Wednesday, 14 May 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • ARECANUT RATE
  • INFORMATION NEWS
  • NATIONAL NEWS
  • DISTRICT
  • JP STORY
  • RAIN NEWS LIVE
  • BHADRAVATI
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
NATIONAL NEWS

gst to upi : 2 ಸಾವಿರ ರೂಪಾಯಿಗಿಂತ ಹೆಚ್ಚಿನ UPI ವಹಿವಾಟುಗಳ ಮೇಲೆ ಜಿಎಸ್​ಟಿ ವದಂತಿ | ಕೇಂದ್ರ ನೇರ ತೆರಿಗೆ ಮಂಡಳಿ ಸ್ಪಷ್ಟನೆ

Prathapa thirthahalli
Last updated: April 25, 2025 11:39 am
Prathapa thirthahalli
Share
SHARE

gst to upi: ಇತ್ತೀಚೆಗೆ 2000 ರೂಪಾಯಿಗಿಂತ ಹೆಚ್ಚಿನ ಯುಪಿಐ ವಹಿವಾಟುಗಳ ಮೇಲೆ ಕೇಂದ್ರ ನೇರ ತೆರಿಗೆ ಮಂಡಳಿ  Central Board of Direct Taxes (CBDT) ಇಂತಿಷ್ಟು ಜಿಎಸ್​ಟಿ ವಿಧಿಸುತ್ತದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ ಈ ಸುದ್ದಿಗಳು ಸುಳ್ಳು ಎಂದು ಇತ್ತೀಚೆಗೆ ಕೇಂದ್ರ ಹಣಕಾಸು ಸಚಿವಾಲಯ ಈ ಸುದ್ದಿ ಸುಳ್ಳು ಎಂದು PIB ಮೂಲಕ ಪ್ರಕಟಣೆ ನೀಡಿದೆ.

gst to upi : ಪ್ರಕಟಣೆಯಲ್ಲಿ ಏನಿದೆ

ಕೇಂದ್ರ ಹಣಕಾಸು ಸಚಿವಾಲಯ ನೀಡಿರುವ ಪ್ರಕಟಣೆಯಲ್ಲಿ  2 ಸಾವಿರಕ್ಕಿಂತ ಕ್ಕಿಂತ ಹೆಚ್ಚಿನ ಹಣವನ್ನು ಗೂಗಲ್​ ಪೇ ಫೋನ್​ ಪೇ ಇನ್ನಿತರ ಯುಪಿಐ ಮೂಲಕ ಪಾವತಿಸಿದರೆ ಸರಕು ಮತ್ತು ಸೇವಾ ತೆರಿಗೆ (GST) ವಿಧಿಸಲು ಸರ್ಕಾರ ನಿರ್ಧರಿಸಿದೆ  ಎಂಬ ಸುದ್ದಿಗಳು ಸಂಪೂರ್ಣವಾಗಿ ಸುಳ್ಳು. ಪ್ರಸ್ತುತ ಅಂತಹ ಯಾವುದೇ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ ಎಂದಿದೆ.

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

gst to upi
gst to upi

2019 ಡಿಸೆಂಬರ್​ ಗೆಜೆಟ್​ ನೋಟಿಫಿಕೇಶನ್​ ಅನ್ವಯ ವ್ಯಕ್ತಿಯಿಂದ  ವ್ಯಾಪಾರಿಗೆ ಪಾವತಿಸುವ ಯುಪಿಐ  Person-to-Merchant (P2M) UPI  ಪೇಮೆಂಟ್​ ಗೆ ಜಿಎಸ್​ಟಿ ಯನ್ನು ವಿನಾಯಿತಿ ನೀಡಲಾಗಿದೆ ಎಂದು ತಿಳಿಸಿದೆ.  ವ್ಯಕ್ತಿಯ ಅಕೌಂಟ್​ನಿಂದ ಯಾವುದೇ ಶುಲ್ಕವನ್ನು ಕಡಿತಗೊಳಿಸುವುದನ್ನು  ಹಣಕಾಸು ಅಯೋಗ ತೆಗೆದು ಹಾಕಿದೆ ಎಂದು ತಿಳಿಸಿದೆ.

 

malenadutoday add
TAGGED:gst to upi
Share This Article
Email Copy Link Print
ByPrathapa thirthahalli
Follow:
Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿದ್ದಾರೆ
Previous Article second puc result second puc result : ಮರು ಮೌಲ್ಯಮಾಪನದಲ್ಲಿ ಬಂತು ಒಂದು ಅಂಕ | ತೀರ್ಥಹಳ್ಳಿ ದೀಕ್ಷಾ ರಾಜ್ಯಕ್ಕೆ ನಂಬರ್​ ಒನ್​
Next Article zee kannada zee kannada: ಮಹಾನಟಿ ಸೀಜನ್​ 2  ಆಡಿಷನ್​ ಶಿವಮೊಗ್ಗದಲ್ಲಿ | ಯಾವಾಗ
Leave a Comment

Leave a Reply Cancel reply

Your email address will not be published. Required fields are marked *

Your Trusted Source for Accurate and Timely Updates!

Our commitment to accuracy, impartiality, and delivering breaking news as it happens has earned us the trust of a vast audience. Stay ahead with real-time updates on the latest events, trends.
FacebookLike
XFollow
InstagramFollow
LinkedInFollow
MediumFollow
QuoraFollow
- Advertisement -
Ad image

You Might Also Like

ಪುಷ್ಪಾ 2 ಸೂಪರ್‌ ಸ್ಟಾರ್‌ಗೆ ಹೈದರಾಬಾದ್‌ ಪೊಲೀಸರ ಶಾಕ್‌ | ಅಲ್ಲು ಅರ್ಜುನ್‌ ಅರೆಸ್ಟ್?

By 13

ಕೆಲಸ ಬೇಕಾದರೆ, ನೀವೆ 20 ಲಕ್ಷ ಕೊಡಿ ಎಂದ ಜ್ಯೊಮೆಟೋ | ವಿಚಿತ್ರ ಆಫರ್‌ನಲ್ಲಿ ಕುತೂಹಲದ ಕಥೆ

By 131

ಹಳೆಯ ವ್ಯಾಗನಾರ್‌ ಕಾರಿಗೆ ಅಂತ್ಯಸಂಸ್ಕಾರ | 1500 ಜನರಿಗೆ ತಿಥಿಯೂಟ

By 13

CNG ‍ಸ್ಫೋಟದ ಬೆನ್ನಲ್ಲೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಮತ್ತೊಂದು ಅಗ್ನಿ ದುರಂತ

By 131
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up