWORDS | Directorate General of Civil Aviation, renewed the licence of Shivamogga Airport , Shivamogga Airport, Karnataka State Industrial Infrastructure Development Corporation ,KSIIDC,