BREAKING NEWS : ಶಿವಮೊಗ್ಗ ಪೊಲೀಸ್ಗೆ ರಾಷ್ಟ್ರಮಟ್ಟದ ಗರಿ/ ಇನ್ಸ್ಪೆಕ್ಟರ್ ಗುರುರಾಜ್ಗೆ ಸಿಕ್ಕಿತು India Cyber Cop Award
ಡಿಸೆಂಬರ್ 22, 2022
ನಿರೀಕ್ಷೆಯಂತೆಯೇ ಶಿವಮೊಗ್ಗ ಪೊಲೀಸ್ ಇಲಾಖೆಗೆ ರಾಷ್ಟ್ರಮಟ್ಟದಲ್ಲಿ ಮತ್ತೊಂದು ಹೆಮ್ಮೆಯ ಗರಿ ಮೂಡಿದೆ. ಡೇಟಾ ಸೆಕ್ಯುರಿಟಿ ಕೌನ್ಸಿಲ್ ಆಫ್ ಇಂಡಿಯ, ಕಾನೂನು ಸುವ್ಯವಸ್ಥೆ ವಿಭಾಗದಲ್ಲಿ ನೀಡುವ ಇಂಡಿಯಾಸ್ ಸೈಬರ್...
ಕ್ಲಿಕ್ ಮಾಡಿಸಿಗಂದೂರು ಚೌಡೇಶ್ವರಿ ದೇವಿಯ ಜಾತ್ರೆ ಯಾವಾಗ ಅಂತಾ ಗೊತ್ತಾಯ್ತಾ? ಇಲ್ಲಿದೆ ದಿನಾಂಕ , ವಿವರ
ಡಿಸೆಂಬರ್ 22, 2022
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಪ್ರಸಿದ್ಧ ದಾರ್ಮಿಕ ಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇವಿಯ ಜಾತ್ರೆಯ ದಿನಾಂಕ ನಿಕ್ಕಿಯಾಗಿದೆ. ಇದೇ ಜನವರಿ 14, 15ರಂದು ಎರಡು ದಿನ ಜಾತ್ರಾ ಮಹೋತ್ಸವ...
ಕ್ಲಿಕ್ ಮಾಡಿಬೈಕ್ ಹಾಗೂ ಟ್ರ್ಯಾಕ್ಟರ್ ನಡುವೆ ಅಪಘಾತ/ ಬೈಕ್ ಸವಾರ ಸಾವು
ಡಿಸೆಂಬರ್ 22, 2022
ಶಿವಮೊಗ್ಗದ ಕುಂಚೇನಹಳ್ಳಿಯಲ್ಲಿ ಅಪಘಾತ ಸಂಭವಿಸಿದೆ. ಇಲ್ಲಿನ ದಾರಿಯಲ್ಲಿ ಬೈಕ್ನಲ್ಲಿ ಬರುತ್ತಿದ್ದ ರಾಘವೇಂದ್ರ ಎಂಬವರು ಎದುರಿಗೆ ಬರುತ್ತಿದ್ದ ಟ್ರ್ಯಾಕ್ಟರ್ಗೆ ಡಿಕ್ಕಿ ಹೊಡೆದಿದ್ದಾರೆ. ಇದನ್ನು ಸಹ ಓದಿ : ಶಿವಮೊಗ್ಗಕ್ಕೆ ಭ್ರಷ್ಟರು...
ಕ್ಲಿಕ್ ಮಾಡಿಸಾಗರ ರಸ್ತೆಯಲ್ಲಿ ಅಪಘಾತ/ ಬಿದ್ದವರನ್ನ ಎತ್ತಿ, ಆಸ್ಪತ್ರೆಗೆ ಕರೆದೊಯ್ದ ಬೇಳೂರು ಗೋಪಾಲಕೃಷ್ಣ
ಡಿಸೆಂಬರ್ 22, 2022
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಸೂರನಗದ್ದೆ ಮಾರ್ಗದ ಬಳಿಯಲ್ಲಿ ಇವತ್ತು ಆಕ್ಸಿಡೆಂಟ್ ಆಗಿತ್ತು ಬೈಕ್ ಸವಾರ, ನಿಯಂತ್ರಣ ತಪ್ಪಿ ಬಿದ್ದಿದ್ದರು. ಈ ವೇಳೆ ಅಲ್ಲಿಯೇ ಕಾರಿನಲ್ಲಿ ಬರುತ್ತಿದ್ದ...
ಕ್ಲಿಕ್ ಮಾಡಿ3-4 ತಿಂಗಳಿನಲ್ಲಿ ಕಡಿದು ಗುಡ್ಡೆ ಹಾಕುವುದು ಏನೂ ಇಲ್ಲ ಅಂತಾ ಗೊತ್ತಿದೆ, ಆದರೂ ಸಚಿವಗಿರಿ ಬೇಕಷ್ಟೆ
ಡಿಸೆಂಬರ್ 22, 2022
ಇನ್ನೇನು ಹಾ ಹೂ ಅನ್ನುವಷ್ಟರಲ್ಲಿ ಎಲೆಕ್ಷನ್ ಡಿಕ್ಲೇರ್ ಆಗುತ್ತದೆ. ಅದರ ನಡುವೆ ಸಚಿವ ಸಂಪುಟ ಸರ್ಜರಿ ಬೇಕಾ ಎಂಬ ಪ್ರಶ್ನೆ ಬಿಜೆಪಿಯಲ್ಲಿಯೆ ಎದ್ದಿದೆ. ಇದರ ನಡುವೆ ಹಿರಿಯ...
ಕ್ಲಿಕ್ ಮಾಡಿಕಾನೂನು ಬಾಹಿರ ಚಟುವಟಿಕೆಗಳು ಕಂಡುಬಂದರೆ ಪೊಲೀಸರಿಗೆ ಮಾಹಿತಿ ನೀಡಿ : ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್
ಡಿಸೆಂಬರ್ 22, 2022
ಶಿವಮೊಗ್ಗ: ಸಮಾಜದಲ್ಲಿ ಜವಬ್ದಾರಿಯುತ ಪ್ರಜೆಯಾಗಿ ರೂಪುಗೊಳ್ಳಲು ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ಅಗತ್ಯವಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್ ಹೇಳಿದರು. ಇಲ್ಲಿನ ಗೋಪಾಲ ಬಡಾವಣೆಯಲ್ಲಿರುವ ರಾಮಕೃಷ್ಣ ವಿದ್ಯಾನಿಕೇತನ...
ಕ್ಲಿಕ್ ಮಾಡಿಹೃದಯಾಘಾತದಿಂದ ಹೊಸನಗರದಲ್ಲಿ 29 ವರ್ಷದ ಗೃಹಿಣಿ ಸಾವು
ಡಿಸೆಂಬರ್ 22, 2022
ಹೃದಯಘಾತದಿಂದ 29ರ ಹರೆಯದ ಗೃಹಿಣಿ ಸಾವನ್ನಪ್ಪಿದ್ದಾರೆ. ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ನೆಲ್ಲುಂಡೆಯ ರವಿಂದ್ರ ಮತ್ತು ಸುಧಾ ದಂಪತಿಗಳ ಪುತ್ರಿ ಸಾವನ್ನಪ್ಪಿದ್ದಾರೆ. ...
ಕ್ಲಿಕ್ ಮಾಡಿಮನೆ ಮನೆ ಸಮೀಕ್ಷೆಗೆ ಬರುವವರ ಬಗ್ಗೆ ಎಚ್ಚರ ವಹಿಸಿ/ ಮತದಾರರ ಗಮನಕ್ಕೆ ಜಿಲ್ಲಾಡಳಿತ ನೀಡಿದ ಸೂಚನೆ ಇಲ್ಲಿದೆ ಓದಿ
ಡಿಸೆಂಬರ್ 22, 2022
ಶಿವಮೊಗ್ಗ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಮನೆ ಸಮೀಕ್ಷೆ ಕಾರ್ಯಕ್ರಮಗಳಲ್ಲಿ ಯಾವುದೇ ಖಾಸಗಿ ಸಂಸ್ಥೆ, ಎನ್‍ಜಿಓ ಅಥವಾ ಯಾವುದೇ ವ್ಯಕ್ತಿಯನ್ನು ನಿಯೋಜಿಸಲಾಗಿಲ್ಲ. ಇದನ್ನು ಸಹ ಓದಿ...
ಕ್ಲಿಕ್ ಮಾಡಿಮನೆ ಮನೆ ಸಮೀಕ್ಷೆಗೆ ಬರುವವರ ಬಗ್ಗೆ ಎಚ್ಚರ ವಹಿಸಿ/ ಮತದಾರರ ಗಮನಕ್ಕೆ ಜಿಲ್ಲಾಡಳಿತ ನೀಡಿದ ಸೂಚನೆ ಇಲ್ಲಿದೆ ಓದಿ
ಡಿಸೆಂಬರ್ 22, 2022
ಶಿವಮೊಗ್ಗ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಮನೆ ಸಮೀಕ್ಷೆ ಕಾರ್ಯಕ್ರಮಗಳಲ್ಲಿ ಯಾವುದೇ ಖಾಸಗಿ ಸಂಸ್ಥೆ, ಎನ್‍ಜಿಓ ಅಥವಾ ಯಾವುದೇ ವ್ಯಕ್ತಿಯನ್ನು ನಿಯೋಜಿಸಲಾಗಿಲ್ಲ. ಇದನ್ನು ಸಹ ಓದಿ...
ಕ್ಲಿಕ್ ಮಾಡಿ