monsoon Report July : ಕಳೆದ 24 ಗಂಟೆಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಎಷ್ಟು ಮಳೆ ಯಾಗಿದೆ : ಯಾವ ತಾಲೂಕಿನಲ್ಲಿ ಹೆಚ್ಚು ಮಳೆ
ಶಿವಮೊಗ್ಗ: ಜುಲೈ ತಿಂಗಳ ಆರಂಭದಿಂದಲೇ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಜುಲೈ 4, 2025 ರಂದು ಶಿವಮೊಗ್ಗ ಜಿಲ್ಲೆಯಾದ್ಯಂತ ಒಟ್ಟು 38.31 ಮಿ.ಮೀ. ಸರಾಸರಿ ಮಳೆ ದಾಖಲಾಗಿದೆ. ಇಂದು ಹೊಸನಗರ ತಾಲೂಕಿನಲ್ಲಿ ಹೆಚ್ಚು ಮಳೆಯಾಗಿದೆ.
monsoon Report July : ಯಾವ್ಯಾವ ತಾಲೂಕಿನಲ್ಲಿ ಎಷ್ಟು ಮಳೆಯಾಗಿದೆ
ಹೊಸನಗರದಲ್ಲಿ ಅತಿ ಹೆಚ್ಚು ಮಳೆಯಾಗಿದ್ದು, 114.20 ಮಿ.ಮೀ. ಮಳೆ ದಾಖಲಾಗಿದೆ.

ಸಾಗರದಲ್ಲಿ 65.00 ಮಿ.ಮೀ.
ತೀರ್ಥಹಳ್ಳಿಯಲ್ಲಿ 42.20 ಮಿ.ಮೀ.
ಸೊರಬದಲ್ಲಿ 21.40 ಮಿ.ಮೀ.
ಶಿಕಾರಿಪುರದಲ್ಲಿ 10.50 ಮಿ.ಮೀ.
ಶಿವಮೊಗ್ಗ ನಗರದಲ್ಲಿ 9.10 ಮಿ.ಮೀ.
ಭದ್ರಾವತಿಯಲ್ಲಿ 5.80 ಮಿ.ಮೀ. ಮಳೆಯಾಗಿದೆ.
ಜುಲೈ ತಿಂಗಳ ಮೊದಲ ನಾಲ್ಕು ದಿನಗಳಲ್ಲಿ ಜಿಲ್ಲೆಯ ಒಟ್ಟು ಸರಾಸರಿ ಮಳೆ ಪ್ರಮಾಣ 113.56 ಮಿ.ಮೀ.ಗೆ ಏರಿಕೆಯಾಗಿದೆ.