Shivamogga | ಪತಿ ನಾಪತ್ತೆಯಾಗಿ 12 ವರ್ಷ ಆದ ಮೇಲೆ ಪೊಲೀಸರಿಗೆ ದೂರು ಕೊಟ್ಟ ಪತ್ನಿ!

Shivamogga hosanagara news , ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ಗ್ರಾಮವೊಂದರ ಮಹಿಳೆಯೊಬ್ಬರು ತಮ್ಮ ಪತಿ ಹನ್ನೆರಡು ವರ್ಷದ ಹಿಂದೆ ಮನೆ ಬಿಟ್ಟು ಹೋಗಿದ್ದು ಅವರನ್ನ ಹುಡುಕಿಕೊಡುವಂತೆ ಪೊಲೀಸರಿಗೆ ದೂರು ನೀಡಿದ್ದಾರೆ

Shivamogga | ಪತಿ ನಾಪತ್ತೆಯಾಗಿ 12 ವರ್ಷ ಆದ ಮೇಲೆ ಪೊಲೀಸರಿಗೆ ದೂರು ಕೊಟ್ಟ ಪತ್ನಿ!
Shivamogga hosanagara news , ಶಿವಮೊಗ್ಗ ಜಿಲ್ಲೆ , ಹೊಸನಗರ ತಾಲ್ಲೂಕು

SHIVAMOGGA | MALENADUTODAY NEWS | Sep 4, 2024  

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ನಲ್ಲಿ ಅಪರೂಪ ಎಂಬಂತ ಪ್ರಕರಣವೊಂದು ಪೊಲೀಸ್‌ ಸ್ಟೇಷನ್‌ ಮೆಟ್ಟಿಲೇರಿದೆ. ಮಹಿಳೆಯೊಬ್ಬರು ತಮ್ಮ ಪತಿ ನಾಪತ್ತೆಯಾಗಿ 12 ವರ್ಷದ ಬಳಿಕ ಪೊಲೀಸರಿಗೆ ದೂರು ನೀಡಿದ್ದಾರೆ. 



12 ವರ್ಷಗಳ ಬಳಿಕ ದೂರು

ಹೌದು,  12 ವರ್ಷದ ಹಿಂದೆ ಮನೆ ಬಿಟ್ಟು ಹೋದ ಪತಿಯನ್ನು ಹುಡುಕಿ ಕೊಡುವಂತೆ ಹೊಸನಗರ ತಾಲ್ಲೂಕು  ಪುಣಜಿ ಗ್ರಾಮದ ನಿವಾಸಿಯೊಬ್ಬರು ದೂರು ಕೊಟ್ಟಿದ್ದಾರೆ. 



ಸಂತ್ರಸ್ತೆಯ ಪತಿ ಹಿಂದೆಯು ಕೆಲವು ಸಲ ಮನೆ ಬಿಟ್ಟು ಹೋಗಿದ್ದಿದೆ, ಹಾಗೆ ಹೋಗಿ 2-3 ವರ್ಷ ಬಿಟ್ಟು ವಾಪಸ್‌ ಬಂದಿದ್ದು ಇದೆ. ಆದರೆ  2012ರಲ್ಲಿ ಜಗಳ ಮಾಡಿಕೊಂಡು ಮನೆ ಬಿಟ್ಟು ಹೋದವರು ಮತ್ತೆ ಬಂದಿಲ್ಲ. ಅವರು ಮನೆ ಬಿಡುವಾಗ  57 ವರ್ಷ ವಯಸ್ಸಾಗಿತ್ತು ಎಂದು ಮಹಿಳೆ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.  



ಇನ್ನಷ್ಟು ಸುದ್ದಿಗಳು

ಆನ್ ಲೈನ್ ಮನಿ ಟ್ರೇಡಿಂಗ್ ದಂಧೆಗೆ ಸಿಲುಕಿ ಆತ್ಮಹತ್ಯೆಗೆ ಶರಣಾದನೇ ತೀರ್ಥಹಳ್ಳಿಯ ರ್ಯಾಂಕ್ ವಿದ್ಯಾರ್ಥಿ,ಕಿಚ್ಚ ?

ಅಗ್ನಿವೀರ್‌ | ಒಂದೇ ಕಾರಣಕ್ಕೆ ನೂರಾರು ವಿದ್ಯಾರ್ಥಿಗಳು ಕೆಲಸ ಕಳೆದುಕೊಳ್ಳಬೇಕಾಯಿತು | ನಡೆದಿದ್ದೇನು?

Bhadra dam | ಮತ್ತೆ ಬರುತ್ತಿದೆ ಮಳೆ | ತುಂಗಾ ಡ್ಯಾಂ ಭರ್ತಿ, ಭದ್ರಾ ಡ್ಯಾಂನಲ್ಲಿ ಎಷ್ಟಿದೆ ನೀರಿನ ಮಟ್ಟ!?