ಮಲೆನಾಡು, ಕರಾವಳಿ, ಬೆಂಗಳೂರು ಭಾರೀ ಮಳೆಯ ನಿರೀಕ್ಷೆ : ಹವಾಮಾನ ಮನ್ಸೂಚನೆ ರಿಪೋರ್ಟ್​

ajjimane ganesh

Heavy rain Forecast 22 ಕರಾವಳಿ, ಮಲೆನಾಡು, ಮತ್ತು ಬೆಂಗಳೂರಿನಲ್ಲಿ ಮಳೆ

Heavy rain Forecast 22 ಭಾರತೀಯ ಹವಾಮಾನ ಇಲಾಖೆ (IMD) ರಾಜ್ಯದ ವಿವಿಧ ಭಾಗಗಳಲ್ಲಿ ಭಾರೀ ಮಳೆ (Heavy Rainfall) ಮುಂದುವರಿಯಲಿದೆ ಎಂದು ಮನ್ಸೂಚನೆ ನೀಡಿದೆ. ಈ ನಿಟ್ಟಿನಲ್ಲಿ ಮುಂದಿನ ಜುಲೈ 24 ರವರೆಗೂ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಮ,ಳೆಯಾಗಲಿದೆ ಎಂದು ತಿಳಿಸಿದೆ. 

- Advertisement -
Heavy rain Forecast 22 Urgent Weather Alert july 16total rain details imd
total rain details imd

ದಕ್ಷಿಣ ಕನ್ನಡ (Dakshina Kannada), ಉಡುಪಿ (Udupi), ಉತ್ತರ ಕನ್ನಡ (Uttara Kannada), ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ ಜುಲೈ 24 ರವರೆಗೆ ಭಾರೀ ಮಳೆಯಾಗಲಿದೆ ಎನ್ನಲಾಗಿದೆ. 

Heavy rain Forecast 22

ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ವ್ಯಾಪಕ (Very Heavy Rain) ಬೀಳುವ ಸಾಧ್ಯತೆ ಇದೆಯಂತೆ.  

ಇನ್ನೂ ಬೆಂಗಳೂರು ಮತ್ತು ದಕ್ಷಿಣ ಹಾಗೂ ಉತ್ತರ ಒಳನಾಡಿನ ಬಹುತೇಕ ಭಾಗಗಳಲ್ಲಿ ಜುಲೈ 27 ರವರೆಗೆ   ಸಾಧಾರಣ ಮಳೆ ಬೀಳಲಿದೆ (Light to Moderate Rainfall) ಎಂದು ಹವಾಮಾನ ಇಲಾಖೇ ಹೇಳಿದೆ. 

Urgent Weather Alert july 16Thirthahalli Schools rain fall report
rain fall report

Heavy rain Forecast for Coastal & Malnad Regions, Moderate Rain for Bengaluru

ಕರ್ನಾಟಕ ಮಳೆ, ಹವಾಮಾನ ಮುನ್ಸೂಚನೆ, IMD, ಕರಾವಳಿ ಮಳೆ, ಮಲೆನಾಡು ಮಳೆ, ಬೆಂಗಳೂರು ಮಳೆ, ಆರೆಂಜ್ ಅಲರ್ಟ್, ಭಾರೀ ಮಳೆ, ಹವಾಮಾನ ವರದಿ, ಕರ್ನಾಟಕ ಹವಾಮಾನ , Karnataka Rain, Weather Forecast, IMD, Coastal Karnataka Rain, Malnad Rain, Bengaluru Rain, Orange Alert, Heavy Rainfall, Weather Report, Karnataka Weather, #KarnatakaRain #IMD #WeatherAlert #Monsoon2025 #BengaluruWeather #CoastalRain #MalnadRain #RainfallUpdate #OrangeAlert #KarnatakaWeather

 

 

Share This Article
Leave a Comment

Leave a Reply

Your email address will not be published. Required fields are marked *