Monday, 30 Jun 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • Uncategorized
  • DISTRICT
  • JP STORY
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
SHIMOGA NEWS LIVE

M Srikanth | ಪೌರಕಾರ್ಮಿಕರಿಗೆ ಸೀರೆ ಉಡುಗೊರೆ ನೀಡಿದ ಎಂ ಶ್ರೀಕಾಂತ್‌

13
Last updated: October 7, 2024 11:57 pm
13
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ 

- Advertisement -

Oct 7, 2024 | SHIVAMOGGA NEWS |   

ಸದ್ಭಾವನ ಎಜುಕೇಶನ್ ಮತ್ತು ಚಾರಿಟಬಲ್ ಟ್ರಸ್ಟ್ , ಕಾಂಗ್ರೆಸ್ ಮುಖಂಡ ಎಂ.ಶ್ರೀಕಾಂತ್  ರವರು ನಾಡಹಬ್ವ ವಿಜಯದಶಮಿ ಪ್ರಯುಕ್ತ ಪೌರಕಾರ್ಮಿಕ ಮಹಿಳೆಯರಿಗೆ ಸೀರೆ ವಿತರಣೆ ಮಾಡಿದ್ರು

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ನಗರದ ವೀರಶೈವ ಕಲ್ಯಾಣ ಮಂದಿರದಲ್ಲಿ ನಡೆದ ಸೀರೆ ವಿತರಣೆ ಕಾರ್ಯಕ್ರ ಮದಲ್ಲಿ ನೂರಾರು  ಪೌರ ಕಾರ್ಮಿಕರಿಗೆ ಸೀರೆ ವಿತರಣೆ ಮಾಡಿದ್ರು

ಬಳಿಕ ಮಾತನಾಡಿದ ಎಂ. ಶ್ರೀಕಾಂತ್ ಕಳೆದ ಮೂರು ವರ್ಷಗಳಿಂದ ಗೌರಿ ಹಬ್ಬಕ್ಕೆ ಪೌರ ಕಾರ್ಮಿಕರಿಗೆ ಸೀರೆ ವಿತರಣೆ ಮಾಡಿಕೊಂಡು ಬರಲಾಗಿತ್ತು, ಆದ್ರೆ ಈ ಬಾರಿ  ಅನಿವಾರ್ಯ ಕಾರಣದಿಂದ ಆಗಲಿಲ್ಪ. ಈ ಬಾರಿ ವಿಜಯದಶಮಿ ಹಬ್ಬದಂದು ನೀಡುತ್ತಿದ್ದೇನೆ. ಕಳೆದ ಮೂರು ವರ್ಷಗಳಿಂದ ಮಹಿಳಾ ಪೌರ ಕಾರ್ಮಿಕರಿಗೆ ಸೀರೆ ವಿತರಿಸುತ್ತಾ ಬಂದಿದ್ದೇನೆ.

car decor

ಪೌರ ಕಾರ್ಮಿಕರ ಸೇವೆ ಅನನ್ಯವಾದದ್ದು.ಇವರು ನಗರ ಶುಚಿಗೊಳಿಸಿದರಷ್ಟೆ ಕೌನ್ಸಲರ್ ಗಳು ನೆಮ್ಮದಿಯಿಂದ ಇರಲು ಸಾಧ್ಯ ನಗರ ಸುಂದರವಾಗಿರಲು ಸಾಧ್ಯ ಜನರು ಪೌರ ಕಾರ್ಮಿಕರನ್ನು ಅತ್ಯಂತ ಗೌರವದಿಂದ ಕಾಣಬೇಕು ಎಂದು ಶ್ರೀಕಾಂತ್ ಹೇಳಿದರು

ಇದೇ ಸಂದರ್ಭದಲ್ಲಿ ಪೌರಕಾರ್ಮಿಕ ಮಹಿಳೆಯರು ಎಂ.ಶ್ರೀಕಾಂತ್ ರವರಿಗೆ ಸನ್ಮಾನ ಮಾಡಿದರು, ಕಾರ್ಯಕ್ರಮದಲ್ಲಿ ಪಾಲಿಕ ಸದಸ್ಯ ನಾಗರಾಜ್ ಕಂಕಾರಿ , ಮಾಜಿ ಸದಸ್ಯ ಪಾಲಾಕ್ಷಿ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ರು

Summary  | Sadbhavana Education and Charitable Trust, Congress leader M Srikanth distributed sarees to pourakarmikas on the occasion of Nadahabba Vijayadashami

Keywords | Sadbhavana Education and Charitable Trust, Congress leader M Srikanth, distributed sarees to pourakarmikas,  Nadahabba Vijayadashami 

malenadutoday add
Share This Article
Facebook Whatsapp Whatsapp Telegram Threads Copy Link
Previous Article ಬೈಕ್‌ನಲ್ಲಿ ಬಂದು ಇರಿದ ಕೇಸ್‌ | ರೌಡಿಶೀಟರ್‌ ಅಮ್ಮುಗೆ ಪೊಲೀಸ್‌ ಗುಂಡು | SP ಹೇಳಿದ್ರು ರೆಡ್‌ ಸ್ಯಾಂಡಲ್‌ FLASHBACK | ವಿಡಿಯೋ ನೋಡಿ
Next Article ಅನಾರೋಗ್ಯದಿಂದ ಕಂಗೆಟ್ಟ ಬದುಕು | ಜೀವ & ಜೀವನಕ್ಕಾಗಿ ನೆರವಿನ ಹಸ್ತ ಬೇಡಿದ ತಾಯಿ
Leave a Comment

Leave a Reply Cancel reply

Your email address will not be published. Required fields are marked *

You Might Also Like

Shivamogga breaking news june 24 / 
SHIMOGA NEWS LIVEBHADRAVATI

shivamogga bhadravathi news 3 / ಮೇವಿನೊಳಗೆ ಇತ್ತು ಸ್ಫೋಟಕ! ಹಸು ಸಾವು! / ವಿವಾಹಿತೆ ಆತ್ಮಹತ್ಯೆ / ಇನ್ನಷ್ಟು ಸುದ್ದಿಗಳು

By Malenadu Today
jogfalls news today
SHIVAMOGGA NEWS TODAYRAIN NEWS LIVESHIMOGA NEWS LIVE

jogfalls news today / ಜೋಗ ಜಲಪಾತಕ್ಕೆ ಬಲೇ…ನೀರು! / ರಾಜ, ರಾಣಿ, ರೋರರ್ , ರಾಕೆಟ್ ವೈಭವ/ ಜನರ ರಶ್​!

By Malenadu Today

ಮಹಾರಾಷ್ಟ್ರದಿಂದ ಊರಿಗೆ ಬಂದು ಹೆಣ್ಣು ನೋಡಲು ಬೈಕ್‌ನಲ್ಲಿ ಹೊರಟವನಿಗೆ ಆಘಾತ | ನಡು ರಸ್ತೆಯಲ್ಲಿ ಎದುರಾಗಿತ್ತು ಸಾವು

By 13
SHIMOGA NEWS LIVE

BOSS ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ದೂರು | ತಕ್ಷಣವೇ ಕ್ರಮ ಕೈಗೊಂಡ ಫೋಟೋ ಹಾಕಿದ ಶಿವಮೊಗ್ಗ ಎಸ್‌ಪಿ |

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up