ಸೀಟ್​ ಪರೀಶಿಲನೆ ವೇಳೆ ಸಿಕ್ಕಿತು ಸಾವಿರಾರು ಮೌಲ್ಯದ ವಸ್ತು : ಅಧಿಕಾರಿಗಳು ಮಾಡಿದ್ದೇನು

prathapa thirthahalli
Prathapa thirthahalli - content producer

ಶಿವಮೊಗ್ಗ: ರೈಲ್ವೇ ಪ್ರೊಟೆಕ್ಷನ್ ಫೋರ್ಸ್ (RPF) ತಮ್ಮ ‘ಆಪರೇಷನ್ ಅಮಾನತ್’ ಕಾರ್ಯಕ್ರಮದ ಮೂಲಕ ಕಳೆದುಹೋದ ವಸ್ತುಗಳನ್ನು ಅವುಗಳ ಮಾಲೀಕರಿಗೆ ತಲುಪಿಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದೆ. ಇದಕ್ಕೆ ಮತ್ತೊಂದು ನಿದರ್ಶನ ಶಿವಮೊಗ್ಗದಲ್ಲಿ ನಡೆದಿದೆ.

ಇಂದು ಶಿವಮೊಗ್ಗಕ್ಕೆ ಬಂದಿಳಿದ ಯಶವಂತಪುರ-ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ ರೈಲನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದರು. ಈ ವೇಳೆ, ರೈಲ್ವೇ ಕೋಚ್ S-5 ರ ಆಸನ ಸಂಖ್ಯೆ 49 ರಲ್ಲಿ ಪ್ರಯಾಣಿಕರೊಬ್ಬರು ಸುಮಾರು 10 ಸಾವಿರ ಮೌಲ್ಯದ ತಮ್ಮ ಕಿವಿಯೋಲೆಗಳನ್ನು ಬಿಟ್ಟು ಹೋಗಿದ್ದರು. ಅದನ್ನು ಸುರಕ್ಷಿತವಾಗಿ ಎತ್ತಿಟ್ಟುಕೊಂಡ ಅಧಿಕಾರಿಗಳು, ಸಂಬಂಧಿಸಿದ ಪ್ರಯಾಣಿಕರಿಗೆ ಅದನ್ನು ತಲುಪಿಸಿದ್ದಾರೆ.

Railway Protection Force

Railway Protection Force

Share This Article