sakal today rashi bhavishya / ಅಚ್ಚರಿಯದ್ದೆ ವಿಶೇಷ! ಈ ದಿನದ ಭವಿಷ್ಯ! ಮಿಸ್​ ಮಾಡದೇ ಓದಿ

Malenadu Today

sakal today rashi bhavishya ,Today rashi bhavishya , ಇಂದಿನ ರಾಶಿ ಭವಿಷ್ಯ ,  Hindu astrology, ಮಲೆನಾಡು ಟುಡೆ , jataka in kannada, astrology in kannada 2024 ,Today astrology in kannada  ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ,  ದಿನ ಭವಿಷ್ಯ ,  DINA BHAVISHYA ,  ಜಾತಕ ಫಲ 

ಮೇಷ |  ಶುಭ ಕಾರ್ಯ, ಗೆಳೆಯರ ಭೇಟಿ. ಪ್ರಮುಖ ನಿರ್ಧಾರ. ಕೆಲಸ ಜಾಸ್ತಿ. ದೇವಾಲಯಕ್ಕೆ ಭೇಟಿ ದರ್ಶನ.  ವ್ಯವಹಾರ ಮತ್ತು ಉದ್ಯೋಗದಲ್ಲಿ ಈ ದಿನ ಸುಗಮ.

- Advertisement -

ವೃಷಭ |  ಹೊಸ ಸಂಪರ್ಕ. ಸಾಲ ಆಗಬಹುದು. ಆಧ್ಯಾತ್ಮಿಕ ಚಿಂತನೆ. ಮನರಂಜನೆಯ ದಿನ. ವ್ಯವಹಾರ ಮತ್ತು ಉದ್ಯೋಗದಲ್ಲಿ ಈ ದಿನ  ಆಶಾದಾಯಕ.

ಮಿಥುನ |ಆರೋಗ್ಯ ಸಮಸ್ಯೆ. ಮನೆಯಲ್ಲಿ ಕಿರಿಕಿರಿ, ಸಂಬಂಧಿಕರೊಂದಿಗೆ ಜಗಳ. ಓಡಾಟ ಜಾಸ್ತಿ. ದೇವಾಲಯಗಳಿಗೆ ಭೇಟಿ  ವ್ಯವಹಾರ ಮತ್ತು ಉದ್ಯೋಗದಲ್ಲಿ ಈ ದಿನ ಕಷ್ಟಕರ.

ಕರ್ಕಾಟಕ |  ಕೆಲಸ ಮುಂದೂಡಲ್ಪಡುತ್ತವೆ. ಅತಿಯಾದ ಕೆಲಸ. ಸಂಬಂಧಿಕರಿಂದ ಒತ್ತಡ. ಆಧ್ಯಾತ್ಮಿಕ ಚಿಂತನೆ.  ವ್ಯವಹಾರದಲ್ಲಿ ಕಿರಿಕಿರಿ , ಉದ್ಯೋಗದಲ್ಲಿ ಒತ್ತಡ.

ಸಿಂಹ | ಹಳೆಯ ಸಾಲ ವಸೂಲಿ. ಹೊಸ ವಿಷಯ ಕಲಿಯುವಿರಿ. ಕೆಲಸ ಮುಗಿಯಲಿದೆ.. ವ್ಯವಹಾರದಲ್ಲಿ ಹೊಸ ಹೆಜ್ಜೆ, ಉದ್ಯೋಗದಲ್ಲಿ ಸಾಧರಣ ದಿನ.

ಕನ್ಯಾ| ಭಿನ್ನಾಭಿಪ್ರಾಯದ ದಿನ. ಹಣಕಾಸಿನ ವ್ಯವಹಾರದಲ್ಲಿ ನಿರಾಸೆ. ಅನಾರೋಗ್ಯ. ಕುಟುಂಬದಲ್ಲಿ ಕಿರಿಕಿರಿ.  ವ್ಯವಹಾರದಲ್ಲಿ ಗೊಂದಲ , ಉದ್ಯೋಗದಲ್ಲಿ ಒತ್ತಡದ ದಿನ

sakal today rashi bhavishya /  ದಿನವಿಶೇಷ

ತುಲಾ | ಹೊಸ ದಿನ, ಸಂತೋಷದ ದಿನ, ಆರ್ಥಿಕತೆಯಲ್ಲಿ ಚೇತರಿಕೆ, ಪ್ರಮುಖ ನಿರ್ಧಾರ. ವ್ಯವಹಾರದಲ್ಲಿ ಯಶಸ್ಸು. ವ್ಯವಹಾರದಲ್ಲಿ ಪ್ರಗತಿ.ಉದ್ಯೋಗದಲ್ಲಿ ಹೊಸ ದಿನ.

ವೃಶ್ಚಿಕ | ಕೆಲಸ ಮುಂದಕ್ಕೆ ಸಾಗದು, ಆಲೋಚನೆ ಸ್ಥಿರವಾಗಿರದು . ಕೌಟುಂಬಿಕ ಸಮಸ್ಯೆ. ದೂರ ಪ್ರಯಾಣ. ಉದ್ಯೋಗ ಹಾಗೂ ವ್ಯವಹಾರದಲ್ಲಿ ಕೆಲವು ಬದಲಾವಣೆ.

ಧನಸ್ಸು | ಸಾಧಾರಣ ದಿನ , ಸಂತೋಷ ತರಲಿದೆ. ಸಿಹಿ ಸುದ್ದಿ. ಹಳೆಯ ಸಾಲ ವಸೂಲಿ. ಬಂಧು ಬರುವರು. ವ್ಯಾಪಾರ ಮತ್ತು ಉದ್ಯೋಗದಲ್ಲಿಂದು ಅನುಕೂಲಕರ ದಿನ.

sakal today rashi bhavishya/ ದಿನಭವಿಷ್ಯ

ಮಕರ |  ಹೊಸ  ಕೆಲಸ ಕಲಿಯುವಿರಿ. ಸ್ನೇಹಿತರಿಂದ ಶುಭ ಸುದ್ದಿ. ಮೋಟಾರು ವಾಹನ ಖರೀದಿ. ವ್ಯವಹಾರದಲ್ಲಿ ಏರಿಳಿತ, ಉದ್ಯೋಗದಲ್ಲಿ ಕೆಲಸದ ಒತ್ತಡ ಹೆಚ್ಚಿರಲಿದೆ. 

ಕುಂಭ | ಪ್ರಮುಖ ಕೆಲಸ ಮುಂದೂಡುವಿರಿ, ಅನಾರೋಗ್ಯ,  ಹಠಾತ್ ಪ್ರಯಾಣ, ಕೌಟುಂಬಿಕ ಸಮಸ್ಯೆ, ಕಹಿ ಸುದ್ದಿ, ವ್ಯವಹಾರ ಹಾಗೂ ಉದ್ಯೋದಲ್ಲಿ ನಿರುತ್ಸಾಹ.

ಮೀನ | ಕೆಲಸ ಜಾಸ್ತಿ ಅನ್ಯರಿಂದ ಅಡೆತಡೆ. ಕಷ್ಟವಿಲ್ಲದೆ ಫಲಿತಾಂಶ ಕಾಣುವುದಿಲ್ಲ. ಆಸ್ತಿ ವಿವಾದ. ಅನಾರೋಗ್ಯ.  ವ್ಯವಹಾರದಲ್ಲಿ ಒತ್ತಡ. ಉದ್ಯೋಗದಲ್ಲಿ ಸಾಮಾನ್ಯ ದಿನ.

sakal today rashi bhavishya

Share This Article
Leave a Comment

Leave a Reply

Your email address will not be published. Required fields are marked *