ಆಗಸ್ಟ್ 27, 2025, ಬೆಂಗಳೂರು, ಮಲೆನಾಡುಟುಡೆ ನ್ಯೂಸ್, ಇಂದಿನ ಜಾತಕ, ದಿನಭವಿಷ್ಯ
ಮೇಷ : ಆಪ್ತ ಸ್ನೇಹಿತರಿಂದ (close acquaintances) ಸಹಾಯ. ವ್ಯಾಪಾರದಲ್ಲಿ ಯಶಸ್ಸು (triumphs) ಶುಭ ಸುದ್ದಿ. ಯಶಸ್ಸು ಕಾಣುವಿರಿ. ದಿನವಿಡಿ ಓಡಾಟವಿರಲಿದೆ.

ಇದನ್ನು ಸಹ ಓದಿ : ಮಲೆನಾಡು ಟುಡೆ ಇವತ್ತಿನ ಇ-ಪೇಪರ್ https://malenadutoday.com/malenadu-today-e-paper-2/
ವೃಷಭ : ಕೆಲಸ ನಿಧಾನವಾಗಿ ಸಾಗಬಹುದು (stagnate), ಆಲೋಚನೆಗಳು ಸ್ಥಿರವಾಗಿರಲ್ಲ ಕುಟುಂಬದಲ್ಲಿ ಒತ್ತಡ, ದೂರದ ಸಂಬಂಧಿಕರು ಬರುವರು, ವ್ಯವಹಾರದಲ್ಲಿ ಲಾಭ, ಉದ್ಯೋಗದಲ್ಲಿ ಸಮಾಧಾನ
ಮಿಥುನ : ಸ್ನೇಹಿತರೊಂದಿಗೆ ವಾದ, ಒಡಾಟದ ಒತ್ತಡ, ಕೆಲಸ ವಿಳಂಬ. ಹಣದ ಖರ್ಚು ಹೆಚ್ಚಾಗಲಿದೆ. ವ್ಯಾಪಾರ ಹಾಗೂ ಉದ್ಯೋಗದಲ್ಲಿ ಹಬ್ಬದ ಸಡಗರ
ಕರ್ಕಾಟಕ: ಸಂತೋಷಕರ (joyful) ಸಮಯವನ್ನು ಕಳೆಯುವಿರಿ. ದೇವಸ್ಥಾನಗಳಿಗೆ ಭೇಟಿ, ಹಬ್ಬದಲ್ಲಿ ವಿಶೇಷವಾಗಿ ಭಾಗಿಯಾಗುವಿರಿ. ಕೆಲಸಗಳು ಸುಗಮವಾಗಿ (smoothly) ಪೂರ್ಣಗೊಳ್ಳುತ್ತವೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಸಮಾಧಾನವಿರಲಿದೆ

ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ, ನಮ್ಮ ವಾಟ್ಸಾಪ್ ಗ್ರೂಪ್ಗೆ ಜಾಯಿನ್ ಆಗಿ
August 27 2025 ಸಿಂಹ : ಸ್ನೇಹಿತರೊಂದಿಗೆ ಭಿನ್ನಾಭಿಪ್ರಾಯ, ಹಣಕಾಸಿನ ವ್ಯವಹಾರ ನಿರಾಸೆ (disappointing) ತರಬಹುದು. ಪ್ರಮುಖ ನಿರ್ಧಾರದಲ್ಲಿ ಅಡೆತಡೆ, ಎಚ್ಚರಿಕೆ ಅಗತ್ಯ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಬದಲಾವಣೆ
ಕನ್ಯಾ : ಸಂತೋಷದ (delightful) ಸಮಯ ಕಳೆಯುವಿರಿ. ಕೆಲಸ ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳಲಿವೆ. ಗೌರವ (reputation) ಹೆಚ್ಚಲಿದೆ , ವಾಹನ ಬಳಕೆಯಲ್ಲಿ ಎಚ್ಚರಿಕೆ ವಹಿಸಿ ವ್ಯಾಪಾರ ಮತ್ತು ಉದ್ಯೋಗಗಳಿಗೆ ಸಂಬಂಧಿಸಿದ ನಿರ್ಧಾರ ಕೈಗೊಳ್ಳುವಿರಿ
August 27 2025 ತುಲಾ : ವಾದ-ವಿವಾದ. ಆಧ್ಯಾತ್ಮಿಕ ವಿಷಯಗಳಲ್ಲಿ ಆಲೋಚನೆ, ಕೆಲಸದ ವಿಳಂಬ ., ಹಣಕಾಸಿನ ವಿಷಯಗಳು ತಲೆ ಕೊರೆಯುತ್ತವೆ, ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಸಾಮಾನ್ಯ ದಿನ
ವೃಶ್ಚಿಕ : ಸ್ನೇಹ ಸಂಬಂಧ (camaraderie) ಉತ್ತಮವಾಗಿರುತ್ತದೆ. ನಿಮ್ಮ ಕೆಲವು ಸಮಸ್ಯೆಬಗೆಹರಿಯಲಿವೆ ಮತ್ತು ಆರೋಗ್ಯ ಸುಧಾರಿಸುವುದು. ಶುಭ ಸುದ್ದಿ ವ್ಯಾಪಾರ ಮತ್ತು ಉದ್ಯೋಗದಲ್ಲಿ ದಿನ ತೃಪ್ತಿದಾಯಕ
ಧನು : ಕೆಲಸದಲ್ಲಿ ಯಶಸ್ಸು, ಖ್ಯಾತಿ , ವ್ಯವಹಾರ ಸುಗಮವಾಗಿ ನಡೆಯಲಿವೆ. ವಾಹನ ಮತ್ತು ಮನೆಗೆ ಸಂಬಂಧಿಸಿದ ಕೆಲಸ ಪೂರ್ಣ ವ್ಯಾಪಾರ ವೃದ್ಧಿ ಉದ್ಯೋಗದಲ್ಲಿ ಶಾಂತಿಯೇ ಮಂತ್ರ
ಮಕರ : ಓಡಾಟದ ದಿನ ಸಂಬಂಧಿಕರೊಂದಿಗೆ ಭಿನ್ನಾಭಿಪ್ರಾಯ, ಕೆಲಸ ತಡವಾಗುವುದು, ಯೋಚನೆ ಗಲಿಬಿಲಿಗೊಳಿಸುವುದು, ವ್ಯಾಪಾರ ಮತ್ತು ಉದ್ಯೋಗಗಳಲ್ಲಿನ ಪ್ರಗತಿ ನಿರೀಕ್ಷೆಯಲ್ಲಿದೆ
ಕುಂಭ :ಕೆಲಸ ಮುಂದೂಡಲ್ಪಬಹುದು (postponed). ದೂರ ಪ್ರಯಾಣ. ಒತ್ತಡ ಎದುರಾಗಬಹುದು. ಆರೋಗ್ಯ ಸಮಸ್ಯೆ ಬಗ್ಗೆ ಜಾಗ್ರತೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಪ್ರಗತಿ
August 27 2025 ಮೀನ:ಹೊಸ ವಿಷಯ ಅರ್ಥಮಾಡಿಕೊಳ್ಳುವಿರಿ. ಭೂಮಿ, ವಾಹನ ಖರೀದಿ ಯೋಗ, ಆರ್ಥಿಕ ಪ್ರಗತಿ ಕೆಲಸ ಸುಗಮವಾಗಿ ಪೂರ್ಣಗೊಳ್ಳಲಿವೆ , ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಹೊಸ ಉತ್ಸಾಹವಿರಲಿದೆ.

Malenadu Today News Horoscope for August 27 2025
ನಮ್ಮ ಮಲೆನಾಡು ಟುಡೆಯ ಪ್ರತಿ ಸುದ್ದಿಗಳನ್ನು ಓದಲು ನಮ್ಮ ವಾಟ್ಸಾಪ್ ಚಾನಲ್ ಗೆ ಕ್ಲಿಕ್ ಮಾಡಿ ಜಾಯಿನ್ ಆಗಿ..