SHIVAMOGGA | MALENADUTODAY NEWS | Jan 20, 2025
Hindu astrology | ಮಲೆನಾಡು ಟುಡೆ | jataka in kannada | astrology in kannada 2024 | Today astrology in kannada ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ, ದಿನ ಭವಿಷ್ಯ
Jan 20, 2025 | DINA BHAVISHYA | ಜಾತಕ ಫಲ
ಮೇಷ | ಸಾಲಗಳು ತೀರುವವು. ವ್ಯವಹಾರಗಳಲ್ಲಿ ಹೆಚ್ಚಿನ ಪ್ರಗತಿ. ಪ್ರೀತಿಪಾತ್ರರ ಸಲಹೆಯನ್ನು ಸ್ವೀಕರಿಸುತ್ತಾರೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ದಿನ ಶುಭವಾಗುತ್ತವೆ.
ವೃಷಭ | ಕುಟುಂಬದಲ್ಲಿ ಆತಂಕ. ಅನಾರೋಗ್ಯ , ಪ್ರಮುಖ ಕಾರ್ಯಗಳಲ್ಲಿ ಅಡಚಣೆ, ಉದ್ಯೋಗ ಮತ್ತು ವ್ಯವಹಾರದಲ್ಲಿ ಕೆಲವು ತೊಂದರೆ

ಮಿಥುನ | ಪ್ರಮುಖ ನಿರ್ಧಾರ ಮುಂದೂಡುವುದು. ಕೆಲಸ ಮುಂದೆ ಸಾಗುವುದಿಲ್ಲ. ಪೂರ್ವಸಿದ್ಧತೆಯಿಲ್ಲದ ಪ್ರವಾಸ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಸಾಧಾರಣ. ಪ್ರಯತ್ನ ನಿಧಾನವಾಗುತ್ತವೆ
ಕರ್ಕಾಟಕ | ಮಿತ್ರರೊಂದಿಗಿನ ವಿವಾದ, ಸ್ವಲ್ಪಮಟ್ಟಿಗೆ ಬಗೆಹರಿಯಲಿವೆ. ಹಣಕಾಸಿನ ಪರಿಸ್ಥಿತಿ ಉತ್ತಮ, ವಸ್ತು ಪ್ರಯೋಜನ. ಉದ್ಯೋಗ ಮತ್ತು ವ್ಯವಹಾರದಲ್ಲಿ ಈ ದಿನ ಹೆಚ್ಚು ಉತ್ತೇಜನಕಾರಿ
ಸಿಂಹ | ಕೆಲಸದಲ್ಲಿ ನಿಶ್ಚಲತೆ. ಹೊಸ ಸಾಲ ಪ್ರಯತ್ನ. ಪೂರ್ವಸಿದ್ಧತೆಯಿಲ್ಲದ ಪ್ರವಾಸ. ದೇವಾಲಯಗಳಿಗೆ ಭೇಟಿ. ಆರೋಗ್ಯ ಸಮಸ್ಯೆ , ಉದ್ಯೋಗ ಮತ್ತು ವ್ಯಾಪಾರದಲ್ಲಿ ದಿನ ಶುಭಲಾಭ
ಕನ್ಯಾ | ಕುಟುಂಬದಲ್ಲಿ ಶುಭಕಾರ್ಯಗಳ ಪ್ರಸ್ತಾಪ. ಹಣಕಾಸಿನ ಪರಿಸ್ಥಿತಿ ಸುಧಾರಿಸುತ್ತದೆ. ಆಸ್ತಿ ಲಾಭ. ಉದ್ಯೋಗ ಮತ್ತು ವ್ಯವಹಾರದಲ್ಲಿನ ಅಡೆತಡೆ ನಿವಾರಣೆಯಾಗುತ್ತವೆ.
ತುಲಾ | ಕೆಲವು ಕಾರ್ಯಗಳು ದಿಢೀರ್ ನಿಲ್ಲುತ್ತವೆ. ಸಂಬಂಧಿಕರೊಂದಿಗೆ ಮಾತುಕತೆ. ಅನಾರೋಗ್ಯ ಕುಟುಂಬದಲ್ಲಿ ಸ್ವಲ್ಪ ಕಿರಿಕಿರಿ, ಉದ್ಯೋಗ ಮತ್ತು ವ್ಯವಹಾರದಲ್ಲಿ ಸಮಾಧಾನ
ವೃಶ್ಚಿಕ | ದೂರದ ಸಂಬಂಧಿಕರ ಭೇಟಿ. ಉಪಯುಕ್ತ ಮಾಹಿತಿ ಸಿಗುವುದ. ಉದ್ಯೋಗ ಮತ್ತು ವ್ಯವಹಾರದಲ್ಲಿ ಹೆಚ್ಚು ಧನಾತ್ಮಕತೆ. ಭೋಜನ ಮನರಂಜನೆ.
ಧನಸ್ಸು | ಖ್ಯಾತಿ ಹೆಚ್ಚಾಗುತ್ತದೆ. ಸಮಯಕ್ಕೆ ಸರಿಯಾಗಿ ಕೆಲಸ ಪೂರ್ಣಗೊಳ್ಳುತ್ತವೆ. ಉದ್ಯೋಗ ಮತ್ತು ವ್ಯಾಪಾರ ಸುಗಮವಾಗಿ ಸಾಗಲಿದೆ. ಹೊಸ ಉದ್ಯೋಗಗಳನ್ನು ಪಡೆಯುವಿರಿ. ವಾಹನ ಖರೀದಿ.
ಮಕರ | ಕಷ್ಟಪಟ್ಟರೂ ಫಲ ಸಿಗುವುದಿಲ್ಲ. ಕೆಲವು ಕೆಲಸಗಳಲ್ಲಿ ಅಡಚಣೆ. ಖರ್ಚು ಹೆಚ್ಚಾಗುತ್ತವೆ , ಸಾಲ ಮಾಡಲಾಗುತ್ತದೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಒತ್ತಡ. ಅನಾರೋಗ್ಯ
ಕುಂಭ | ಕುಟುಂಬ ಸದಸ್ಯರೊಂದಿಗೆ ವಾದ ವಿವಾದ. ಆಧ್ಯಾತ್ಮಿಕ ಚಿಂತನೆ. ಕೆಲಸ ಮಧ್ಯದಲ್ಲಿ ನಿಲ್ಲುವುದು. ಉದ್ಯೋಗ ಮತ್ತು ವ್ಯವಹಾರ ಸರಳವಾಗಿದೆ. ಅನಾರೋಗ್ಯ
ಮೀನ | ಕಾರ್ಯಸಿದ್ಧಿ. ಆಸ್ತಿ ವಿಷಯದಲ್ಲಿ ಒಪ್ಪಂದ. ಒಳ್ಳೆಯ ಸುದ್ದಿ ಕೇಳಿ ಬರಲಿದೆ. ಆಶ್ಚರ್ಯಕರ ಘಟನೆ. ಉದ್ಯೋಘ ಮತ್ತು ವ್ಯಾಪಾರದಲ್ಲಿ ಹೆಚ್ಚಿನ ಪ್ರೋತ್ಸಾಹ.
KEYWORDS | Vogue horoscope today ,Weekly horoscope, Horoscope Today love, times Horoscope Today, Horoscope today Ganesha Speaks, Horoscope Tomorrow, Accurate daily horoscope, Horoscope Astrology, Aries, Taurus, Gemini, Cancer, Leo, Virgo, Libra, Scorpio, Sagittarius, Capricorn, Aquarius, and Pisces, Today astrology in kannada ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ, ದಿನ ಭವಿಷ್ಯ, #ದಿನಭವಿಷ್ಯ,ದಿನಭವಿಷ್ಯ,ದಿನ ಭವಿಷ್ಯ,#ಸಿಂಹ ರಾಶಿ ದಿನ ಭವಿಷ್ಯ,#ಕುಂಭ ರಾಶಿ ದಿನ ಭವಿಷ್ಯ,#ಮಿಥುನ ರಾಶಿ ದಿನ ಭವಿಷ್ಯ,ರಾಶಿ ಭವಿಷ್ಯ,ನಿತ್ಯ ಭವಿಷ್ಯ,#ಸಿಂಹ ರಾಶಿ ನಿತ್ಯ ಭವಿಷ್ಯ,#ಕುಂಭ ರಾಶಿ ನಿತ್ಯ ಭವಿಷ್ಯ,#ಮಿಥುನ ರಾಶಿ ನಿತ್ಯ ,ಭವಿಷ್ಯ ,ಜ್ಯೋತಿಷ್ಯ, #ರಾಶಿಫಲ_ರಾಶಿಭವಿಷ್ಯnithyavani:,#ಸಿಂಹ ರಾಶಿ ನಿತ್ಯ ಪಂಚಾಂಗ,#ಕುಂಭ ರಾಶಿ ನಿತ್ಯ ಪಂಚಾಂಗ,#ಮಿಥುನ ರಾಶಿ ನಿತ್ಯ ಪಂಚಾಂಗ, prajadhvanitv, prajadhvaninews, socialmedia,digitalnews,sandalwood,kannada,mysore,bangalore,public,#astrology,#arunshastri ,ದಿನ ಭವಿಷ್ಯ 2025, ದಿನ ಭವಿಷ್ಯ ಕುಂಭ ರಾಶಿ, ಈ ದಿನ ಭವಿಷ್ಯ ಮೀನ ರಾಶಿ, ಮೇಷ ರಾಶಿ ,ಈ ದಿನದ ಭವಿಷ್ಯ , ಮೇಷ ರಾಶಿ ಭವಿಷ್ಯ ದಿನ ಭವಿಷ್ಯ , ಈ ದಿನದ ಕನ್ಯಾ ರಾಶಿ , ಈ ದಿನದ ಮಾಸ, ಆನಂದ ಗುರೂಜಿ ದಿನ ಭವಿಷ್ಯ , ಈ ದಿನ ರಾಹುಕಾಲ , ದಿನ ನಕ್ಷತ್ರ , ಪಬ್ಲಿಕ್ ಟಿವಿ ದಿನ ಭವಿಷ್ಯ, ಕನ್ನಡಪ್ರಭ ದಿನ ಭವಿಷ್ಯ ,ಈ ದಿನದ ಭವಿಷ್ಯ ,ಇಂದಿನ ದಿನ ಭವಿಷ್ಯ