ಮದುವೆಯಾಗಿ ವರುಷ ತುಂಬಲಿಲ್ಲ/ ಏಳೇ ತಿಂಗಳಲ್ಲಿ ಗೃಹಿಣಿ ಸಾವಿಗೆ ಶರಣು/ ಕಾರಣವೇನು?

ಡಿಸೆಂಬರ್ 29, 2022

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಸಾಗರ ಗ್ರಾಮಾಂತರ ಪೊಲೀಸ್ ಸ್ಟೇಷನ್​ (sagara rural police station) ವ್ಯಾಪ್ತಿಯಲ್ಲಿ ಬೇಸರ ಮೂಡಿಸುವಂತಹ ಘಟನೆಯೊಂದು ನಡೆದಿದೆ.  ಪೋಷಕರು ಓದಲೇ ಬೇಕಾದ...
ಕ್ಲಿಕ್ ಮಾಡಿ

ಶಿವಮೊಗ್ಗ ಜಿಲ್ಲೆಯಲ್ಲಿ ಹೆಚ್ಚಿದ ಚಿರತೆ ಭಯ/ ಕಾರ್ಗಲ್​ ನಲ್ಲಿ ಬೋನಿಟ್ಟ ಅರಣ್ಯ ಇಲಾಖೆ/ ಅರಸಾಳುವಲ್ಲಿ ತೋಟಕ್ಕೆ ಹೋಗಲು ಆತಂಕ

ಡಿಸೆಂಬರ್ 29, 2022

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಕಾರ್ಗಲ್​ನಲ್ಲಿರುವ ಕೆಪಿಸಿ ಎಸ್​ವಿಪಿ ಕಾಲೋನಿಯಲ್ಲಿ ಆತಂಕ ಮನೆ ಮಾಡಿದೆ. ಇದಕ್ಕೆ ಕಾರಣ ಚಿರತೆ, ಹೌದು ಇಲ್ಲಿ ಓಡಾಡುತ್ತಿರುವ ದನವೊಂದರ ಮೇಲೆ ಅಟ್ಯಾಕ್...
ಕ್ಲಿಕ್ ಮಾಡಿ

ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಸಾಗರ ತಾಲ್ಲೂಕಿನ ಆನಂದಪುರದಲ್ಲಿ ಮೂರು ಆಕ್ಸಿಡೆಂಟ್​/ ಬಸ್​ಗಳ ಡಿಕ್ಕಿ/ ಬೈಕ್​ ಆಕ್ಸಿಡೆಂಟ್/ ಓರ್ವನ ಸಾವು

ಡಿಸೆಂಬರ್ 29, 2022

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಆನಂದಪುರ ಸುತ್ತಮುತ್ತ ಒಂದು ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಮೂರು ಆಕ್ಸಿಡೆಂಟ್​ಗಳಾಗಿವೆ.  ಸರಣಿ ಸುದ್ದಿ : DYSP ಬಾಲ್​ರಾಜ್​ಗೆ ಸಿಕ್ತು ಕೇಂದ್ರ ಮಂತ್ರಿ ಪದಕ/...
ಕ್ಲಿಕ್ ಮಾಡಿ

SAD NEWS / ಸಾಗರ ತಾಲ್ಲೂಕಿನಲ್ಲಿ ಸಂಭವಿಸಿದ ಲಾರಿ ಅಪಘಾತದಲ್ಲಿ ವಿದ್ಯಾರ್ಥಿನಿ ಸಾವು

ಡಿಸೆಂಬರ್ 28, 2022

ಶಿವಮೊಗ್ಗ ಜಿಲ್ಲೆ (shivamogga)  ಸಾಗರ ಪೇಟೆ (sagara town) ಸಮೀಪ ಸಂಭವಿಸಿದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿನಿಯು ಮೃತಪಟ್ಟಿದ್ದಾರೆ ಎಂಬ ಸುದ್ದಿ ಲಭ್ಯವಾಗಿದೆ.  ಘಟನೆಯಲ್ಲಿ ಮೂವರು ವಿದ್ಯಾರ್ಥಿನಿಯರು...
ಕ್ಲಿಕ್ ಮಾಡಿ

ಸಾಗರ ಟೌನ್​ ಸಮೀಪ ಭೀಕರ ಲಾರಿ ಅಪಘಾತ/ ಹಾಸ್ಟೆಲ್​ ವಿದ್ಯಾರ್ಥಿನಿಯರ ಮೇಲೆ ಹರಿದ ಜಲ್ಲಿ ಲಾರಿ

ಡಿಸೆಂಬರ್ 27, 2022

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಸಮೀಪದ ಸಣ್ಣಮನೆ ಬಳಿಯಲ್ಲಿ ಭೀಕರ ಆಪಘಾತವೊಂದು ಸಂಭವಿಸಿದೆ. ಜಲ್ಲಿ ತುಂಬಿದ್ದ ಲಾರಿಯೊಂದು ಕಾಲೇಜಿಗೆ ಹೋಗುತ್ತಿದ್ದ ವಿದ್ಯಾರ್ಥಿನಿಯರಿಗೆ ಡಿಕ್ಕಿ ಹೊಡೆದಿದೆ.  ಜೋಗ ರಸ್ತೆ...

ಸಾಗರ ಮಾರಿಕಾಂಬೆ ಜಾತ್ರೆಗೆ ಮರ ಕಡಿಯುವ ಶಾಸ್ತ್ರ / ವಾಡಿಕೆ, ಸಂಪ್ರದಾಯ,ಆವಾಹನೆ , ಹಲಸಿನ ಮರ/ ಎಷ್ಟೆಲ್ಲಾ ವಿಧಿವಿಧಾನ? ಪೂರ್ತಿ ವರದಿ ಇಲ್ಲಿದೆ ಓದಿ

ಡಿಸೆಂಬರ್ 27, 2022

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಪ್ರಸಿದ್ಧ ಮಾರಿಕಾಂಬೆ ಜಾತ್ರೆಗೆ ದಿನಗಣನೆ ಆರಂಭವಾಗಿದೆ. ಮಾರಿಕಾಂಬೆ ಜಾತ್ರೆಯ ಹಿನ್ನೆಲೆಯಲ್ಲಿ ಇವತ್ತು ಮರ ಕಡಿಯುವ ಶಾಸ್ತ್ರವನ್ನು ಕೈಗೊಳ್ಳಲಾಯ್ತು. ವಾಡಿಕೆ, ಸಂಪ್ರದಾಯಗಳ ಪ್ರಕಾರ ನಡೆದ...
ಕ್ಲಿಕ್ ಮಾಡಿ

ಅಂಗಡಿಗೆ ಬಿತ್ತು ಬೆಂಕಿ/ ಉಡುಗೊರೆ ತಯಾರಿಸುವ ಶಾಪ್​ನಲ್ಲಿ 50 ಲಕ್ಷ ರೂಪಾಯಿಗೂ ಅಧಿಕ ನಷ್ಟ?

ಡಿಸೆಂಬರ್ 26, 2022

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಆರ್​ಎಂಸಿ ಸಮೀಪದಲ್ಲಿರುವ ಗುಡಿ ಕೈಗಾರಿಕಾ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಆಟಿಕೆಗಳನ್ನು ಹಾಗೂ ಗಿಫ್ಟ್​ಗಳನ್ನು ತಯಾರಿಸುವ ಈ ಘಟಕದಲ್ಲಿ ನಡೆದ ಆಕಸ್ಮಿಕ ಘಟನೆಯಲ್ಲಿ...

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಆನಂದಪುರದಲ್ಲಿ 15 ಕ್ಕೂ ಹೆಚ್ಚು ಮಂದಿ ಅಸ್ವಸ್ಥ

ಡಿಸೆಂಬರ್ 26, 2022

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಆನಂದಪುರದಲ್ಲಿ ನಿನ್ನೆ ರಾತ್ರಿ ಕೆಲವು ಮಕ್ಕಳು ಹಾಗೂ ಜನರು  ವಾಂತಿ ಭೇದಿಯಿಂದ ಬಳಲಿ ಆಸ್ಪತ್ರೆಗೆ ಅಡ್ಮಿಟ್​ ಆದ ಬಗ್ಗೆ ವರದಿಯಾಗಿದೆ. ಇಲ್ಲಿನ...
ಕ್ಲಿಕ್ ಮಾಡಿ