ದಾವಣಗೆರೆ, ಚನ್ನಗರಿ, ಶಿವಮೊಗ್ಗ, ಸಾಗರ, ಶಿರಸಿ! ಯಾವ ಕೃಷಿ ಮಾರುಕಟ್ಟೆಯಲ್ಲಿ ಎಷ್ಟಿದೆ ಅಡಕೆ ದರ
ಸೆಪ್ಟೆಂಬರ್ 5, 2025

ಮಲೆನಾಡು ಟುಡೆ ಸುದ್ದಿ, ಶಿವಮೊಗ್ಗ, ಸೆಪ್ಟೆಂಬರ್ 5 2025 : ರಾಜ್ಯದ ದಾವಣಗೆರೆ, ಶಿವಮೊಗ್ಗ ಮತ್ತು ಸಾಗರದಂತಹ ಪ್ರಮುಖ ಕೇಂದ್ರಗಳಲ್ಲಿ ರಾಶಿ ಅಡಿಕೆ ಬೆಲೆಯಲ್ಲಿ ಎರಿಕೆಯಾಗಿದೆ. ಶಿವಮೊಗ್ಗದಲ್ಲಿ...
ಕ್ಲಿಕ್ ಮಾಡಿಹೊಸನಗರ ರೂಟ್ನಲ್ಲಿ ಹೋಗ್ತಿದ್ದಾಗ ದೊಪ್ಪಂತ ಬಿತ್ತು ಮರ! ಕಾರು ಪೂರ್ತಿ ಜಖಂ!
ಸೆಪ್ಟೆಂಬರ್ 5, 2025

ಮಲೆನಾಡು ಟುಡೆ ಸುದ್ದಿ, ಶಿವಮೊಗ್ಗ, ಸೆಪ್ಟೆಂಬರ್ 4 2025 : ಶಿವಮೊಗ್ಗ ಜಿಲ್ಲೆಯ ಆಯನೂರು ಸಮೀಪದ ಚಿನ್ಮನೆ ಗ್ರಾಮದ ಬಳಿ ಇವತ್ತೊಂದು ಆಕ್ಸಿಡೆಂಟ್ ಆಗಿದೆ. ಇವತ್ತು ಮಧ್ಯಾಹ್ನ ...
ಕ್ಲಿಕ್ ಮಾಡಿದೂರ ಸಂಬಂಧಿ ಮಹಿಳೆ ಮೇಲೆ ಅಟೆಂಪ್ಟ್ಗೆ ಯತ್ನಿಸಿದಾತ ಜಸ್ಟ್ 1 ಗಂಟೆಯಲ್ಲಿ ಅರೆಸ್ಟ್!
ಸೆಪ್ಟೆಂಬರ್ 4, 2025
ಮಲೆನಾಡು ಟುಡೆ ಸುದ್ದಿ, ಶಿವಮೊಗ್ಗ, ಸೆಪ್ಟೆಂಬರ್ 4 2025 : ಮದುವೆಯಾಗದ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪ ಸಂಬಂಧ ಓರ್ವನನ್ನು ಬಂಧಿಸಲಾಗಿದೆ. ವೈಯಕ್ತಿಕ ವಿಚಾರಗಳ ಹೊರತಾಗಿ...
ಕ್ಲಿಕ್ ಮಾಡಿಕೋವಿ ಸಮೇತ ಕಾರಿನಲ್ಲಿ ಕಾಡಿನೊಳಗೆ ಬಂದವರು ಅರೆಸ್ಟ್!
ಸೆಪ್ಟೆಂಬರ್ 4, 2025

ಮಲೆನಾಡು ಟುಡೆ ಸುದ್ದಿ, ರಿಪ್ಪನ್‌ಪೇಟೆ, ಸೆಪ್ಟೆಂಬರ್ 4 2025 : ಶಿವಮೊಗ್ಗ ಅರಣ್ಯ ಇಲಾಖೆ ಮತ್ತೊಮ್ಮೆ ಸಂಚಲನ ಮೂಡಿಸಿದೆ. ರಿಪ್ಪನ್‌ಪೇಟೆ ಸಮೀಪ ಕಾಡು ಪ್ರಾಣಿಗಳನ್ನು ಬೇಟೆಯಾಡಲು ಸಂಚು...
ಕ್ಲಿಕ್ ಮಾಡಿಕೋರ್ಟ್ ಕೇಸ್ ಇದ್ಯಾ! ರಾಜಿ ಸಾಧ್ಯ! ಇಲ್ಲಿದೆ ಶಿವಮೊಗ್ಗ ನ್ಯಾಯಾಧೀಶರ ಸುದ್ದಿಗೋಷ್ಟಿಯ ಪೂರ್ಣ ಮಾಹಿತಿ!
ಸೆಪ್ಟೆಂಬರ್ 4, 2025

ಮಲೆನಾಡು ಟುಡೆ ಸುದ್ದಿ, ಶಿವಮೊಗ್ಗ, ಸೆಪ್ಟೆಂಬರ್ 4 2025 : ಶಿವಮೊಗ್ಗ ಜಿಲ್ಲೆಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಂಜುನಾಥ ನಾಯಕ್ ಅವರು ಇವತ್ತು ಸುದ್ದಿಗೋಷ್ಟಿಯಲ್ಲಿ...
ಕ್ಲಿಕ್ ಮಾಡಿಶಿವಮೊಗ್ಗದ ಶಿಕ್ಷಕರ ಬಳಗದಲ್ಲಿ ಸಂತಸ ಮೂಡಿಸಿದ ಸುದ್ದಿ! 40 ಅತ್ಯುತ್ತಮ ಶಿಕ್ಷಕರ ಘೋಷಣೆ
ಸೆಪ್ಟೆಂಬರ್ 4, 2025

ಮಲೆನಾಡು ಟುಡೆ ಸುದ್ದಿ, ಶಿವಮೊಗ್ಗ, ಸೆಪ್ಟೆಂಬರ್ 4 2025 : ರಾಜ್ಯ ಸರ್ಕಾರ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯ ಆಯ್ಕೆಯನ್ನು ಪ್ರಕಟಿಸಿದೆ. ಈ ಪಟ್ಟಿಯಲ್ಲಿ ಶಿವಮೊಗ್ಗ ಜಿಲ್ಲೆಯ 40...
ಕ್ಲಿಕ್ ಮಾಡಿಗೌರಿ ಶಂಕರ್ ಎಕ್ಸ್ಕ್ಲ್ಯೂಸಿವ್ ಮಾತು,ಇ-ಪೇಪರ್ ಓದಿ
ಸೆಪ್ಟೆಂಬರ್ 4, 2025

ಶಿವಮೊಗ್ಗ : ಪ್ರಿಯ ಓದುಗರೆ, ಮಲೆನಾಡು ಟುಡೆ ನಿಮ್ಮ ನೆಚ್ಚಿನ ಡಿಜಿಟಲ್ ಮಾಧ್ಯಮವಾಗಿ ಬೆಳೆಸಿದ್ದಕ್ಕಾಗಿ ನಿಮಗೆ ಹೃತ್ಪೂರ್ವಕ ಧನ್ಯವಾದಗಳು. ನಿಮ್ಮ ನಿರಂತರ ಪ್ರೋತ್ಸಾಹವೇ ನಮ್ಮ ಶಕ್ತಿ. ಇದೀಗ...
ಕ್ಲಿಕ್ ಮಾಡಿ47 ವರ್ಷಗಳ ಬಳಿಕ ಐದನೇ ಬಾರಿ ಭರ್ತಿಯಾದ ಮಾಣಿ ಡ್ಯಾಂ; ಏನಿದು ‘ಪರ್ವತಗಳ ಬಟ್ಟಲು’ ವಿಶೇಷ? ಜೆಪಿ ಬರೆಯುತ್ತಾರೆ.
ಸೆಪ್ಟೆಂಬರ್ 4, 2025

Jp story : ಶಿವಮೊಗ್ಗ: ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಒಂದಾದ, ‘ಪರ್ವತಗಳ ಬಟ್ಟಲು’ ಎಂದು ಖ್ಯಾತಿ ಪಡೆದಿರುವ ಮಾಣಿ ಜಲಾಶಯ ಏಳು ವರ್ಷಗಳ ನಂತರ ಸಂಪೂರ್ಣವಾಗಿ ಭರ್ತಿಯಾಗಿದೆ....
ಕ್ಲಿಕ್ ಮಾಡಿಗಾಂಧಿ ಬಜಾರ್ನಲ್ಲಿ ರೆಡಿಯಾಯ್ತು ಮಹಾದ್ವಾರ : ಈ ಬಾರಿಯ ಥಿಮ್ ಏನು
ಸೆಪ್ಟೆಂಬರ್ 4, 2025

Ganesh utsav : ಬಹುನಿರೀಕ್ಷಿತ ಹಿಂದೂ ಮಹಾಸಭಾ ಗಣಪತಿಯ ರಾಜ ಬೀದಿ ಉತ್ಸವಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿದ್ದು, ಈ ವರ್ಷದ ವಿಶೇಷ ಮಹಾದ್ವಾರದ ರಹಸ್ಯ ಬಹಿರಂಗಗೊಂಡಿದೆ. ಈ...
ಕ್ಲಿಕ್ ಮಾಡಿರಾಜ್ಯ ಸರ್ಕಾರ ಜಿಎಸ್ಟಿಯಿಂದ ನಷ್ಟವಾಗುತ್ತದೆ ಎಂಬುವುದನ್ನು ಬಿಟ್ಟು ರಾಜ್ಯದ ಆರ್ಥಿಕತೆಯನ್ನು ಸುಧಾರಿಸಬೇಕು : ಬಿವೈ ವಿಜಯೇಂದ್ರ
ಸೆಪ್ಟೆಂಬರ್ 4, 2025

By vijayendra : ಶಿವಮೊಗ್ಗ: ಕೇಂದ್ರ ಸರ್ಕಾರವು ಜಿಎಸ್‌ಟಿ ತೆರಿಗೆ ದರವನ್ನು ಎರಡು ಸ್ಲ್ಯಾಬ್‌ಗಳಿಗೆ ಇಳಿಸಿರುವುದು ಒಂದು ಐತಿಹಾಸಿಕ ನಿರ್ಧಾರವಾಗಿದೆ. ಆದರೆ, ರಾಜ್ಯ ಸರ್ಕಾರವು ಇದರಿಂದ ರಾಜ್ಯಕ್ಕೆ ರೂ....
ಕ್ಲಿಕ್ ಮಾಡಿ