ಹಿರಿಯೂರು ಬಸ್ ದುರಂತ: ಶಿವಮೊಗ್ಗದ ಇಬ್ಬರು ಪ್ರಯಾಣಿಕರ ಮೊಬೈಲ್ ಸ್ವಿಚ್ ಆಫ್! ಸಿಗದ ಮಾಹಿತಿ
ಡಿಸೆಂಬರ್ 25, 2025

Shivamogga Passengers Missing in Hiriyur Bus Accident ಶಿವಮೊಗ್ಗ : ಚಿತ್ರದುರ್ಗ ಜಿಲ್ಲೆ, ಹಿರಿಯೂರಿನಲ್ಲಿ ಸಂಭವಿಸಿದ ಅವಗಢದಲ್ಲಿ ಶಿವಮೊಗ್ಗದ ಇಬ್ಬರು ಪ್ರಯಾಣಿಕರ ಬಗ್ಗೆ ಇನ್ನೂ ಸಹ...
ಕ್ಲಿಕ್ ಮಾಡಿಭದ್ರಾವತಿ: ಆಲೆಮನೆಯಲ್ಲಿ ಕೆಲಸಕ್ಕಿದ್ದ ಮಹಿಳೆ ನಾಪತ್ತೆ
ಡಿಸೆಂಬರ್ 25, 2025

ಭದ್ರಾವತಿಯ ಹಳೆಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಲೆಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ಸಮೀರುನ್ನೀಸಾ ಎಂಬ ಮಹಿಳೆಯೊಬ್ಬರು ನಾಪತ್ತೆಯಾಗಿದ್ದು, ಅವರ ಪತ್ತೆಗಾಗಿ ಪೊಲೀಸರು ಪ್ರಕಟಣೆಯನ್ನು ಹೊರಡಿಸಿದ್ದಾರೆ. ಶಿವಮೊಗ್ಗದಲ್ಲಿ ಚುರುಕಾದ ಅಡಿಕೆ...
ಕ್ಲಿಕ್ ಮಾಡಿಸರ್ಕಾರಿ ನೌಕರರ ಸಂಘದ ಇತಿಹಾಸದಲ್ಲಿ ಇದೊಂದು ಹೊಸ ದಾಖಲೆ, ಏನದು
ಡಿಸೆಂಬರ್ 25, 2025

ಶಿವಮೊಗ್ಗ : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ರಾಜ್ಯದ ಸುಮಾರು 6 ಲಕ್ಷ ಸರ್ಕಾರಿ ನೌಕರರಿಗೆ 2026ನೇ ಸಾಲಿನ ಆಕರ್ಷಕ ಕ್ಯಾಲೆಂಡರ್‌ಗಳನ್ನು ಉಚಿತವಾಗಿ ವಿತರಿಸಲಾಗುವುದು...
ಕ್ಲಿಕ್ ಮಾಡಿಹೊಸ ವರ್ಷಕ್ಕೆ 1,300 ಕೋಟಿ ರೂಪಾಯಿ ಬೆಳೆ ಸಾಲ : 24 ಗಂಟೆಯೊಳಗೆ ಸಿಗಲಿದೆ ಲೋನ್
ಡಿಸೆಂಬರ್ 25, 2025

ಶಿವಮೊಗ್ಗ : ಶಿವಮೊಗ್ಗ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್ ಸಾಧನೆಯ ಹಾದಿಯಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದು, ರಾಜ್ಯದಲ್ಲಿಯೇ ನಬಾರ್ಡ್ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ ಎಂದು ಬ್ಯಾಂಕ್...
ಕ್ಲಿಕ್ ಮಾಡಿಕಿಚ್ಚನ ಗೂಡಿನಲ್ಲಿ ಮಾರ್ಕ್ ಅಬ್ಬರ! ಸುದೀಪ್ರಿಗೆ ಓಲ್ಡ್ ಮಂಕ್ನ ಅಭಿಷೇಕ ! ಹೇಗಿತ್ತು ಶಿವಮೊಗ್ಗ ಸೆಲೆಬ್ರೇಷನ್ ನೋಡಿ
ಡಿಸೆಂಬರ್ 25, 2025

Kiccha Sudeep New Movie Maark ಶಿವಮೊಗ್ಗ : ಸ್ಯಾಂಡಲ್‌ವುಡ್ ಬಾದ್‌ಶಾ ಕಿಚ್ಚ ಸುದೀಪ್ ಅವರ ವೃತ್ತಿ ಜೀವನದಲ್ಲಿ ಅತ್ಯಂತ ಕುತೂಹಲ ಮೂಡಿಸಿರುವ ಚಿತ್ರಗಳಲ್ಲಿ ಮಾರ್ಕ್ MAARK...
ಕ್ಲಿಕ್ ಮಾಡಿಪ್ರಿಯಕರನೇ ಆಯೋಜಿಸಿದ್ದ ಹುಟ್ಟುಹಬ್ಬದ ಕೇಕ್ ಇನ್ನೊಬ್ಬನಿಗೆ ತಿನ್ನಿಸಿದ ಹುಡುಗಿ! ಹರ್ಟ್ ಆಗಿ ಎಂತೆಲ್ಲಾ ಆಯ್ತು ಓದಿ
ಡಿಸೆಂಬರ್ 25, 2025

ಶಿವಮೊಗ್ಗ : ಪ್ರೀತಿಯಲ್ಲಿ ಕೆಲವೊಮ್ಮೆ ಸಣ್ಣತಪ್ಪು ಕೂಡ ದೊಡ್ಡ ಪ್ರಮಾದಕ್ಕೆ ಎಡೆಮಾಡಿಕೊಡುತ್ತೆ! ಇದಕ್ಕೆ ಸಾಕ್ಷಿ ಎಂಬಂತಹ ಘಟನೆಯೊಂದರ ದೃಶ್ಯ ಇದೀಗ ವೈರಲ್ಆಗಿದ್ದು, ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ...
ಕ್ಲಿಕ್ ಮಾಡಿಮಾವಲಿ ಹೋರಿ ಹಬ್ಬದಲ್ಲಿ ತಿವಿದ ಹೋರಿ! ಶಿಕಾರಿಪುರದ ಯುವಕನಿಗೆ ಗಂಭೀರ ಗಾಯ
ಡಿಸೆಂಬರ್ 25, 2025

ಶಿವಮೊಗ್ಗ : ಮಲೆನಾಡು ಟುಡೆ ಸುದ್ದಿ: ಶಿವಮೊಗ್ಗ ಜಿಲ್ಲೆ, ಸೊರಬ ತಾಲ್ಲುಕು ಮಾವಲಿ ಗ್ರಾಮದಲ್ಲಿ ಹೋರಿ ತಿವಿದು ಯುವಕನೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ. ಮಾವಲಿ ಗ್ರಾಮದಲ್ಲಿ ಬುಧವಾರ ಹೋರಿ...
ಕ್ಲಿಕ್ ಮಾಡಿಮೆಸ್ಕಾಂನಿಂದ ತುರ್ತು ಕಾಮಗಾರಿ ಹಿನ್ನೆಲೆ ಹಲವೆಡೆ ನಾಳೆ ಪವರ್ ಕಟ್! ಎಲ್ಲೆಲ್ಲಿ! ವಿವರ ಓದಿ
ಡಿಸೆಂಬರ್ 25, 2025

Shimoga and Hosanagara ಶಿವಮೊಗ್ಗ : ಮಲೆನಾಡು ಟುಡೆ ಸುದ್ದಿ:ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕು ಹಾಗೂ ಶಿವಮೊಗ್ಗ ನಗರದ ವಿವಿಧ ಭಾಗಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿಗಳ ಹಿನ್ನೆಲೆಯಲ್ಲಿ...
ಕ್ಲಿಕ್ ಮಾಡಿದ್ವಾದಶ ರಾಶಿಗಳ ಇಂದಿನ ಚಿತ್ರಣ! ಈ ರಾಶಿಯವರು ಎಚ್ಚರಿಕೆ ವಹಿಸಿ!
ಡಿಸೆಂಬರ್ 25, 2025

Todays Horoscope Financial Growth for Leo, Challenges for Gemini on Dec 25 ಶಿವಮೊಗ್ಗ : ಮಲೆನಾಡು ಟುಡೆ ಸುದ್ದಿ: ವಿಶ್ವಾವಸು ನಾಮ ಸಂವತ್ಸರ...
ಕ್ಲಿಕ್ ಮಾಡಿಚಿತ್ರದುರ್ಗದಲ್ಲಿ ನಡುಕ ಹುಟ್ಟಿಸಿದ ದುರಂತ: ಕಂಟೈನರ್ ಡಿಕ್ಕಿ- ಬೆಂಗಳೂರು-ಗೋಕರ್ಣ ಸೀ ಬರ್ಡ್ ಬಸ್ ಧಗಧಗ! ಇದುವರೆಗೂ 9 ಮಂದಿ ಸಾವು!
ಡಿಸೆಂಬರ್ 25, 2025

Horrific Bus Accident near Hiriyur Chitradurga ಶಿವಮೊಗ್ಗ : ಮಲೆನಾಡು ಟುಡೆ ಸುದ್ದಿ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕು ಜವನಗೊಂಡನಹಳ್ಳಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ...
ಕ್ಲಿಕ್ ಮಾಡಿ