ಮಲೆನಾಡು ಟುಡೆ ಸುದ್ದಿ, ಬೆಂಗಳೂರು, ಸೆಪ್ಟೆಂಬರ್ 03 2025 : ಇವತ್ತಿನ ರಾಶಿಫಲ, ದಿನದ ಜಾತಕ, ಇಂದು ಶುಭದಿನ ಕುಂಭ ರಾಶಿಯವರಿಗೆ ಮತ್ತು ಮೀನ ರಾಶಿಯವರಿಗೆ ಉತ್ತಮ ದಿನವಾಗಿದೆ. ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯಣ, ಭಾದ್ರಪದ ಮಾಸದ ಶುಕ್ಲ ಪಕ್ಷದ ಈ ದಿನದ 12 ರಾಶಿಗಳ ಫಲಾಫಲವನ್ನು ಗಮನಿಸಿ

ಮೇಷ: ಖರ್ಚು ಹೆಚ್ಚಾಗಲಿವೆ. ಒತ್ತಡ ಎದುರಾಗಲಿದೆ. ಆರ್ಥಿಕ ಸಮಸ್ಯೆ (financial problems) . ವ್ಯವಹಾರ ಮತ್ತು ಉದ್ಯೋಗದಲ್ಲಿ ಇಂದು ಸಾಮಾನ್ಯ ದಿನ.
ವೃಷಭ: ವ್ಯವಹಾರದಲ್ಲಿ ಅಡೆತಡೆ ಎದುರಾಗುತ್ತವೆ. ಕುಟುಂಬದ ಸದಸ್ಯರೊಂದಿಗೆ ಭಿನ್ನಾಭಿಪ್ರಾಯ .ದಿನವಿಡಿ ಓಡಾಟ ಇರಲಿದೆ. ಉದ್ಯೋಗದಲ್ಲಿ ಸ್ವಲ್ಪ ಮಟ್ಟಿನ ಸಮಸ್ಯೆ ಕಾಣುವಿರಿ

ಮಿಥುನ: ಹೊಸ ಉದ್ಯೋಗ. ಹೊಸ ಸಂಪರ್ಕ. ಆಸ್ತಿ ಲಾಭದ ನಿರೀಕ್ಷೆ (expectation). ಕೆಲಸ ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುತ್ತವೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಏರಿಳಿತ.
ಕರ್ಕಾಟಕ: ಹೊಸ ಜನರ ಪರಿಚಯ. ಶುಭ ಸಮಾಚಾರ. ಧನಲಾಭ. ಪರಿಸ್ಥಿತಿಗಳು ಅನುಕೂಲಕರ (favorable).ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಸಾಮಾನ್ಯ ದಿನ
ಸಿಂಹ: ವ್ಯವಹಾರದಲ್ಲಿ ಅಡೆತಡೆ. ಹಣಕಾಸಿನ ಪರಿಸ್ಥಿತಿಯ ಬಗ್ಗೆ ಆಲೋಚಿಸಿ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಕುಟುಂಬದಲ್ಲಿ ಒತ್ತಡ, ವ್ಯಾಪಾರ ಮತ್ತು ಉದ್ಯೋಗದಲ್ಲಿ ಒತ್ತಡವಿರಲಿದೆ.

ಕನ್ಯಾ: ಆಸ್ತಿ ಸಂಬಂಧಿತ ವಿವಾದ. ದೀರ್ಘ ಪ್ರಯಾಣ. ಕೆಲಸ ಮುಂದೂಡಿಕೆ (postponed). ವ್ಯವಹಾರ ಮತ್ತು ಉದ್ಯೋಗದಲ್ಲಿ ಗೊಂದಲ.
ತುಲಾ: ಪರಿಸ್ಥಿತಿ ಅನುಕೂಲಕರವಾಗಿರಲಿದೆ. ಹೊಸ ಒಪ್ಪಂದ ಮತ್ತು ವಸ್ತು ಲಾಭ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಪ್ರಗತಿ.
ವೃಶ್ಚಿಕ ರಾಶಿ: ಕೆಲಸದಲ್ಲಿ ಗೊಂದಲ , ದಿನವಿಡಿ ಕಿರಿಕಿರಿ. ಅನಾರೋಗ್ಯ (illness) ಅತಿಯಾದ ಕೆಲಸ, ಕುಟುಂಬದಲ್ಲಿ ಕಲಹ, ಉದ್ಯೋಗ ಮತ್ತು ವ್ಯವಹಾರದಲ್ಲಿ ಮುಂದುವರಿಯುವಿರಿ
ಧನು: ಅನಿರೀಕ್ಷಿತವಾಗಿ ಹಣ. ಬಾಕಿ ಉಳಿದಿದ್ದ ವಿವಾದ ಬಗೆಹರಿಯಲಿವೆ. ಸ್ನೇಹಿತರಿಂದ ಶುಭ ಸಮಾಚಾರ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಉತ್ತಮ ಸ್ಥಿತಿ ಇರಲಿದೆ.

ಮಕರ: ವಿರೋಧಿಗಳಿಂದ ಒತ್ತಡ. ಪ್ರಯಾಣದಲ್ಲಿ ಅಡೆತಡೆ, ಖರ್ಚು ಹೆಚ್ಚಾಗಲಿವೆ. ಕೆಲಸದಲ್ಲಿ ಕೆಲವು ಅಡೆತಡೆ ಎದುರಾಗಬಹುದು.ವ್ಯಾಪಾರ ಮತ್ತು ಉದ್ಯೋಗದಲ್ಲಿ ಧನಲಾಭ
ಕುಂಭ: ಹೊಸ ಕೆಲಸ ಕೈಗೆತ್ತಿಕೊಳ್ಳುವಿರಿ. ನಿಮ್ಮ ವಿಚಾರ ಕಾರ್ಯರೂಪಕ್ಕೆ ತರುವಿರಿ. ರಿಯಲ್ ಎಸ್ಟೇಟ್ ನಲ್ಲಿ ಲಾಭ ದೊರೆಯಲಿದೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಈ ದಿನ ಕಿರಿಕಿರಿ
ಮೀನ: ಬಾಕಿ ಸಾಲ; ಸಂಗ್ರಹವಾಗಲಿದೆ. ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ (reward). ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಿ, ಉತ್ಸಾಹದಿಂದ ದಿನಕಳೆಯುವಿರಿ, ಉದ್ಯೋಗ ಮತ್ತು ವ್ಯಾಪಾರದಲ್ಲಿ ಪ್ರಗತಿ
Favorable Day in Todays Horoscope September 3 2025
Today’s Horoscope, Daily Rashifal, Sep 3 2025 Horoscope, Zodiac Predictions, Astrological Forecast, Kannada Horoscope, ರಾಶಿ ಫಲ, ಇಂದಿನ ಜಾತಕ, Horoscope Today, Daily Horoscope, Zodiac Signs Predictions, ಇಂದಿನ ಜಾತಕ, ರಾಶಿ ಫಲ, ಜಾತಕ 2025, ಜಾತಕ ಸೆಪ್ಟೆಂಬರ್ 3,