ಸಚಿವರನ್ನ ಭೇಟಿಯಾಗಬೇಕಾ? ಸಮಸ್ಯೆ ಹೇಳಿಕೊಳ್ಳಬೇಕಾ! ಇವತ್ತು ಎಲ್ಲಿ ಸಿಗುತ್ತಾರೆ ಗೊತ್ತಾ

ajjimane ganesh

ಸೆಪ್ಟೆಂಬರ್ 2 2025 , ಮಲೆನಾಡುಟುಡೆ ನ್ಯೂಸ್, ಇವತ್ತು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪರವರು ಇವತ್ತು ಶಿವಮೊಗ್ಗದಲ್ಲಿಯೇ ಇರುತ್ತಾರೆ. ಅಲ್ಲದೆ ಸಾರ್ವಜನಿಕರಿಂದ ದೂರುಗಳನ್ನು ಸಹ ಸ್ವೀಕರಿಸಲಿದ್ದಾರೆ.ಸಚಿವರ ಬಳಿ ನಿಮ್ಮದ ಮನವಿ ಅಥವಾ ದೂರು, ಅರ್ಜಿಗಳನ್ನು ಸಲ್ಲಿಸುವುದಿದ್ದರೆ ಅವರನ್ನು ಭೇಟಿಯಾಗಬಹುದಾಗಿದೆ. ಈ ಬಗ್ಗೆ ಪ್ರಕಟಣೆಯನ್ನು ಸಹ ನೀಡಲಾಗಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಮಧು ಬಂಗಾರಪ್ಪ ಅವರು ಇಂದು, ಬೆಳಗ್ಗೆ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಲಿದ್ದು, ನಂತರ ದಸರಾ ಕ್ರೀಡಾಕೂಟವನ್ನು ಉದ್ಘಾಟಿಸಲಿದ್ದಾರೆ.

how to meet S Madhu Bangarappa today education minister madhu bangarappa
education minister madhu bangarappa

ಬೆಳಗ್ಗೆ 9:30ಕ್ಕೆ, ಸಚಿವರು ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು (press conference) ನಡೆಸಲಿರುವ  ಮಧು ಬಂಗಾರಪ್ಪ  ಬಳಿಕ, ಬೆಳಗ್ಗೆ 10 ಗಂಟೆಗೆ ಸಾರ್ವಜನಿಕರಿಂದ ಸಮಸ್ಯೆಗಳನ್ನು ಹಾಗೂ ದೂರುಗಳನ್ನು ಆಲಿಸಿ ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ. ನಂತರ 11 ಗಂಟೆಗೆ ನೆಹರು ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದಾರೆ. 

- Advertisement -
madhu bangarappa
how to meet S Madhu Bangarappa today

how to meet S Madhu Bangarappa today

S Madhu Bangarappa schedule, Shivamogga minister tour, District In-charge Minister Shivamogga, public grievance meeting, Dasara sports meet Shivamogga, Karnataka news, minister press conference, ಎಸ್.ಮಧು ಬಂಗಾರಪ್ಪ, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರು, ದಸರಾ ಕ್ರೀಡಾಕೂಟ, ಸಾರ್ವಜನಿಕ ಅಹವಾಲು, ಶಿವಮೊಗ್ಗ ಸುದ್ದಿ

 

Share This Article
Leave a Comment

Leave a Reply

Your email address will not be published. Required fields are marked *