ಇಂದಿನ ರಾಶಿ ಭವಿಷ್ಯ: ಅನಿರೀಕ್ಷಿತ ಧನಲಾಭ, ಸಾಲದಿಂದ ಮುಕ್ತಿ, ಶುಭ ಶುಕ್ರವಾರದ ಪಂಚಾಂಗ !
ಜನವರಿ 30, 2026

Panchanga January 30 2026 Shivamogga | ವಿಶ್ವಾವಸು ನಾಮ ಸಂವತ್ಸರದ ಉತ್ತರಾಯಣದ ಶಿಶಿರ ಋತು ಮಾಘ ಮಾಸದ ಈ ದಿನ ಶುಕ್ಲ ಪಕ್ಷದ ದ್ವಾದಶಿ ತಿಥಿಯು...
ಕ್ಲಿಕ್ ಮಾಡಿಅಡಿಕೆ ರೇಟು ₹94,000, ಶಿವಮೊಗ್ಗದಲ್ಲಿ ದಾಖಲೆ,ದಾವಣಗೆರೆ-ಚನ್ನಗಿರಿಯಲ್ಲಿ ಎಷ್ಟಿದೆ ರೇಟು?
ಜನವರಿ 30, 2026

Davanagere and Channagiri | ಮಲೆನಾಡು ಭಾಗದ ಪ್ರಮುಖ ಬೆಳೆಯಾದ ಅಡಿಕೆ ಧಾರಣೆ ಇನ್ನಷ್ಟು ಏರಿಕೆ ಕಾಣುತ್ತಿದೆ. ಶಿವಮೊಗ್ಗ ಮಾರುಕಟ್ಟೆಯಲ್ಲಿ ನಿನ್ನೆ ದಿನ ಉತ್ತಮ ಗುಣಮಟ್ಟದ ಅಡಿಕೆಗೆ...
ಕ್ಲಿಕ್ ಮಾಡಿಪೊಲೀಸ್ ಸಿಬ್ಬಂದಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಗಿಫ್ಟ್ , ಗಣ್ಯರ ವಾಟ್ಸಪ್ ಖಾತೆಗಳಿಗೆ ಬಿಗಿ ಭದ್ರತೆ ಸೇರಿದಂತೆ ಇನ್ನಿತರೇ ಸುದ್ದಿಗಳು ಇ-ಪೇಪರ್ನಲ್ಲಿ
ಜನವರಿ 29, 2026

ಶಿವಮೊಗ್ಗ : ಪ್ರಿಯ ಓದುಗರೆ ಮಲೆನಾಡು ಟುಡೆ ಡಿಜಿಟಲ್ ಮಾಧ್ಯಮ, ನೀವು ಬೆಳಸುತ್ತಿರುವ ಮಲೆನಾಡಿನ ಡಿಜಿಟಲ್, ನ್ಯೂಸ್, ಮೀಡಿಯಾ..! ಸಣ್ಣ ಸುದ್ದಿಯಿಂದ ಹಿಡಿದು ವಿಷಯಯುಕ್ತ ಮಾಹಿತಿಗಳವರೆಗೂ ಪ್ರತಿಯೊಂದನ್ನು...
ಕ್ಲಿಕ್ ಮಾಡಿಸಾಗರ ಜಿಲ್ಲೆ ರಚನೆಗೆ ವಿಚಾರವಾಗಿ ಸಿಎಂಗೆ ಶಾಸಕ ಗೋಪಾಲಕೃಷ್ಣ ನೇತೃತ್ವದಲ್ಲಿ ಮನವಿ
ಜನವರಿ 29, 2026

ಬೆಂಗಳೂರು: ಶಿವಮೊಗ್ಗ ಜಿಲ್ಲೆಯ ಸಾಗರವನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡುವಂತೆ ಆಗ್ರಹಿಸಿ ನಡೆಯುತ್ತಿರುವ ಹೋರಾಟಕ್ಕೆ ಮಹತ್ವದ ತಿರುವು ಸಿಕ್ಕಿದೆ. ಶಾಸಕ ಗೋಪಾಲಕೃಷ್ಣ ಬೇಳೂರು ಅವರ ನೇತೃತ್ವದಲ್ಲಿ ಸಾಗರ ಜಿಲ್ಲಾ...
ಕ್ಲಿಕ್ ಮಾಡಿಶಿವಮೊಗ್ಗಕ್ಕೆ ಆಗಮಿಸಿದ ಡಾಲಿ ಪಿಕ್ಚರ್ಸ್ ನಿರ್ಮಾಣದ ‘ಜೆಸಿ’ ಚಿತ್ರತಂಡ
ಜನವರಿ 29, 2026

ಶಿವಮೊಗ್ಗ: ಸ್ಯಾಂಡಲ್ವುಡ್ ನಟ ಡಾಲಿ ಧನಂಜಯ ಅವರ ಒಡೆತನದ ಡಾಲಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಮತ್ತು ಶೀಘ್ರದಲ್ಲೇ ತೆರೆಗೆ ಬರಲಿರುವ ‘ಜೆಸಿ’ ಚಲನಚಿತ್ರದ ತಂಡವು ಶಿವಮೊಗ್ಗ...
ಕ್ಲಿಕ್ ಮಾಡಿಎಟಿಎಂ ನಗದು ಹಿಂತೆಗೆತದಲ್ಲಿ ಕರ್ನಾಟಕಕ್ಕೆ ಎಷ್ಟನೇ ಸ್ಥಾನ ಗೊತ್ತಾ..?
ಜನವರಿ 29, 2026

ನವದೆಹಲಿ: ಡಿಜಿಟಲ್ ಪಾವತಿಗಳ ಯುಗದಲ್ಲೂ ಕರ್ನಾಟಕದ ಜನತೆ ಎಟಿಎಂನಿಂದ ನಗದು ಹಿಂತೆಗೆತದಲ್ಲಿ ಇಡೀ ದೇಶದಲ್ಲೇ ಮೊದಲ ಸ್ಥಾನದಲ್ಲಿದ್ದಾರೆ. 2025ರ ಸಾಲಿನಲ್ಲಿ ಪ್ರತಿ ಎಟಿಎಂನಿಂದ ಸರಾಸರಿ ₹1.73 ಕೋಟಿ...
ಕ್ಲಿಕ್ ಮಾಡಿಭದ್ರಾವತಿ: 8 ಕೆಜಿ ಗಾಂಜಾ ವಶ, ಆರೋಪಿಗಳು ಗಾಂಜವನ್ನು ಬಚ್ಚಿಟ್ಟಿದ್ದೆಲ್ಲಿ ಗೊತ್ತಾ,,?
ಜನವರಿ 29, 2026

ಭದ್ರಾವತಿ: ಬೊಮ್ಮನಕಟ್ಟೆ ಗ್ರಾಮದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 8 ಕೆಜಿಗೂ ಅಧಿಕ ಗಾಂಜಾವನ್ನು ಪೇಪರ್ ಟೌನ್ ಪೊಲೀಸರು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅಬ್ದುಲ್ ಖದ್ದೂಸ್...
ಕ್ಲಿಕ್ ಮಾಡಿಕಳ್ಳರಿದ್ದಾರೆ ಎಚ್ಚರಿಕೆ, ಕೆಎಸ್ ಆರ್ ಟಿ ಸಿ ಬಸ್ ಹತ್ತಿ ಬ್ಯಾಗ್ ಪರಿಶೀಲಿಸಿದ ಮಹಿಳೆಗೆ ಕಾದಿತ್ತು ಶಾಕ್
ಜನವರಿ 29, 2026

ಶಿವಮೊಗ್ಗ: ನಗರದ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಮಹಿಳೆಯೊಬ್ಬರ ಬ್ಯಾಗ್‌ನಿಂದ ಕಳ್ಳರು ಸುಮಾರು 70,000 ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕಳ್ಳತನ ಮಾಡಿರುವ ಘಟನೆ ನಡೆದಿದೆ. ಶಿವಮೊಗ್ಗ | ಬಂಗಾರವಾಯ್ತು...
ಕ್ಲಿಕ್ ಮಾಡಿಕೂಲಿ ಕೆಲಸಕ್ಕೆ ಹೋಗಿ ಬರುವಾಗ ಆಘಾತ! ನಿಂತಿದ್ದ ಬೋರ್ ಲಾರಿಗೆ ಗುದ್ದಿದ ಬೊಲೆರೋ! ಓರ್ವ ಸಾವು! ನಡೆದಿದ್ದೇನು?
ಜನವರಿ 29, 2026

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ದೋರನಾಳು ಗ್ರಾಮದ ಬಳಿ ನಿಂತಿದ್ದ ಬೋರ್‌ವೆಲ್ ಲಾರಿಗೆ ಬೊಲೆರೋ ಜೀಪ್ ಡಿಕ್ಕಿ ಹೊಡೆದ ಪರಿಣಾಮ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಓರ್ವ...
ಕ್ಲಿಕ್ ಮಾಡಿಬೇಳೂರು ಗೋಪಾಲಕೃಷ್ಣ, ಬಿ.ಕೆ. ಸಂಗಮೇಶ್ ಸೇರಿದಂತೆ ಎಲ್ಲಾ ಅವರವರೇ ಅಧ್ಯಕ್ಷರು! ಆದರೆ ಮುಂದಿನ ಆದೇಶದವರೆಗೆ ಎಂಬುದೇ ಕುತೂಹಲ
ಜನವರಿ 29, 2026

Karnataka Govt Order 25 ನಿಗಮ ಮತ್ತು ಮಂಡಳಿಗಳ ಅಧ್ಯಕ್ಷರ ಅಧಿಕಾರಾವಧಿಯನ್ನು ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ವಿಶೇಷ ಅಂದರೆ ಮುಂದಿನ ಆದೇಶ ಬರುವವರೆಗೂ ಹಾಲಿ...
ಕ್ಲಿಕ್ ಮಾಡಿ