ಆಶ್ಲೇಷ ಮಳೆಯ ಆರ್ಭಟ : ನಿನ್ನೆ ಜಿಲ್ಲೆಯ ಯಾವ ತಾಲೂಕಿನಲ್ಲಿ ಅತಿ ಹೆಚ್ಚು ಮಳೆ ದಾಖಲಾಗಿದೆ ಗೊತ್ತಾ

prathapa thirthahalli
Prathapa thirthahalli - content producer

Heavy rainfall ಶಿವಮೊಗ್ಗ: ಕಳೆದ ಎರಡು-ಮೂರು ದಿನಗಳಿಂದ ಶಿವಮೊಗ್ಗ ಜಿಲ್ಲೆಯಾದ್ಯಂತ ಆಶ್ಲೇಷ ಮಳೆಯ ಆರ್ಭಟ ಜೋರಾಗಿದೆ. ಕಳೆದ ಒಂದು ವಾರದಿಂದ ನಿಧಾನಗತಿಯಲ್ಲಿ ಬಿಡುವು ಕೊಟ್ಟು ಆಗಾಗ ಸುರಿಯುತ್ತಿದ್ದ ಮಳೆ ನಿನ್ನೆಯಿಂದ ಸ್ವಲ್ಪ ಹೆಚ್ಚಾಗಿದೆ.

ಇದರಂತೆ, ನಿನ್ನೆ ಜಿಲ್ಲೆಯ ಅನೇಕ ಕಡೆಗಳಲ್ಲಿ ಜೋರು ಮಳೆಯಾಗಿದ್ದು, KSNDMC ಪ್ರಕಾರ ತೀರ್ಥಹಳ್ಳಿ ತಾಲೂಕಿನ ಮೆಗರವಳ್ಳಿಯಲ್ಲಿ ಅತಿ ಹೆಚ್ಚು, ಅಂದರೆ 99 ಮಿಲಿಮೀಟರ್ ಮಳೆ ದಾಖಲಾಗಿದೆ.

- Advertisement -

Heavy rainfall ಹೆಚ್ಚು ಮಳೆಯಾದ ಪ್ರದೇಶಗಳ ವಿವರ ಹೀಗಿದೆ:

ತೀರ್ಥಹಳ್ಳಿ ತಾಲ್ಲೂಕು:

ಮೆಗರವಳ್ಳಿ: 99 ಮಿಮೀ

ತೀರ್ಥಮತ್ತೂರು: 89.5 ಮಿಮೀ

ನೆರಟೂರು: 75 ಮಿಮೀ

ಅರೇಹಳ್ಳಿ: 71.5 ಮಿಮೀ

ಅರಗ: 70.5 ಮಿಮೀ

ಹೊಸಹಳ್ಳಿ: 65 ಮಿಮೀ

ಬೆಜ್ಜವಳ್ಳಿ: 54.5 ಮಿಮೀ

ಹಡಿಗಲ್ಲು: 52.5 ಮಿಮೀ

ಸಾಲ್ಗಡಿ: 41.5 ಮಿಮೀ

ತ್ರಿಯಂಬಕಪುರ: 38 ಮಿಮೀ

ತೀರ್ಥಹಳ್ಳಿ: 33 ಮಿಮೀ

ಹೊಸನಗರ ತಾಲ್ಲೂಕು:

ಮೆಲಿನಬೆಸಿಗೆ: 50 ಮಿಮೀ

ಹೊಸನಗರ: 44.2 ಮಿಮೀ

ಸೊನಲೆ: 39.50 ಮಿಮೀ

ಮುಂಬಾರು: 36.5 ಮಿಮೀ

ಚಿಕ್ಕಜೇನಿ: 33.5 ಮಿಮೀ

ಕೊಡೂರು: 32.5 ಮಿಮೀ

ಸಾಗರ ತಾಲ್ಲೂಕು:

ಕೊಳೂರು: 42 ಮಿಮೀ

ಹೆರೆನೆಲ್ಲೂರು: 40.00 ಮಿಮೀ

ಕೆಳದಿ: 37 ಮಿಮೀ

ಮಾಲ್ವೆ: 33 ಮಿಮೀ

ಇದನ್ನೂ ಓದಿ : ಶಿವಮೊಗ್ಗ ಡಿಸಿಸಿ ಬ್ಯಾಂಕ್​ ನಿರ್ದೇಶಕರಾಗಿ ಎಂ ಶ್ರೀಕಾಂತ್​ ಆಯ್ಕೆ https://malenadutoday.com/m-shreekanth/ 

Heavy rainfall
Heavy rainfall
Share This Article
Leave a Comment

Leave a Reply

Your email address will not be published. Required fields are marked *