Monday, 16 Jun 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • DISTRICT
  • Uncategorized
  • JP STORY
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
JP STORY

Karnataka police | ಪೊಲೀಸ್ ಇಲಾಖೆಗೆ ಶಾಕ್ | ಸಿಬ್ಬಂದಿಗಳಿಗಿಲ್ಲಾ ಸಮವಸ್ತ್ರ ಕಿಟ್ | ದುಡ್ಡು ವಾಪಸ್ ತಗೊಂಡ ಸರ್ಕಾರ ?| JP ಬರೆಯುತ್ತಾರೆ

13
Last updated: September 10, 2024 8:13 pm
13
Share
SHARE

SHIVAMOGGA | MALENADUTODAY NEWS 

- Advertisement -

ಮಲೆನಾಡು ಟುಡೆ ಡಿಜಿಟಲ್‌ ನ್ಯೂಸ್‌ ಮೀಡಿಯಾ 

Sep 10, 2024   Hosanagara stamps and paper scam 

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಪೊಲೀಸ್ ಮತ್ತು ಜೈಲು ಸಿಬ್ಬಂದಿಯ ಸಮವಸ್ತ್ರದ ಹಣ ಹಿಂಪಡೆದ ರಾಜ್ಯ ಸರ್ಕಾರ..ಏನಾಯ್ತು?  ಜೆಪಿ ಬರೆಯುತ್ತಾರೆ

ರಾಜ್ಯದ ಇತಿಹಾಸದಲ್ಲಿ ಪೊಲೀಸ್ ಇಲಾಖೆಗೆ ಕಪ್ಪು ಚುಕ್ಕೆ ತರುವಂತ ಘಟನೆಯೊಂದು ನಡೆದು ಹೋಗಿದೆ. ಪೊಲೀಸ್ ಇಲಾಖೆ ಇತಿಹಾಸದಲ್ಲಿ ಮೊದಲ ಬಾರಿಗೆ ಕಿಟ್ ಆರ್ಟಿಕಲ್​ಗೆ ಸಂಬಂಧಿಸಿದ ಕಡತ ವಿಲೇವಾರಿ ವಿಳಂಬವಾದ ಕಾರಣಕ್ಕೆ ಸರ್ಕಾರ ಕೋಟ್ಯಾಂತರ ರೂಪಾಯಿ ಹಣವನ್ನು ಹಿಂಪಡೆದಿದೆ. ಇದರಿಂದಾಗಿ ಈ ಬಾರಿ ಪೊಲೀಸರಿಗೆ ಹಾಗು ಜೈಲು ಸಿಬ್ಬಂದಿಗಳಿಗೆ ಕಿಟ್ ಆರ್ಟಿಕಲ್ ಗಗನ ಕುಸಮವಾಗಿದೆ. 

car decor

ರಾಜ್ಯ ಪೊಲೀಸ್ ಇಲಾಖೆ – karnataka police

ಎಡಿಜಿಪಿ ಆಡಳಿತ ಕಛೇರಿಯಿಂದ ಕಡೆತ ವಿಲೇವಾರಿ ವಿಳಂಬವಾದ ಕಾರಣಕ್ಕೆ ಸರ್ಕಾರ ಈ ನಡೆ ಅನುಸರಿಸಿದೆ ಎನ್ನಲಾಗಿದೆ. ರಾಜ್ಯದ ಲಕ್ಷಾಂತರ ಮಂದಿ ಪೊಲೀಸರಿಗೆ ಪ್ರತಿ ವರ್ಷ ಸರ್ಕಾರ ಸಮವಸ್ತ್ರದ ಕಿಟ್ ವಿತರಿಸುತ್ತರೆ. ಇದಕ್ಕಾಗಿಯೇ ಕೋಟ್ಯಾಂತರ ರೂಪಾಯಿ ವಿನಿಯೋಗಿಸುತ್ತದೆ. 

ಕಿಟ್ ಆರ್ಟಿಕಲ್ ನಲ್ಲಿ ಪೊಲೀಸ್ ಸಮವಸ್ತ್ರ,ಬೂಟ್, ಲಾಠಿ, ಬೂಟ್ ಪಾಲೀಷ್, ಬೆಲ್ಟ್, ಹೆಲ್ಮೆಟ್,ರೈನ್ ಕೋಟ್ ಸೇರಿದಂತೆ ಅಗತ್ಯ ವಸ್ತುಗಳನ್ನು ಪ್ರತಿ ವರ್ಷ ಕೊಡಬೇಕೆಂಬ ನಿಯಮವಿದೆ ಆದರೆ ಈ ಬಾರಿ ಯಾಕೆ ಪೊಲೀಸ್ ಆಡಳಿತ ಕಛೇರಿಯಿಂದ ಕಡೆತ ವಿಲೆವಾರಿ ವಿಳಂಬವಾಯಿತೋ ಗೊತ್ತಿಲ್ಲ.  ಪೊಲೀಸರಿಗೆ ತಲುಪಬೇಕಾದ ಸವಲತ್ತು ಕೈತಪ್ಪಿದಂತಾಗಿದೆ. 

ಈ ಬಗ್ಗೆ ಪೊಲೀಸ್ ಪ್ರದಾನ ಕಛೇರಿಯು (ಎಡಿಜಿಪಿ ಆಡಳಿತ ಎಡಿಜಿಪಿ “Soumendu Mukherjee)  ಸರ್ಕಾರದ ಮನವೊಲಿಸುವ ಪ್ರಯತ್ನ ಮಾಡಬೇಕಿದೆ. ಗೃಹ ಸಚಿವರಾದ ಡಾ. ಜಿ.ಪರಮೇಶ್ವರ್​ರವರು ಪೊಲೀಸರಿಗೆ ತಲುಪಬೇಕಾದ ಅಗತ್ಯ ಸವಲತ್ತುಗಳನ್ನು ಆಧ್ಯತೆಯ ಮೇರೆಗೆ ನೀಡಬೇಕಿದೆ.

weekly astrology kannada | ವಾರದ ಭವಿಷ್ಯ | ಈ ವಾರ ಈ ರಾಶಿಗಳಿಗೆ ವಿಶೇಷ ಸುದ್ದಿ

shimoga hindu mahasaba Ganapati | ಗಣೇಶಪ್ಪರ ಮನೆಯಿಂದ ಬಂದ ಹಿಂದೂ ಮಹಾಸಭಾ ಗಣಪತಿ ಪ್ರತಿಷ್ಠಾಪನೆ | ಏನಿದೆ ಈ ಸಲ ವಿಶೇಷ | ವಿಸರ್ಜನೆ ಯಾವಾಗ?

naga yakshi mata | ಸಾಮಾನ್ಯ ಸಾಧುವಾಗಿದ್ದು ಹೇಗೆ? ಶಿವಮೊಗ್ಗದ ನಿಗೂಢ ಅವಧೂತ ! JP ಬರೆಯುತ್ತಾರೆ

 

ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್‌ ಒಂದು ಫಾಲೋ ಕೊಡಿ

malenadutoday add
Share This Article
Facebook Whatsapp Whatsapp Telegram Threads Copy Link
Previous Article ಹೊಸನಗರದಲ್ಲೊಬ್ಬ ತೆಲಗಿ ಸ್ಟೈಲ್​ Fake King | ಮನೆಯಿಂದಲೇ ನೀಡುತ್ತಿದ್ದ ಹಕ್ಕುಪತ್ರ | ತಹಶೀಲ್ದಾರ್​ರಿಂದ ಜಡ್ಜ್​ವರೆಗೂ ಈತನದ್ದೆ ಸೀಲು, ಸೈನ್​
Next Article Tunga dam | ತುಂಗಾನದಿಗೆ 16773 ಕ್ಯೂಸೆಕ್ ನೀರು ರಿಲೀಸ್‌ | ತುಂಗಾ ಡ್ಯಾಮ್‌ನ ನೀರಿನ ಮಟ್ಟ ಎಷ್ಟಿದೆ
Leave a Comment

Leave a Reply Cancel reply

Your email address will not be published. Required fields are marked *

Your Trusted Source for Accurate and Timely Updates!

Our commitment to accuracy, impartiality, and delivering breaking news as it happens has earned us the trust of a vast audience. Stay ahead with real-time updates on the latest events, trends.
FacebookLike
XFollow
InstagramFollow
LinkedInFollow
MediumFollow
QuoraFollow
- Advertisement -
Ad image

You Might Also Like

JP STORY

ಯುಜಿ ನಕ್ಸಲ್‌ ಕೋಟೆ ರವೀಂದ್ರ ಚಿಕ್ಕಮಗಳೂರಿನಲ್ಲಿ ಶರಣಾಗತಿ

By 13

ಪತ್ನಿಯ ಸಂಗ ಮಾಡಬೇಡ ಎಂದವನನ್ನ ತುಂಡು ತುಂಡಾಗಿ ಕತ್ತರಿಸಿ ನದಿಗೆ ಎಸೆದ ಖದೀಮರು | ಶಿವಮೊಗ್ಗದ ದೊಡ್ಡ ಸುದ್ದಿ

By 13
JP STORY

ಬೆಳಕಿಗೆ ಕಂಡ ಮಲೆನಾಡು ಟುಡೆ ಕಾಡಿನ ಶಿಕಾರಿ ವರದಿ | ಕಾಡುಕೋಣದ ಬೇಟೆಗಾರರು ಅರೆಸ್ಟ್!

By 13

ಶಿವಮೊಗ್ಗ ಜಯನಗರ ಪೊಲೀಸ್‌ ಠಾಣೆಯ ಆವರಣದಲ್ಲಿ ನಿನ್ನೆ ರಾತ್ರಿ ನಡೆದಿದ್ದೇನು? ಕಂಟೇನರ್‌ ಲಾರಿಯಲ್ಲಿ ಏನಿತ್ತು?

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up