Monday, 16 Jun 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • DISTRICT
  • JP STORY
  • Uncategorized
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
STATE NEWS

NPS ಬೇಡ, UPS ಬೇಡ | OPS ಕೊಟ್ಟುಬಿಡಿ ಸಾಕು | ಸರ್ಕಾರಿ ನೌಕರರಿಂದ ಸರ್ಕಾರಕ್ಕೆ ಒತ್ತಾಯ

13
Last updated: September 27, 2024 8:43 pm
13
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ 

- Advertisement -

Sep 27, 2024  ರಾಜ್ಯ ಸರ್ಕಾರಿ ನೌಕರರ  ಪಿಂಚಣಿ ವಿಚಾರದಲ್ಲಿ ಈಗಾಗಲೇ ಹಲವು ಚರ್ಚೆಗಳು ನಡೆದಿವೆ. ಅಲ್ಲದೆ ಕೇಂದ್ರ ಸರ್ಕಾರ NPS ಬದಲಿಗೆ UPS ಜಾರಿಗೆ ತರುತ್ತಿದೆ. ಇದರ ನಡುವೆ , ಈ ಎರಡು ಪಿಂಚಣಿ ವ್ಯವಸ್ಥೆ ಬೇಡ, ಹಳೆಯ ಪಿಂಚಣಿ ವ್ಯವಸ್ಥೆ ಏನಿದೆ OPS ಇದನ್ನು ಜಾರಿಗೆ ತನ್ನಿ ಎಂದು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ರಾಜ್ಯ  ಕರ್ನಾಟಕ ರಾಜ್ಯ ಸರ್ಕಾರಿ NPS  ನೌಕರರ ಸಂಘ ಮನವಿ ಮಾಡಿದೆ. 

ಕರ್ನಾಟಕ ರಾಜ್ಯ ಸರ್ಕಾರಿ NPS ನೌಕರರ ಸಂಘವು ಕಳೆದ 10 ವರ್ಷಗಳಿಂದ ಹಳೆ ಪಂಚಣಿ ವ್ಯವಸ್ಥೆ ಮರು ಸ್ಥಾಪಿಸುವ ವಿಷಯದಲ್ಲಿ ಹೋರಾಟ ನಡೆಸ್ತಿದೆ. ಈ ವಿಷಯದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ NPS ನೌಕರರ ಸಂಘವು ರಾಷ್ಟ್ರಮಟ್ಟದಲ್ಲಿ  NATIONAL MOVEMENT FOR OLD PENSION SCHEME(R) NEWDELHI, (NMOPS)  ಸಹಯೋಗವನ್ನು ಹೊಂದಿದೆ. 

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಈ ನಡುವೆ ಸಂಘಟನೆಗಳ ಹೋರಾಟಕ್ಕೆ ಪ್ರತಿಯಾಗಿ  ಕೇಂದ್ರ ಸರ್ಕಾರ  NPS  ಯೋಜನೆಯನ್ನು  ಬದಲಾಯಿಸಿ, ಏಕೀಕೃತ ಪಂಚಣಿ ಯೋಜನೆಯನ್ನು (UPS) ಜಾರಿಗೆ ತರಲು ತೀರ್ಮಾನಿಸಿದೆ.  ಈ ಯೋಜನೆ ಸಹ  ಷೇರು ಮಾರುಕಟ್ಟೆ  ಆಧಾರಿತವಾಗಿದ್ದು , ಸರ್ಕಾರಿ ನೌಕರರ ಸಂಧ್ಯಾ ಕಾಲದ  ಬದುಕಿಗೆ  ಯಾವುದೇ ಭದ್ರತೆಯನ್ನು ಒದಗಿಸುವ ಅಂಶಗಳನ್ನು ಹೊಂದಿರುವುದಿಲ್ಲ ಎಂದು ನೌಕರರ ಸಂಘಟನೆ ಆರೋಪಿಸಿದೆ. 

ಈ ವಿಚಾರವಾಗಿ  No_NPS No_UPS Only OPS ಎಂಬ ಶೀರ್ಷಿಕೆಯಡಿ  Old Pension Scheme  OPS ನ್ನು  ಜಾರಿಗೊಳಿಸುವಂತೆ,  ರಾಜ್ಯ ಸರ್ಕಾರ ಹಾಗೂ ಕೇಂದ್ರ  ಸರ್ಕಾರವನ್ನು ಒತ್ತಾಯಿಸಿ, ಮನವಿ ಸಲ್ಲಿಸಿದ್ದಾರೆ.  ಈ ಸಂದರ್ಭದಲ್ಲಿ  ಎನ್‌ಪಿಎಸ್ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷರಾದ ರಜನಿಕಾಂತ್, ಸಹ ಕಾರ್ಯದರ್ಶಿ ಚಂದ್ಯನಾಯ್ಕ್, ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾದ ರಾಘವೇಂದ್ರ, ಕಾರ್ಯದರ್ಶಿ ಶಿವಶಂಕರ್, ಡಾ. ನಾಗರಾಜ ಪರಿಸರ, ಹಾಲೇಶಪ್ಪ ಇನ್ನಿತರರಿದ್ದರು.

car decor
malenadutoday add
Share This Article
Facebook Whatsapp Whatsapp Telegram Threads Copy Link
Previous Article ಬಿಜೆಪಿಗೆ ಕೆಎಸ್‌ ಈಶ್ವರಪ್ಪ ವಾಪಸ್?‌ | ಹೈಕಮಾಡ್‌ ಬಳಿ RCB ವಕಾಲತ್ತು ?| ಕುಮಾರ್‌ ಬಂಗಾರಪ್ಪನವರ ಮನೆಯಲ್ಲಿ ಮೀಟಿಂಗ್ ಔಟ್‌ಪುಟ್‌ ಏನು?
Next Article SHIVAMOGGA POWER CUT | ನಾಳೆ ಬೊಮ್ಮನಕಟ್ಟೆ, ಆಯನೂರು ಗೇಟ್, ಸಾಗರ ರೋಡ್‌, ದುರ್ಗಿಗುಡಿ ಸೇರಿ ಹಲವೆಡೆ ಪವರ್‌ ಕಟ್‌
Leave a Comment

Leave a Reply Cancel reply

Your email address will not be published. Required fields are marked *

Your Trusted Source for Accurate and Timely Updates!

Our commitment to accuracy, impartiality, and delivering breaking news as it happens has earned us the trust of a vast audience. Stay ahead with real-time updates on the latest events, trends.
FacebookLike
XFollow
InstagramFollow
LinkedInFollow
MediumFollow
QuoraFollow
- Advertisement -
Ad image

You Might Also Like

Daily astrology Kannada | ದಿನ ಭವಿಷ್ಯ | ಸೆಪ್ಟೆಂಬರ್‌ 04, 2024 | ಈ ರಾಶಿಯವರಿಗೆ ಇಂದು ಧನ ಲಾಭ

By 13
STATE NEWS

ಟ್ಯಾಟೂ ಹಾಕ್ಸೋದ್ರಿಂದ ಬರುತ್ತೆ ಕ್ಯಾನ್ಸರ್‌  | ಅಪಾಯ ತಡೆಗಟ್ಟಲು ಸರ್ಕಾರದಿಂದ ಹೊಸ ಮಾರ್ಗಸೂಚಿ

By 131

ರಾಶಿ ಭವಿಷ್ಯ – Astrology in Kannada | ಮನೆಯಲ್ಲಿಯೇ ಸಂತೋಷ | ಇವರಿಗೆ ಇವತ್ತು ಲಾಟರಿ

By 13
STATE NEWS

SADNEWS | ಪ್ರಸಿದ್ಧ ನಾಟಿ ವೈದ್ಯ ಮಂಗಳ ಶಿವಣ್ಣ ಗೌಡರು ಇನ್ನಿಲ್ಲ

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up