ePaper

ಹೇಳಿಕೆ ಹಿಂಪಡೆದು ಕ್ಷಮೆ ಕೇಳಲಿ, ಎಸ್​ ಐ ಆರ್​ ವಿಚಾರ ಸೇರಿದಂತೆ ಇನ್ನಿತರೇ ಸುದ್ದಿಗಳು ಇ-ಪೇಪರ್​ನಲ್ಲಿ

ajjimane ganesh ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

Malenadu Today ePaper ಶಿವಮೊಗ್ಗ: ನಮ್ಮ ಮಲೆನಾಡು ಟುಡೆ ಜನಮನದ ಜೀವನದಿ ದಿನಪತ್ರಿಕೆಯು, ಕಳೆದೊಂದು ವರ್ಷದಿಂದ ಪ್ರತಿನಿತ್ಯ ಓದುಗರಿಗೆ ರಾಜಕೀಯ, ಸಿನಿಮಾ, ಕ್ರೈಂ ಸೇರಿದಂತೆ ಇನ್ನಿತರ ಎಕ್ಸ್‌ಕ್ಲೂಸಿವ್ ಸುದ್ದಿಗಳನ್ನು ನೀಡುತ್ತಿರುವ ಪ್ರಮುಖ ಪತ್ರಿಕೆಗಳಲ್ಲಿ ಒಂದಾಗಿದೆ. ಅದರಂತೆ ಇವತ್ತು ಸಹ ಹೊಸ ಹೊಸ ಬ್ರೇಕಿಂಗ್​ ಸುದ್ದಿಗಳೊಂದಿಗೆ ನಮ್ಮ ಇ-ಪೇಪರ್​ ಪಿ ಡಿ ಎಫ್​ ರೆಡಿಯಾಗಿದ್ದು, ಶಿವಮೊಗ್ಗ ಸೇರಿದಂತೆ ಇತರೆ ಭಾಗಗಳಲ್ಲಿ ನಡೆದ ಪ್ರಮುಖ ಸುದ್ದಿಗಳು ಈ ಕೆಳಗಿನಂತಿವೆ.  

ಇಂದು ಶಿವಮೊಗ್ಗ ಸೇರಿದಂತೆ ಇನ್ನಿತರ ಭಾಗಗಳಲ್ಲಿ ನಡೆದ ಪ್ರಮುಖ ಸುದ್ದಿಗಳ ಮುಖ್ಯಾಂಶಗಳು:

  1. ಕ್ರೀಡೆ: ಮಹಾರಾಜ ಕಪ್ ಗೆದ್ದ ಶಿವಮೊಗ್ಗ ಯೋಧಾಸ್! ಐತಿಹಾಸಿಕ ಜಯ.  

2.ಆರೋಗ್ಯ: ರಾಜ್ಯದಲ್ಲಿ ಮಂಗನ ಕಾಯಿಲೆ (KFD) ಉಲ್ಬಣ; ಹೆಚ್ಚುತ್ತಿರುವ ಪ್ರಕರಣಗಳು.  

3. ಸಿನಿಮಾ/ಸಾಮಾಜಿಕ: ಶಿವರಾಜ್‌ಕುಮಾರ್ 64ನೇ ಜನ್ಮದಿನದ ಕೊಡುಗೆಗಳು; ಹ್ಯಾಟ್ರಿಕ್ ಹೀರೋ ಫ್ಯಾಮಿಲಿ ಹೆಲ್ತ್ ಕಾರ್ಡ್.  

4. ಆಡಳಿತ / ಗ್ಯಾರಂಟಿ: ಗೃಹಲಕ್ಷ್ಮಿ ಯೋಜನೆಗೆ ಇ-ಕೆವೈಸಿ ಕಡ್ಡಾಯವಲ್ಲ; ವದಂತಿಗಳಿಗೆ ಕಿವಿಗೊಡಬೇಡಿ.  

5. ನೀರಾವರಿ: ಶಿಕಾರಿಪುರದಲ್ಲಿ 281 ಕೆರೆ ತುಂಬಿಸುವ ಯೋಜನೆಗೆ ಚಾಲನೆ; ಏತ ನೀರಾವರಿ ಯೋಜನೆ.  

6. ಸ್ಥಳೀಯ ಹಾಗೂ ಇತರೆ ಪ್ರಮುಖ ಸುದ್ದಿಗಳು

ಈ ಲಿಂಕ್​ನಲ್ಲಿ ಮಲೆನಾಡು ಟುಡೆ ಪೇಪರ್ ಡೌನ್​ಲೋಡ್ ಮಾಡಬಹುದು : Download Malenadu Today ePaper PDF here

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
ajjimane ganesh

ಅಜ್ಜಮನೆ ಗಣೇಶ, ಪತ್ರಕರ್ತ, ಸಮಯ, ಟಿವಿ9, ನ್ಯೂಸ್​ ಫಸ್ಟ್​ನಲ್ಲಿ ವೃತ್ತಿ ನಿರ್ವಹಿಸಿರುವ ಅನುಭವವಿದೆ. ಗಳಿಸಿದ ಅನುಭವದ ಅನುಭಾವದ ಜೊತೆಗೆ ಮಲೆನಾಡು ಟುಡೆಯಲ್ಲಿ ಸೀನಿಯರ್​​ ಜರ್ನಲಿಸ್ಟ್​ ಆಗಿ ಕೆಲಸ ನಿರ್ವಹಿಸುತ್ತಿರುವೆ