Tuesday, 1 Jul 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • Uncategorized
  • DISTRICT
  • JP STORY
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
STATE NEWS

DINA BHAVISHYA | ದಿನ ಭವಿಷ್ಯ | ಈ ದಿನ ಸ್ವಲ್ಪ ಬೇರೆಯದ್ದೆ ಇದೆ | ಇವತ್ತಿನ ರಾಶಿಫಲ

13
Last updated: February 15, 2025 3:12 pm
13
Share
SHARE

SHIVAMOGGA | MALENADUTODAY NEWS | Feb 15, 2025

Hindu astrology | ಮಲೆನಾಡು ಟುಡೆ | jataka in kannada | astrology in kannada 2024 | Today astrology in kannada  ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ,  ದಿನ ಭವಿಷ್ಯ

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

Feb 15, 2025 | DINA BHAVISHYA | ಜಾತಕ ಫಲ 

ಮೇಷ |  ಪ್ರಯತ್ನ ಫಲಿಸಲಿದೆ. ಹೊಸ ಕೆಲಸ ಕೈಗೆತ್ತಿಕೊಳ್ಳುವಿರಿ. ಆಲೋಚನೆಗಳು ಜಾರಿಗೆ ಬರುತ್ತದೆ, ಆಸ್ತಿ ವಿವಾದಕ್ಕೆ ಪರಿಹಾರ. ವ್ಯಾಪಾರ ಮತ್ತು ಉದ್ಯೋಗದಲ್ಲಿನ ಒತ್ತಡ ನಿವಾರಣೆಯಾಗುತ್ತದೆ.

car decor

ವೃಷಭ |  ಆಧ್ಯಾತ್ಮಿಕ ಚಿಂತನೆಯ ದಿನ. ಕೆಲಸ ಮುಂದೂಡುತ್ತೀರಿ. ಫಲಿತಾಂಶದ ನಿರೀಕ್ಷೆಯೇ ಕಾಡುತ್ತದೆ. ಸಾಲಕ್ಕಾಗಿ ಪ್ರಯತ್ನ. ವೃತ್ತಿ ಮತ್ತು ಉದ್ಯೋಗದಲ್ಲಿ ಏರಿಳಿತ.

ಮಿಥುನ | ಖರ್ಚಿನ ದಿನ.  ಸಾಲ ಆಗಬಹುದು. ಕೆಲಸದಲ್ಲಿ ಅಡೆತಡೆ. ದೇಗುಲಗಳಿಗೆ ಭೇಟಿ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ  ಈ ದಿನ ತುಸು ಗೊಂದಲ.

ಕರ್ಕಾಟಕ | ಹೊಸ ಕೆಲಸ ಆರಂಭ. ಶುಭ ಸಮಾರಂಭ. ಪರಿಶ್ರಮಕ್ಕೆ ತಕ್ಕ ಪ್ರತಿಫಲ. ಪರರ ಸಹಾಯ ಸಿಗುತ್ತದೆ. ವ್ಯವಹಾರ ಮತ್ತು ಉದ್ಯೋಗದಲ್ಲಿ ಈ ದಿನ ಅನುಕೂಲಕರ.

ಸಿಂಹ: ಕೆಲಸದಲ್ಲಿ ಅಡೆತಡೆಗಳು. ಸಾಲಗಳನ್ನು ಮಾಡಲಾಗುತ್ತದೆ. ಪ್ರಯಾಣದಲ್ಲಿ ಬದಲಾವಣೆಗಳು. ದೇವಾಲಯಗಳಿಗೆ ಭೇಟಿ ನೀಡಲಾಗುತ್ತದೆ. ಸಂಬಂಧಿಕರೊಂದಿಗೆ ಜಗಳ. ವ್ಯವಹಾರ ಮತ್ತು ಉದ್ಯೋಗಗಳಲ್ಲಿ ಸಮಸ್ಯೆಗಳು.

ಕನ್ಯಾ |  ಸಾಲದ ಒತ್ತಡ. ಭೋಜನ ಮತ್ತು ಮನರಂಜನೆ. ಮನೆಕೆಲಸ. ಕೆಲಸದಲ್ಲಿ ಯಶಸ್ಸು. ವ್ಯವಹಾರ ಮತ್ತು ಉದ್ಯೋಗಗಳಲ್ಲಿ ಈ ದಿನ ಸಂತೋಷದಿಂದ ಇರುವಿರಿ.

ತುಲಾ | ಸಾಲ ಪಡೆಯುವಿರಿ. ಹಠಾತ್ ಪ್ರವಾಸ. ಆಂತರಿಕ ಒತ್ತಡ. ಆಧ್ಯಾತ್ಮಿಕ ಚಿಂತನೆ. ವ್ಯವಹಾರದಲ್ಲಿ ನಿರಾಸೆ. ಉದ್ಯೋಗಗಳಲ್ಲಿ ಬದಲಾವಣೆ.

ವೃಶ್ಚಿಕ |  ಅಚ್ಚರಿ ಮೂಡಿಸಲಿದೆ ದಿನ. ಶಿಕ್ಷಣ ಮತ್ತು ಉದ್ಯೋಗಾವಕಾಶ. ಅಪರೂದ ಸ್ನೇಹಿತರು ಬಂದು ಭೇಟಿ ಮಾಡುತ್ತಾರೆ. ದೇವಾಲಯಗಳಿಗೆ ಭೇಟಿ, ಉದ್ಯೋಗ ಮತ್ತು ವ್ಯವಹಾರದಲ್ಲಿ ದಿನ ವಿಶೇಷವಾಗಿರಲಿದೆ.

ಧನಸ್ಸು | ಹೊಸ ಪರಿಚಯ ಸಿಗಲಿದೆ, ಸಂತೋಷದಿಂದ ಸಮಯವನ್ನು ಕಳೆಯುತ್ತೀರಿ. ಆಸ್ತಿ ಲಾಭ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿನ ಸಮಸ್ಯೆಗಳು ಬಗೆಹರಿಯುತ್ತವೆ.

ಮಕರ | ಕೆಲಸ ಮುಂದೂಡುವಿರಿ. ಹಣಕಾಸಿನ ತೊಂದರೆ. ಸಂಬಂಧಿಕರೊಂದಿಗೆ ಜಗಳ. ಬೆಲೆಬಾಳುವ ವಸ್ತುಗಳ ಬಗ್ಗೆ ಜಾಗರೂಕರಾಗಿರಿ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ನಿರಾಸೆ

ಕುಂಭ | ಆರ್ಥಿಕ ಪರಿಸ್ಥಿತಿ ಅನಿರೀಕ್ಷಿತವಾಗಿ ಸಮತೋಲನಕ್ಕೆ ಬರುವ ಸಾಧ್ಯತೆ. ದೂರದ ಪ್ರಯಾಣ. ಪರಿಶ್ರಮದ ದಿನ ವೃತ್ತಿ ಮತ್ತು ಉದ್ಯೋಗದಲ್ಲಿ ದಿನ ಶ್ರಮ ಜಾಸ್ತಿ.

ಮೀನ | ಹೊಸ ಕೆಲಸ ಕೈಗೆತ್ತಿಕೊಳ್ಳುವಿರಿ. ಶುಭ ಸುದ್ದಿ. ಆದಾಯ ಆಶಾದಾಯಕ. ವೃತ್ತಿ ಮತ್ತು ಉದ್ಯೋಗ ಈ ದಿನ ಸುಗಮವಾಗಿ ನಡೆಯುತ್ತವೆ.

KEYWORDS | Vogue horoscope today ,Weekly horoscope, Horoscope Today love, times Horoscope Today, Horoscope today Ganesha Speaks, Horoscope Tomorrow, Accurate daily horoscope, Horoscope Astrology, Aries, Taurus, Gemini, Cancer, Leo, Virgo, Libra, Scorpio, Sagittarius, Capricorn, Aquarius, and Pisces, Today astrology in kannada  ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ,  ದಿನ ಭವಿಷ್ಯ, #ದಿನಭವಿಷ್ಯ,ದಿನಭವಿಷ್ಯ,ದಿನ ಭವಿಷ್ಯ,#ಸಿಂಹ ರಾಶಿ ದಿನ ಭವಿಷ್ಯ,#ಕುಂಭ ರಾಶಿ ದಿನ ಭವಿಷ್ಯ,#ಮಿಥುನ ರಾಶಿ ದಿನ ಭವಿಷ್ಯ,ರಾಶಿ ಭವಿಷ್ಯ,ನಿತ್ಯ ಭವಿಷ್ಯ,#ಸಿಂಹ ರಾಶಿ ನಿತ್ಯ ಭವಿಷ್ಯ,#ಕುಂಭ ರಾಶಿ ನಿತ್ಯ ಭವಿಷ್ಯ,#ಮಿಥುನ ರಾಶಿ ನಿತ್ಯ ,ಭವಿಷ್ಯ ,ಜ್ಯೋತಿಷ್ಯ, #ರಾಶಿಫಲ_ರಾಶಿಭವಿಷ್ಯnithyavani:,#ಸಿಂಹ ರಾಶಿ ನಿತ್ಯ ಪಂಚಾಂಗ,#ಕುಂಭ ರಾಶಿ ನಿತ್ಯ ಪಂಚಾಂಗ,#ಮಿಥುನ ರಾಶಿ ನಿತ್ಯ ಪಂಚಾಂಗ, prajadhvanitv, prajadhvaninews, socialmedia,digitalnews,sandalwood,kannada, mysore, bangalore, public,#astrology,#arunshastri ,ದಿನ ಭವಿಷ್ಯ 2025, ದಿನ ಭವಿಷ್ಯ ಕುಂಭ ರಾಶಿ, ಈ ದಿನ ಭವಿಷ್ಯ ಮೀನ ರಾಶಿ, ಮೇಷ ರಾಶಿ ,ಈ ದಿನದ ಭವಿಷ್ಯ , ಮೇಷ ರಾಶಿ ಭವಿಷ್ಯ ದಿನ ಭವಿಷ್ಯ , ಈ ದಿನದ ಕನ್ಯಾ ರಾಶಿ , ಈ ದಿನದ ಮಾಸ, ಆನಂದ ಗುರೂಜಿ ದಿನ ಭವಿಷ್ಯ , ಈ ದಿನ ರಾಹುಕಾಲ , ದಿನ ನಕ್ಷತ್ರ , ಪಬ್ಲಿಕ್ ಟಿವಿ ದಿನ ಭವಿಷ್ಯ, ಕನ್ನಡಪ್ರಭ ದಿನ ಭವಿಷ್ಯ ,ಈ ದಿನದ ಭವಿಷ್ಯ ,ಇಂದಿನ ದಿನ ಭವಿಷ್ಯ

malenadutoday add
Share This Article
Facebook Whatsapp Whatsapp Telegram Threads Copy Link
Previous Article Shivamogga City Power Interruption8-hour power cut in many parts of the city mescom power outage ಇವತ್ತು ಶಿವಮೊಗ್ಗದ ಹಲವೆಡೆ ವಿದ್ಯುತ್ ವ್ಯತ್ಯಯ | ಎಲ್ಲೆಲ್ಲಿ ಇರಲ್ಲ ಕರೆಂಟ್‌
Next Article ಎಷ್ಟಿದೆ ಅಡಕೆ ದರ | ರಾಜ್ಯದ ಅಡಿಕೆ ಮಾರುಕಟ್ಟೆಯ ವಿವರ
Leave a Comment

Leave a Reply Cancel reply

Your email address will not be published. Required fields are marked *

You Might Also Like

ಶಿವಮೊಗ್ಗದಲ್ಲಿ 12 ಮಂದಿ ಸೇರಿದಂತೆ ರಾಜ್ಯದಲ್ಲಿ 137 ಮಂದಿ ಅಕ್ರಮ ವಲಸಿಗರು ಬಂಧನ

By 13

ಪರಪ್ಪನ ಅಗ್ರಹಾರದಲ್ಲಿ ದರ್ಶನ್‌ ವಿಡಿಯೋ ವೈರಲ್‌ ಬಗ್ಗೆ ಕಾರಾಗೃಹ ಇಲಾಖೆ ಹೇಳಿದ್ದೇನು?

By 13

ಶಿವಮೊಗ್ಗ ಜೈಲ್‌ನಲ್ಲಿ ಬಾಬಾ ಸಾಹೇಬ್‌ ಅಂಬೇಡ್ಕರ್‌ , ಮಹಾತ್ಮ ಗಾಂಧೀಜಿ | ಮತ್ತೊಂದು ಅಪರೂಪದ ಕ್ಷಣಕ್ಕೆ ಸಾಕ್ಷಿಯಾದ ಕಾರಾಗೃಹ

By 13
STATE NEWS

ಕೆ ಎಫ್‌ ಡಿ ಸೋಂಕು, ಮಹಿಳೆ ಸಾವು

By 131
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up