ಶರಾವತಿ, ವರಾಹಿಗೆ ಪಂಪ್, ತುಂಗೆಗೆ ಸೋಲಾರ್! ಪವರ್ ಮಿನಿಸ್ಟರ್ಗೆ ಮಲೆನಾಡು ಜನಪ್ರತಿನಿಧಿಗಳು ಇಟ್ಟ ಬೇಡಿಕೆಗಳೇನು ಓದಿ!
ಫೆಬ್ರವರಿ 3, 2024
Shivamogga | Feb 3, 2024 | ಶಿವಮೊಗ್ಗ ಜಿಲ್ಲಾ ಪಂಚಾಯಿತಿಯಲ್ಲಿ ಇಂದು ಇಂಧನ ಸಚಿವ ಕೆ.ಜೆ ಜಾರ್ಜ್ ಮೆಸ್ಕಾಂ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳ...
ಕ್ಲಿಕ್ ಮಾಡಿಹೊಳೆಹೊನ್ನೂರು ಪೊಲೀಸ್ ಸ್ಟೇಷನ್ ಮಿಸ್ಸಿಂಗ್ ಪ್ರಕರಣ! ನಾಲ್ಕು ವರ್ಷಗಳ ಬಳಿಕ ಹೂತಿಟ್ಟ ಶವ ಹೊರಕ್ಕೆ ! ವಿಚಾರ ಇಲ್ಲಿದೆ
ಫೆಬ್ರವರಿ 3, 2024
Shivamogga | Feb 3, 2024 | ಶಿವಮೊಗ್ಗ ಜಿಲ್ಲೆ ಹೊಳೆಹೊನ್ನೂರು ಪೊಲೀಸ್ ಸ್ಟೇಷನ್ ಲಿಮಿಟ್ಸ್ ನಲ್ಲಿ ನಾಪತ್ತೆಯಾದ ಮಹಿಳೆಯ ಪ್ರಕರಣ ಸಂಬಂಧ ನಾಲ್ಕು ವರ್ಷಗಳ ಬಳಿಕ...
ಕ್ಲಿಕ್ ಮಾಡಿಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದವರಿಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಟಿಕೆಟ್! ಬೇಳೂರು ಗೋಪಾಲಕೃಷ್ಣರ ದೊಡ್ಡ ಮಾತು!
ಫೆಬ್ರವರಿ 3, 2024
Shivamogga | Feb 3, 2024 | ಸಂಸತ್ ಚುನಾವಣೆಗೆ ಶಿವಮೊಗ್ಗದಿಂದ ಕಾಂಗ್ರೆಸ್ನಿಂದ ನಾನು ಸಹ ಸ್ಪರ್ಧಿಸುವ ಆಕಾಂಕ್ಷೆ ಹೊಂದಿದ್ದೇನೆ ಅಂತಾ ಈ ಹಿಂದೆ...
ಕ್ಲಿಕ್ ಮಾಡಿಸತ್ತಿಲ್ಲ ಬದುಕಿದ್ದೇನೆ ಎಂದು ವಿಡಿಯೋ ಹರಿಬಿಟ್ಟ ಪೂನಂ ಪಾಂಡೆ! ನಿನ್ನೆಯ ಸಾವಿನ ಸುದ್ದಿಗೆ ಕಾರಣವೇನು ಗೊತ್ತಾ?
ಫೆಬ್ರವರಿ 3, 2024
Shivamogga | Feb 3, 2024 | ಸೋಶಿಯಲ್ ಮೀಡಿಯಾ ಸ್ಟಾರ್ ಪೂನಮ್ ಪಾಂಡೆ ಸತ್ತಿಲ್ಲ. ಬದುಕಿದ್ದಾಳೆ. ಈ ಬಗ್ಗೆ ಆಕೆಯೆ ತನ್ನ ಇನ್ಸ್ಟಾಗ್ರಾಮ್ ಅಕೌಂಟ್ನಲ್ಲಿ ವಿಡಿಯೋವೊಂದು...
ಕ್ಲಿಕ್ ಮಾಡಿಹೆಚ್.ಡಿ. ಕುಮಾರಸ್ವಾಮಿ ಕೇಸರಿ ಶಾಲು ಮತ್ತು ಲಕ್ಷಣ್ ಸವಧಿ ವಿಚಾರದಲ್ಲಿ ಆರಗ ಜ್ಞಾನೇಂದ್ರರ ಕುತೂಹಲಕಾರಿ ಹೇಳಿಕೆ
ಫೆಬ್ರವರಿ 3, 2024
Shivamogga | Feb 3, 2024 | Kumaraswamy Wearing Saffron Shawl | ಶಿವಮೊಗ್ಗದಲ್ಲಿ ಇವತ್ತು ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಚಿವ ಆರಗ ಜ್ಞಾನೇಂದ್ರ ಲಕ್ಷ್ಮಣ...
ಕ್ಲಿಕ್ ಮಾಡಿಲಾಲ್ ಕೃಷ್ಣ ಆಡ್ವಾಣಿಯವರಿಗೆ ಭಾರತ ರತ್ನ! ಶಿವಮೊಗ್ಗದಲ್ಲಿ ಆರಗ ಜ್ಞಾನೇಂದ್ರರವರ ಮೇಜರ್ ಸ್ಟೇಟ್ಮೆಂಟ್
ಫೆಬ್ರವರಿ 3, 2024
Shivamogga | Feb 3, 2024 | ಶಿವಮೊಗ್ಗದಲ್ಲಿ ಮಾಜಿ ಸಚಿವ ಆರಗ ಜ್ಞಾನೇಂದ್ರ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಬಿಜೆಪಿ ಹಿರಿಯ ಮುಖಂಡ ಲಾಲ್ ಕೃಷ್ಣ ಆಡ್ವಾಣಿಯವರಿಗೆ...
ಕ್ಲಿಕ್ ಮಾಡಿಟ್ರ್ಯಾಕ್ಟರ್ಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ 20 ಕ್ಕೂ ಹೆಚ್ಚು ಮಂದಿಗೆ ಗಾಯ
ಫೆಬ್ರವರಿ 3, 2024
Shivamogga | Feb 3, 2024 | ಮದುವೆ ಸಮಾರಂಭ ಮುಗಿಸಿಕೊಂಡು ವಾಪಾಸ್ ಹೋಗುವ ಸಂದರ್ಭದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಚಾಲಕ ನಿಯಂತ್ರಣ ತಪ್ಪಿ ಟ್ಯಾಕ್ಟರ್ ಡಿಕ್ಕಿ ಹೊಡೆದು...
ಕ್ಲಿಕ್ ಮಾಡಿಪ್ರಧಾನಿ ನರೇಂದ್ರ ಮೋದಿ ಯವರ ಬಗ್ಗೆ ಭವಿಷ್ಯ ನುಡಿದ ಅವಧೂತ ವಿನಯ್ ಗುರೂಜಿ
ಫೆಬ್ರವರಿ 3, 2024

Shivamogga | Feb 3, 2024 | Avadhoota Vinay Guruji predicts PM Narendra Modi ಅಯೋಧ್ಯೆಯಲ್ಲಿ ಶ್ರೀರಾಮನ ಪಟ್ಟಾಭಿಷೇಕ ನೋಡಿದ್ದೇವೆ. ಸದ್ಯದಲ್ಲೇ ಪ್ರಧಾನಿ ನರೇಂದ್ರ...
ಕ್ಲಿಕ್ ಮಾಡಿನಗರ ಪೊಲೀಸ್ ಸ್ಟೇಷನ್ ಲಿಮಿಟ್ಸ್ನಲ್ಲಿ 24 ಗಂಟೆಯೊಳಗೆ ಮೂವರು ಅರೆಸ್ಟ್ ! ಕಾರಣವೇನು ಓದಿ
ಫೆಬ್ರವರಿ 3, 2024
Shivamogga | Feb 3, 2024 | ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ನಗರ ಪೊಲೀಸ್ ಸ್ಟೇಷನ್ ಲಿಮಿಟ್ಸ್ ನಲ್ಲಿ ನಡೆದಿದ್ದ ಕಳ್ಳತನ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ...
ಕ್ಲಿಕ್ ಮಾಡಿಐಫೋನ್ಗಾಗಿ ಕಳ್ಳತನಕ್ಕಿಳಿದ ಆಸಾಮಿ ಕೇವಲ ನಾಲ್ಕು ಗಂಟೆಯಲ್ಲಿ ಅರೆಸ್ಟ್!
ಫೆಬ್ರವರಿ 3, 2024
Shivamogga | Feb 3, 2024 | ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕುನಲ್ಲಿ ಕಳ್ಳತನ ನಡೆದ ಕೆಲವೇ ಗಂಟೆಗಳಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಅಲ್ಲದೆ 2...
ಕ್ಲಿಕ್ ಮಾಡಿ