ಮಲೆನಾಡು ಟುಡೆ ಸುದ್ದಿ, ಬೆಂಗಳೂರು, ಸೆಪ್ಟೆಂಬರ್ 5 2025 : ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ, ಭಾದ್ರಪದ ಮಾಸ, ಶುಕ್ಲ ಪಕ್ಷದ ಈ ದಿನ ವಿವಿಧ ರಾಶಿಗಳ ದಿನಭವಿಷ್ಯದ ಮಾಹಿತಿ ಇಲ್ಲಿದೆ
ಮೇಷ: ಇಂದು ಹೊಸ ಸಂಬಂಧ ಬೆಳೆಯುತ್ತದೆ ಮತ್ತು ಶುಭ ಸುದ್ದಿ ಕೇಳುವಿರಿ, ಆರ್ಥಿಕವಾಗಿ ಹೊಸ ಚೈತನ್ಯ ಸಿಗುವುದು, ಪ್ರಮುಖ ನಿರ್ಧಾರ ಕೈಗೊಳ್ಳುವಿರಿ,ವ್ಯಾಪಾರ ಹಾಗೂ ಉದ್ಯೋಗದಲ್ಲಿ ಈ ದಿನ ನವ ಚೈತನ್ಯವಿರಲಿದೆ.

ವೃಷಭ: ಕಠಿಣ ಪರಿಶ್ರಮದ ದಿನ. ಅನಿರೀಕ್ಷಿತ ಪ್ರಯಾಣ, ಕುಟುಂಬ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆ ಎದುರಾಗಬಹುದು. ಸಂಬಂಧಿಕರೊಡನೆ ಭಿನ್ನಾಭಿಪ್ರಾಯ, ಉದ್ಯೋಗದಲ್ಲಿ ಹೆಚ್ಚುವರಿ ಕೆಲಸ, ವ್ಯವಹಾರದಲ್ಲಿ ಒತ್ತಡ
ಮಿಥುನ: ಅಡೆತಡೆ ಎದುರಾಗಬಹುದು ,ಅನಗತ್ಯ ಖರ್ಚು ಹೆಚ್ಚಾಗುತ್ತವೆ. ಒಡಹುಟ್ಟಿದವರು ಮತ್ತು ಸ್ನೇಹಿತರೊಂದಿಗೆ ಭಿನ್ನಾಭಿಪ್ರಾಯ. ವ್ಯವಹಾರದಲ್ಲಿ ಸಾಮಾನ್ಯ ಸ್ಥಿತಿ ಮತ್ತು ಉದ್ಯೋಗದಲ್ಲಿ ಒತ್ತಡದ ದಿನ
Powerful Astrological Insights for September 5
ಕರ್ಕಾಟಕ: ಹೊಸ ಯೋಜನೆ ಕೈಗೊಳ್ಳುವಿರಿ, ದೇವಾಲಯಕ್ಕೆ ಭೇಟಿ, ನಿರುದ್ಯೋಗಿಗಳಿಗೆ ಸಂದರ್ಶನ ವ್ಯಾಪಾರ ಮತ್ತು ಉದ್ಯೋಗದಲ್ಲಿ ಪ್ರಗತಿ
ಸಿಂಹ : ಹೊಸ ಸಂಪರ್ಕ, ಅನಿರೀಕ್ಷಿತ ಕೆಲಸ , ಸಮಾಜದಲ್ಲಿ ಗೌರವ. ಆರ್ಥಿಕ ಲಾಭ ವ್ಯಾಪಾರ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ಲಾಭದಾಯಕ ಪರಿಸ್ಥಿತಿ ಇರುತ್ತದೆ. (Favorable)
ಕನ್ಯಾ : ಅಧಿಕ ಕೆಲಸದ ಒತ್ತಡ ,ಅನಾರೋಗ್ಯ. ಕೆಲಸ ಕಾರ್ಯಗಳಲ್ಲಿ ಅಡೆತಡೆ, ಸಂಬಂಧಿಕರೊಡನೆ ಮನಸ್ತಾಪ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಗೊಂದಲದ ಪರಿಸ್ಥಿತಿ.
ತುಲಾ: ವ್ಯಾಪಾರದಲ್ಲಿ ಅಡಚಣೆ ಮತ್ತು ಅನಗತ್ಯ ವೆಚ್ಚ. ಜವಾಬ್ದಾರಿಗಳು ಹೆಚ್ಚಾಗಿ ಒತ್ತಡ. ಆಲೋಚನೆಗಳು ಅಸ್ಥಿರವಾಗಿರಬಹುದು. ಉದ್ಯೋಗದಲ್ಲಿ ಕೆಲವು ಬದಲಾವಣೆ.
ವೃಶ್ಚಿಕ:ಶುಭ ಸುದ್ದಿ ಕೇಳುವ ಯೋಗ. ಪ್ರಯಾಣ ಸುಗಮ ಮತ್ತು ಹೊಸ ಉದ್ಯೋಗಾವಕಾಶ. ಆರ್ಥಿಕ ಲಾಭ, ಕೆಲಸ ಸಕಾಲದಲ್ಲಿ ಪೂರ್ಣಗೊಳ್ಳುತ್ತವೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಅನುಕೂಲಕರ ಪರಿಸ್ಥಿತಿ ಇರುತ್ತದೆ. (Positive)

ಧನು: ಪ್ರಮುಖ ಕಾರ್ಯಗಳಲ್ಲಿ ವಿಳಂಬ ಮತ್ತು ಆರ್ಥಿಕ ತೊಂದರೆ, ಸಾಲ ಆಗಬಹುದು ಹೆಚ್ಚುವರಿ ಜವಾಬ್ದಾರಿ ಮತ್ತು ಅಸ್ಥಿರ ಆಲೋಚನೆ,ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಸಾಮಾನ್ಯ
ಮಕರ: ಕೆಲಸದಲ್ಲಿ ಯಶಸ್ಸು. ಸಮಸ್ಯೆ ಪರಿಹಾರವಾಗಿ ನೆಮ್ಮದಿ ದೊರೆಯುತ್ತದೆ. ವ್ಯಾಪಾರದಲ್ಲಿ ಲಾಭ ಗಳಿಕೆ ಮತ್ತು ಉದ್ಯೋಗದಲ್ಲಿ ಶ್ರಮಕ್ಕೆ ಪ್ರತಿಫಲ ದೊರೆಯಲಿದೆ. (Successful)
ಕುಂಭ: ಪ್ರಯಾಣ, ಬಾಹ್ಯ ಒತ್ತಡ ಮತ್ತು ಕೆಲಸದಲ್ಲಿ ವಿಳಂಬ. ವಹಿವಾಟು ನಿಧಾನ. ವ್ಯಾಪಾರ ಮತ್ತು ಉದ್ಯೋಗದಲ್ಲಿ ನಿರಾಶಾದಾಯಕ ಸನ್ನಿವೇಶ.
ಮೀನ: ವೃತ್ತಿ ಕ್ಷೇತ್ರದಲ್ಲಿ ಪ್ರಯತ್ನ ಯಶಸ್ಸನ್ನು ತರುತ್ತವೆ.ಕುಟುಂಬದಲ್ಲಿ ಶುಭ ಕಾರ್ಯ. ಆರ್ಥಿಕವಾಗಿ ಪ್ರಗತಿ ಕಂಡುಬರುತ್ತದೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ದಿನವಿಡಿ ಉತ್ಸಾಹ
ದೈನಂದಿನ ಜಾತಕ, ಕನ್ನಡ ಜಾತಕ, ಇಂದಿನ ರಾಶಿ ಭವಿಷ್ಯ, ಸೆಪ್ಟೆಂಬರ್ 5 ಜಾತಕ, ರಾಹು ಕಾಲ, ಯಮಗಂಡ, ಗ್ರಹಗತಿ, ಭವಿಷ್ಯ ,ಜಾತಕ ಪರಿಹಾರ, ಕನ್ನಡದಲ್ಲಿ ಜ್ಯೋತಿಷ್ಯ, ರಾಶಿ ಭವಿಷ್ಯ ಬುಕ್, ಜ್ಯೋತಿಷ್ಯ ಸೇವೆಗಳು, ಮಲೆನಾಡುಟುಡೆ ಸುದ್ದಿ, ಮಲೆನಾಡುಟುಡೆ ಜಾತಕ, ಕನ್ನಡ ಸುದ್ದಿ, Daily Horoscope, Kannada Horoscope, Today’s Rashi Bhavishya, September 5 Horoscope, Aries, Taurus, Gemini, Cancer, Leo, Virgo, Libra, Scorpio, Sagittarius, Capricorn, Aquarius, Pisces, Astrology.

Powerful Astrological Insights for September 5