SHIVAMOGGA | MALENADUTODAY NEWS | Sep 9, 2024
Hindu astrology | ಮಲೆನಾಡು ಟುಡೆ | jataka in kannada | astrology in kannada 2024
Today astrology in kannada ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ , ಮೀನ,
ವಾರ ಭವಿಷ್ಯ
Sep 9, 2024 ದಿನಾಂಕದ ಜಾತಕ ಫಲ
ಮೇಷ… ಮನೆಗೆ ಸಂಬಂಧಿಕರು ಬರಬಹುದು. ಕೆಲವೊಂದು ಒಪ್ಪಂದ ಮಾಡಿಕೊಳ್ಳುವಿರಿ, ದಿನದ ಅಂತ್ಯ ಲಾಭವಾಗಲಿದೆ. ಕೆಲಸ ಮುಗಿಯಲಿದೆ. ಸಂಜೆ ಹೊತ್ತಿಗೆ ಮನಸಿಗೆ ಖುಷಿ ಸಿಗಲಿದೆ
ವೃಷಭ : ಅಂದುಕೊಂಡ ಕೆಲಸ ಆಗುತ್ತದೆ. ದಿನ ಸಡಗರದಲ್ಲಿ ಇರುತ್ತದೆ. ಸುತ್ತಮುತ್ತ ಗೌರವ ಸಿಗುತ್ತದೆ. ವಹಿವಾಟು ಲಾಭದಲ್ಲಿರುತ್ತದೆ. ಕೆಲಸ ಸಲೀಸಾಗಿ ನಡೆಯುತ್ತದೆ.
ಮಿಥುನ… ವ್ಯವಹಾರಗಳಲ್ಲಿ ಅಡಚಣೆ. ಕೌಟುಂಬಿಕ ಕಲಹ. ಅನಾರೋಗ್ಯ. ಮಾತುಕತೆಯಲ್ಲಿ ಅಡೆತಡೆ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಒತ್ತಡ
ಕರ್ಕಾಟಕ… ಸಂಬಂಧಿಕರಿಂದ ಒತ್ತಡ. ಕೆಲಸ ಮುಂದೂಡಲಾಗುವುದು. ಆರೋಗ್ಯ ಸಮಸ್ಯೆಗಳು ಪೂರ್ವಸಿದ್ಧತೆಯಿಲ್ಲದ ಪ್ರವಾಸ
.
ಸಿಂಹ… ದಿಢೀರ್ ಧನಲಾಭ. ವ್ಯಾಪಾರ ಮತ್ತು ಉದ್ಯೋಗಗಳು ಚೆನ್ನಾಗಿರಲಿದೆ. ದಿನವಿಡಿ ಖುಷಿಯು ಸಿಗಲಿದೆ. ಮನೆಯಲ್ಲಿ ಸಂತೋಷ ಇರಲಿದೆ.
ಕನ್ಯಾರಾಶಿ…….ಸಂದರ್ಭಗಳು ಅನುಕೂಲಕರವಾಗಿಲ್ಲ. ವೆಚ್ಚ ಜಾಸ್ತಿ ಸಂಬಂಧಿಕರೊಂದಿಗೆ ಜಗಳ. ಅನಾರೋಗ್ಯ
ತುಲಾ ರಾಶಿ….ಕೆಲಸಗಳು ಹೊಸ ಉತ್ಸಾಹದಿಂದ ನೆರವೇರುತ್ತವೆ. ಬಾಕಿ ವಸೂಲಿ ಆಗುತ್ತದೆ. ಇರುವ ತೊಂದರೆ ನಿವಾರಣೆ ಆಗುತ್ತದೆ
ವೃಶ್ಚಿಕ… ವ್ಯವಹಾರಗಳಲ್ಲಿ ಅಡಚಣೆ. ಹಣಕಾಸಿನ ವಹಿವಾಟು ನಿರಾಶಾದಾಯಕ. ಸಂಬಂಧಿಕರೊಂದಿಗೆ ಕಲಹ.
ಧನು ರಾಶಿ..ಹೊಸ ವಿಷಯಗಳು ತಿಳಿಯಲಿವೆ. ಸಂಪರ್ಕಗಳು ಹೆಚ್ಚಾಗುತ್ತವೆ. ಸಂಬಂಧಿಕರಿಂದ ಆಹ್ವಾನಗಳು ಬರುತ್ತವೆ.
ಮಕರ ರಾಶಿ…ಕುಟುಂಬದಲ್ಲಿ ಲವಲವಿಕೆ. ಆಪ್ತ ಸ್ನೇಹಿತರೊಂದಿಗೆ ಸಾಮರಸ್ಯ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಹೊಸ ಭರವಸೆ
ಕುಂಭ…ಕುಟುಂಬ ಸದಸ್ಯರೊಂದಿಗೆ ಜಗಳ. ಆಲೋಚನೆಗಳು ಸ್ಥಿರವಾಗಿಲ್ಲ. ನಿರುದ್ಯೋಗಿಗಳಿಗೆ ದುಡಿಮೆ.
ಮೀನ… ಕೌಟುಂಬಿಕ ಸಮಸ್ಯೆಗಳು. ವ್ಯವಹಾರಗಳಲ್ಲಿ ಅಡಚಣೆಗಳು. ಸಂಬಂಧಿಕರೊಂದಿಗೆ ಕಲಹಗಳು. ಅನಾರೋಗ್ಯ
weekly astrology kannada | ವಾರದ ಭವಿಷ್ಯ | ಈ ವಾರ ಈ ರಾಶಿಗಳಿಗೆ ವಿಶೇಷ ಸುದ್ದಿ
naga yakshi mata | ಸಾಮಾನ್ಯ ಸಾಧುವಾಗಿದ್ದು ಹೇಗೆ? ಶಿವಮೊಗ್ಗದ ನಿಗೂಢ ಅವಧೂತ ! JP ಬರೆಯುತ್ತಾರೆ
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ