ನಾಲ್ಕು ವರ್ಷದ ಹಿಂದಿನ ಪ್ರಕರಣ ಇತ್ಯರ್ಥ! ಶಿಕಾರಿಪುರ ನಿವಾಸಿಗೆ 4 ವರ್ಷ ಶಿಕ್ಷೆ ವಿಧಿಸಿದ ಶಿವಮೊಗ್ಗ ಕೋರ್ಟ್
ಫೆಬ್ರವರಿ 3, 2024
Shivamogga | Feb 2, 2024 | ನಾಲ್ಕು ವರ್ಷಗಳ ಹಿಂದಿ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಕೋರ್ಟ್ ಆರೋಪಿಯೊಬ್ಬನಿಗೆ ನಾಲ್ಕು ವರ್ಷ ಶಿಕ್ಷೆ ಹಾಗೂ 20...
ಕ್ಲಿಕ್ ಮಾಡಿಮತ್ತಿನಲ್ಲಿ ಎಂಎಲ್ಎ ಮನೆ ಸಮೀಪ ಮೆಡಿಕಲ್ ವಿದ್ಯಾರ್ಥಿಯ ಱಶ್ ಡ್ರೈವಿಂಗ್! ಹಲವರಿಗೆ ಡಿಕ್ಕಿ! ಜನರಿಂದ ಧರ್ಮದೇಟು
ಫೆಬ್ರವರಿ 3, 2024

Shivamogga | Feb 2, 2024 | ಮೆಡಿಕಲ್ ವಿದ್ಯಾರ್ಥಿಯೊಬ್ಬ ನಶೆಯಲ್ಲಿ ಅಡ್ಡಾದಿಡ್ಡಿ ಕಾರು ಚಲಾಯಿಸಿ ಐವರಿಗೂ ಹೆಚ್ಚು ಮಂದಿಯನ್ನ ಗಾಯಗೊಳಿಸಿರುವ ಬಗ್ಗೆ ವರದಿಯಾಗಿದೆ. ಶಿವಮೊಗ್ಗದ ಹೊಳೆಹೊನ್ನೂರು...
ಕ್ಲಿಕ್ ಮಾಡಿಜಸ್ಟ್ 2 ದಿನದಲ್ಲಿ ಕುವೆಂಪು ವಿವಿ ಕುಲಸಚಿವರು ಬದಲು! ಶಿವಮೊಗ್ಗದಲ್ಲಿ ಅಧಿಕಾರಿಗಳಿಗೆ ಮ್ಯೂಸಿಕಲ್ ಚೇರ್!
ಫೆಬ್ರವರಿ 3, 2024
Shivamogga | Feb 2, 2024 | ಕುವೆಂಪು ವಿಶ್ವವಿದ್ಯಾಲಯ ಆಡಳಿತ ಕುಲ ಸಚಿವರಾಗಿ ಕೆಎಎಸ್ ಅಧಿಕಾರಿ ಪಿ.ಶಿವರಾಜು ಅವರನ್ನು ನೇಮಿಸಿ ಜ.31 ರಂದು ಆದೇಶ ಹೊರಡಿಸಿದ್ದ...
ಕ್ಲಿಕ್ ಮಾಡಿಇವತ್ತು ಎಷ್ಟಿದೆ ಅಡಿಕೆ ದರ! ಶಿವಮೊಗ್ಗ, ಹೊಸನಗರ ಮಾರ್ಕೆಟ್ ಹೇಗಿದೆ? ಶಿರಸಿ, ಬಂಟ್ವಾಳ ಅಡಿಕೆ ರೇಟು
ಫೆಬ್ರವರಿ 3, 2024
malnad today arecanut price Shivamogga ivattina adike rate today | Arecanut Rate today |Shimoga | Sagara | Arecanut/ Betelnut/ Supari...
ಕ್ಲಿಕ್ ಮಾಡಿ15 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ! 25 ವರ್ಷದ ಯುವಕನಿಗೆ 20 ವರ್ಷ ಶಿಕ್ಷೆ ! ಏನಿದು ಪ್ರಕರಣ ವಿವರ ಇಲ್ಲಿದೆ
ಫೆಬ್ರವರಿ 2, 2024
Shivamogga | Feb 2, 2024 | 15 ವರ್ಷದ ಬಾಲಕಿ ಲೈಂಗಿಕ ಕಿರುಕುಳ ನೀಡಿದ ಆರೋಪ ಸಂಬಂಧ 25 ವರ್ಷದ ಯುವಕನಿಗೆ ಶಿವಮೊಗ್ಗ ಕೋರ್ಟ್ 20...
ಕ್ಲಿಕ್ ಮಾಡಿಶಿವಮೊಗ್ಗ ಪೊಲೀಸರಿಂದ ಬುಲ್ಡೋಜರ್ ಅಸ್ತ್ರ ಪ್ರಯೋಗ! ವಿಶೇಷವೇನು ಗೊತ್ತಾ?
ಫೆಬ್ರವರಿ 2, 2024
Shivamogga | Feb 2, 2024 | ಶಿವಮೊಗ್ಗ ನಗರದಲ್ಲಿ ನಿನ್ನೆ ಶಿವಮೊಗ್ಗ ಪೊಲೀಸರು ಬುಲ್ಡೋಜರ್ ತರಿಸಿದ್ರು. ಅಲ್ಲದೆ ಶಿವಮೊಗ್ಗ ಸಿಟಿಯ ಹೃದಯಭಾಗದಲ್ಲಿ ರಾಶಿಗಟ್ಲೇ ಹಾಫ್ ಹೆಲ್ಮೆಟ್...
ಕ್ಲಿಕ್ ಮಾಡಿwild elephant chasing | ಬೆನ್ನಟ್ಟಿಕೊಂಡು ಬಂದ ಕಾಡಾನೆ! ಕೆಳಕ್ಕೆ ಬಿದ್ದವನ ಅದೃಷ್ಟ ಚೆನ್ನಾಗಿತ್ತು! ವಿಡಿಯೋ ನೋಡಿ
ಫೆಬ್ರವರಿ 2, 2024

Shivamogga | Feb 2, 2024 | wild elephant chasing ಅಭಯಾರಣ್ಯ ಪ್ರದೇಶಗಳಲ್ಲಿ ಕಾಡುಪ್ರಾಣಿಗಳ ಓಡಾಟ ಸರ್ವೆಸಹಜ. ಆ ಕಾರಣಕ್ಕೆ ಅಭಯಾರಣ್ಯಗಳಲ್ಲಿ ವಾಹನ ಸವಾರರು ತಮ್ಮ ವಾಹನ...
ಕ್ಲಿಕ್ ಮಾಡಿಶಿವಮೊಗ್ಗ-ಯಶವಂತಪುರ ರೈಲಿನ ಮಹಿಳಾ ಬೋಗಿಯಲ್ಲಿಯೇ ನಡೆಯಿತೆ ದರೋಡೆ& ಕೊ? ಅನ್ನಪೂರ್ಣ ಕೇಸ್ಲ್ಲಿ ನಡೆದಿದ್ದೇನು?
ಫೆಬ್ರವರಿ 2, 2024
Shivamogga | Feb 2, 2024 | ತುಮಕೂರು ಸಮೀಪ ಶಿವಮೊಗ್ಗ-ಯಶವಂತಪುರ ಟ್ರೈನ್ನಿಂದ ಬಿದ್ದ ಸರ್ಕಾರಿ ಉದ್ಯೋಗಿ ಮಹಿಳೆಯ ಸಾವಿನ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಟ್ರೈನ್ನಲ್ಲಿ ಅವರನ್ನ...
ಕ್ಲಿಕ್ ಮಾಡಿಶುಗರ್ ಫ್ಯಾಕ್ಟರಿ ಜಾಗದ ಸರ್ವೆ ವಿಚಾರದಲ್ಲಿ ಸಿಡಿದೆದ್ದ ಮಲವಗೊಪ್ಪದ ಜನ! ಏನಾಯ್ತು ಓದಿ!
ಫೆಬ್ರವರಿ 2, 2024
Shivamogga | Feb 2, 2024 | ಶಿವಮೊಗ್ಗದ ಶುಗರ್ ಪ್ಯಾಕ್ಟರಿ ಜಾಗದ ವಿಚಾರ ದಿನದಿಂದ ದಿನಕ್ಕೆ ಸಾಕಷ್ಟು ವಿವಾದವೆಬ್ಬಿಸುತ್ತಿದೆ. ಹೈಕೋರ್ಟ್ನ ಆದೇಶದಂತೆ ಅಧಿಕಾರಿಗಳು ಸರ್ವೆ ಕಾರ್ಯ...
ಕ್ಲಿಕ್ ಮಾಡಿರೈತರಿಗಾಗಿ 440.20 ಕೋಟಿ ಬಡ್ಡಿ ಮನ್ನಾ | ಬ್ರಾಹ್ಮಣರಿಗೆ 5 ಲಕ್ಷ ಸಹಾಯಧನ| ಗೃಹಜ್ಯೋತಿ & ವಿವಾಹಕ್ಕೆ ಸಂಬಂಧಿಸಿದಂತೆ ಮಹತ್ವದ ಪ್ರಕಟಣೆ
ಫೆಬ್ರವರಿ 2, 2024
Shivamogga | Feb 2, 2024 | ವಾರ್ತಾ ಇಲಾಖೆಯ ಕೆಲವು ಪ್ರಮುಖ ಪ್ರಕಟಣೆಗಳ ವಿವರ ಇಲ್ಲಿದೆ. ಗೃಹಜ್ಯೋತಿ ಯೋಜನೆ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ‘ಗೃಹಜ್ಯೋತಿ’ಯ ...
ಕ್ಲಿಕ್ ಮಾಡಿ