ಶಿಕಾರಿಪುರದಿಂದಲೇ ವಿಜಯೇಂದ್ರ ಸ್ಪರ್ಧೆ/ ಆಲ್ ಕ್ಲೀಯರ್ ಟಿಕೆಟ್ ಅಷ್ಟೆ ಬಾಕಿ! ಎರಡು ದಿನದಲ್ಲಿ ಮೊದಲ ಪಟ್ಟಿ!
ಏಪ್ರಿಲ್ 3, 2023
ವರುಣದಿಂದ ಬಿ.ವೈ.ವಿಜಯೇಂದ್ರ ಸ್ಪರ್ದಿಸ್ತಾರೆ ಎನ್ನುವ ವಿಚಾರದ ನಡುವೆ ನಿನ್ನೆ ಶಿಕಾರಿಪುರದಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಸಂಸದ ಬಿ.ವೈ.ರಾಘವೇಂದ್ರ ಮತ್ತು ಸ್ವತಃ ಬಿ.ವೈ ವಿಜಯೇಂದ್ರ ಸ್ಪಷ್ಟನೆ ನೀಡಿದ್ದಾರೆ. ...
ಕ್ಲಿಕ್ ಮಾಡಿನೀತಿ ಸಂಹಿತೆ ಉಲ್ಲಂಘನೆ ವಿಚಾರದಲ್ಲಿ ಮಹತ್ವದ ಸೂಚನೆ ಕೊಟ್ಟ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ
ಏಪ್ರಿಲ್ 2, 2023
ನೀತಿ ಸಂಹಿತೆ ಉಲ್ಲಂಘನೆ ಹಾಗೂ ಚುನಾವಣಾ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಶಿವಮೊಗ್ಗ ಜಿಲ್ಲಾ ಚುನಾವಣಾ ಅಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಚುನಾವಣಾ...
ಕ್ಲಿಕ್ ಮಾಡಿಬೆಂಗಳೂರಲ್ಲಿ ತೀರ್ಥಹಳ್ಳಿ ಮೀಟಿಂಗ್/ ಕಿಮ್ಮನೆ ರತ್ನಾಕರ್, ಆರ್ಎಂ ಮಂಜುನಾಥ್ ಗೌಡರ ನಡುವೆ ಟಿಕೆಟ್ ಕಥೆ ಏನಾಯ್ತು ಓದಿ!? ಡಿಕೆಶಿ ಸಂಧಾನ
ಏಪ್ರಿಲ್ 1, 2023
ಶಿವಮೊಗ್ಗ ನಗರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ನಲ್ಲಿರುವ ಗೊಂದಲದಂತೆ , ತೀರ್ಥಹಳ್ಳಿ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಟಿಕೆಟ್ ಯಾರಿಗೆ ಎಂಬ ಗೊಂದಲ ಮುಂದುವರಿದಿತ್ತು. ಇವತ್ತು ಇದೇ ವಿಚಾರಕ್ಕೆ ಸಂಬಂಧಿಸಿದಂತೆ...
ಕ್ಲಿಕ್ ಮಾಡಿಟಿಕೆಟ್ಗಾಗಿ ಚಿಕ್ಕಮಗಳೂರು ಕಾಂಗ್ರೆಸ್ನಲ್ಲಿ ಜೋರು ಫೈಟು! ಸಿಕ್ಕಾಪಟ್ಟೆ ಪೆಟ್ಟು!
ಏಪ್ರಿಲ್ 1, 2023
ಚುನಾವಣೆ ಹತ್ತಿರವಾಗುತ್ತಿದ್ದಂತೆ ಟಿಕೆಟ್ ಘೋಷಣೆಯಾಗದೇ ಇರುವುದು ಪಕ್ಷಗಳಲ್ಲಿ ಅಸಮಾಧಾನ ಭುಗಿಲೇಳುವಂತೆ ಮಾಡಿದೆ. ನೆರೆಯ ಚಿಕ್ಕಮಗಳೂರು ಜಿಲ್ಲೆಯಲ್ಲಿ ಇದು ತುಸು ಅತಿರೇಕಕ್ಕೆ ಹೋಗಿದ್ದು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಕಾಂಗ್ರೆಸ್ನಿಂದ ಚಿಕ್ಕಮಗಳೂರು...
ಕ್ಲಿಕ್ ಮಾಡಿಶಿವಮೊಗ್ಗ ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಯಾರಿಗೆ? ಆಯನೂರು ಮಂಜುನಾಥ್ ಬೆನ್ನಲ್ಲೇ ಮುನ್ನಲೆಗೆ ಬಂತಾ ಸತ್ಯನಾರಾಯಣ್ ರಾವ್ ಹೆಸರು?
ಏಪ್ರಿಲ್ 1, 2023
ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ಎಲ್ಲೆಡೆ ಆಕಾಂಕ್ಷಿ ಅಭ್ಯರ್ಥಿಗಳು ಟಿಕೆಟ್ ಗಾಗಿ ಬಿರುಸಿನ ಪೈಪೋಟಿ ನಡೆಸುತ್ತಿದ್ದಾರೆ. ಕೆಲವರಿಗೆ ಟಿಕೆಟ್ ನಿಕ್ಕಿಯಾಗಿದ್ದರೂ ಮತ್ತೆ ಕೆಲವರು ಟಿಕೆಟ್ ಗಾಗಿ ಇನ್ನಿಲ್ಲದ...

ಕ್ಲಿಕ್ ಮಾಡಿkarnataka politics / ಕುಮಾರಸ್ವಾಮಿಯವರನ್ನ ಪಟ್ಟಕ್ಕೆ ತಂದ ದೇವೇಗೌಡರಂತೆ , ಬಿಎಸ್ ಯಡಿಯೂರಪ್ಪ ವಿಜಯೇಂದ್ರರನ್ನ ಉತ್ತರಾಧಿಕಾರಿಯಾಗಿಸಬಲ್ಲರೇ?
ಏಪ್ರಿಲ್ 1, 2023
ಕುಟುಂಬ ಮತ್ತು ರಾಜಕಾರಣ ಈ ದೇಶದಲ್ಲಿ ಅಪ್ಪ-ಮಕ್ಕಳ ರಾಜಕಾರಣ ಹೊಸದೇನಲ್ಲ, ರಾಜಕಾರಣಿಯ ಮಗ ರಾಜಕಾರಣಿ ಏಕೆ ಆಗಬಾರದು ಎನ್ನುವಷ್ಟರ ಮಟ್ಟಿಗೆ ವಂಶಪಾರಂಪರ್ಯ ರಾಜಕಾರಣದ ಧ್ವನಿ ಗಟ್ಟಿಕೊಂಡಿದೆ. ಕರ್ನಾಟಕದಲ್ಲಿ...
ಕ್ಲಿಕ್ ಮಾಡಿBREAKING NEWS/ ಒಂದೇ ದಿನ ಶಿವಮೊಗ್ಗದಲ್ಲಿ ಭರ್ಜರಿ ಭೇಟೆ/ ಒಂದುವರೆ ಕೋಟಿ ಕ್ಯಾಶ್/ ನಾಲ್ಕುವರೆ ಕೋಟಿ ಸೀರೆ ಜಪ್ತಿ! ಲೀಟರ್ ಗಟ್ಲೇ ಲಿಕ್ಕರ್, ಕ್ವಿಂಟಾಲ್ಗಟ್ಲೇ ಅಕ್ಕಿ ಸಿಕ್ಕಿದ್ದೇಗೆ? ಡಿಟೇಲ್ಸ್ ಇಲ್ಲಿದೆ ನೋಡಿ
ಏಪ್ರಿಲ್ 1, 2023
ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಚುನಾವಣಾ ಆಯೋಗದ ಅಧಿಕಾರಿಗಳು ಒಂದೇ ದಿನ ಬರೋಬ್ಬರಿ ಆರು ಕೋಟಿಗೂ ಅಧಿಕ ಮೌಲ್ಯದ ಹಣ ಹಾಗೂ ವಿವಿಧ ವಸ್ತುಗಳನ್ನು ಸೀಜ್ ಮಾಡಿದ್ದಾರೆ. ಅನಧಿಕೃತವಾಗಿ...

ಕ್ಲಿಕ್ ಮಾಡಿkarnataka election 2023/ ಆಟೋಗಳಿಗೂ ತಟ್ಟಿದ ನೀತಿ ಸಂಹಿತೆ ಬಿಸಿ/ ಈ ಸೂಚನೆಗಳನ್ನು ಉಲ್ಲಂಘಿಸಿದರೇ ಕಠಿಣ ಕ್ರಮ
ಮಾರ್ಚ್ 31, 2023
ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಆಟೋಗಳಿಗೂ ಕಟ್ಟು ನಿಟ್ಟಾದ ನೀತಿ ಸಂಹಿತೆಯನ್ನು ವಿಧಿಸಲಾಗಿದೆ. ಈ ನೀತಿ ಸಂಹಿತೆಯ ನಿಯಮಾವಳಿಗಳನ್ನು ದಾಟಿದರೆ, ಕಾನೂನ ಕ್ರಮದ ಎಚ್ಚರಿಕೆ ನೀಡಲಾಗಿದೆ. ...
ಕ್ಲಿಕ್ ಮಾಡಿ