ಪ್ರಪಂಚದಲ್ಲಿಎಲ್ಲಿಗೆ ಹೋದರೂ ಸಹ ಹೆಮ್ಮೆಯಿಂದ ಹೇಳೋದು ಶಿವಮೊಗ್ಗ-ಭದ್ರಾವತಿ : ಆಶಾಭಟ್
ಡಿಸೆಂಬರ್ 31, 2022
ಇದನ್ನು ಸಹ ನೋಡಿ : ನಮ್ಮೂರ ಹುಡುಗಿಯ ಯಶಸ್ಸಿನ ಕಥೆ ಗೊತ್ತಾ/ ಆಶಾಭಟ್ ಹೇಳಿದ ಸಕ್ಸಸ್ ಸೀಕ್ರೆಟ್ ಇದನ್ನು ಸಹ ನೋಡಿ: ಅಮ್ಮ ಓದಿದ್ದ ಸ್ಕೂಲ್ಗೆ ಸೆಲೆಬ್ರಿಟಿಯಾಗಿ...
ಕ್ಲಿಕ್ ಮಾಡಿಶಿವಮೊಗ್ಗ ನಗರದ ಮುಖ್ಯ ರಸ್ತೆಗಳಲ್ಲಿ ಈ ವಾಹನಗಳ ಓಡಾಟಕ್ಕೆ ಬ್ರೇಕ್/ ಎಸ್ಪಿ ಮಿಥುನ್ ಕುಮಾರ್ ಹೇಳಿದ್ದೇನು?
ಡಿಸೆಂಬರ್ 31, 2022
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
ಕ್ಲಿಕ್ ಮಾಡಿಶಿವಮೊಗ್ಗ ನಗರದಲ್ಲಿ ಸಿಟ್ ಬಸ್ಗಳು ಎಲ್ಲೆಲ್ಲಿ ಸ್ಟಾಪ್ ನೀಡಬೇಕು!? ಜಿಲ್ಲಾಡಳಿತದಿಂದ ಮಹತ್ವದ ಅಧಿಸೂಚನೆ! ಬಸ್ ಸ್ಟಾಪ್ಗಳ ವಿವರ ಇಲ್ಲಿದೆ ನೋಡಿ
ಡಿಸೆಂಬರ್ 31, 2022
ಶಿವಮೊಗ್ಗ ನಗರದ ಟ್ರಾಫಿಕ್ ವ್ಯವಸ್ಥೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಶಿವಮೊಗ್ಗ ಜಿಲ್ಲಾಡಳಿತ ಮತ್ತೊಂದು ಕ್ರಮಕ್ಕೆ ಮುಂದಾಗಿದೆ. ಮುಖ್ಯವಾಗಿ ಇನ್ನು ಮುಂದೆ ಎಲ್ಲಂದರಲ್ಲಿ ಸಿಟಿ ಬಸ್ಗಳನ್ನು ನಿಲ್ಲಿಸುವ ಹಾಗಿಲ್ಲ. ಜಿಲ್ಲಾಡಳಿತ...
ಕ್ಲಿಕ್ ಮಾಡಿಮಲೆನಾಡಿಗರಿಗೆ ಆರಗ ಜ್ಞಾನೇಂದ್ರರವರು ವಿಶ್ವಾಸ ದ್ರೋಹ ಮಾಡಿದ್ದಾರೆ
ಡಿಸೆಂಬರ್ 31, 2022
ಮಲೆನಾಡಿನ ಓದುಗರೆ, ಮಲೆನಾಡು ಟುಡೆಯ ಉದ್ದೇಶವೇ ಮಲೆನಾಡಿನ ಜನಮನದ ಜೀವನಾಡಿಯಾಗುವುದು. ಈ ಹಿನ್ನೆಲೆಯಲ್ಲಿ ಮಲೆನಾಡು ಟುಡೆ, ಹೊಸದೊಂದು ಪ್ರಯೋಗವನ್ನ ಆರಂಭಿಸಿದೆ. ಮಲೆನಾಡಿನ ವಸ್ತುಸ್ಥಿತಿ ಹಾಗು ವಸ್ತುವಿಷಯಗಳ ಕುರಿತಾಗಿ...
ಕ್ಲಿಕ್ ಮಾಡಿಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಪಟ್ಟಣದಲ್ಲಿಯೇ ಕಾಣಿಸಿಕೊಂಡ ಕಾಡಾನೆಯ ದೃಶ್ಯ
ಡಿಸೆಂಬರ್ 31, 2022
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಕಾಡಾನೆಗಳು ಕಾಣಿಸಿಕೊಳ್ಳುವುದು ಕಾಮನ್ ಆಗಿತ್ತು. ಆದರೆ ಇವತ್ತು ಬೆಳಗ್ಗಿನ ಜಾವ ತೀರ್ಥಹಳ್ಳಿ ಪೇಟೆ ಸಮೀಪವೇ ಕಾಡಾನೆಯೊಂದು ಕಾಣಿಸಿಕೊಂಡಿದೆ.ಈ ಬಗ್ಗೆ ಟುಡೇ ತಂಡದ...
ಕ್ಲಿಕ್ ಮಾಡಿಹೊಸ ವರ್ಷ ಆಚರಣೆಗೆ ಎಸ್ಪಿ ಸೂಚನೆ ಏನು? ಎಷ್ಟೊತ್ತಿನವರೆಗೂ ಸಂಭ್ರಮ ಆಚರಿಸಬಹುದು? ರೂಲ್ಸ್ ಏನಿದೆ? ಡಿಟೇಲ್ಸ್ ಓದಿ
ಡಿಸೆಂಬರ್ 31, 2022
ಇವತ್ತು ರಾತ್ರಿ ಹೊಸ ವರ್ಷ ಆಚರಣೆ (new year celebration) ಸಂಬಂಧ ಶಿವಮೊಗ್ಗ ಪೊಲೀಸ್ ಇಲಾಖೆ ಸೂಕ್ತ ಭದ್ರತೆಗೆ ವ್ಯವಸ್ಥೆ ಮಾಡಿಕೊಳ್ಳುತ್ತಿದೆ. ಸಂಭ್ರಮಕ್ಕೆ ದಕ್ಕೆಯಾಗದಂತೆ ಕೆಲವೊಂದು ನಿಯಮಗಳನ್ನು...
ಕ್ಲಿಕ್ ಮಾಡಿBREAKING NEWS/ ನಸುಕಿನಲ್ಲಿ ತೀರ್ಥಹಳ್ಳಿ ಪೇಟೆಗೆ ಬಂದ ಕಾಡಾನೆ
ಡಿಸೆಂಬರ್ 30, 2022
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಕಾಡಾನೆಗಳು ಕಾಣಿಸಿಕೊಳ್ಳುವುದು ಕಾಮನ್ ಆಗಿತ್ತು. ಆದರೆ ಇವತ್ತು ಬೆಳಗ್ಗಿನ ಜಾವ ತೀರ್ಥಹಳ್ಳಿ ಪೇಟೆ ಸಮೀಪವೇ ಕಾಡಾನೆಯೊಂದು ಕಾಣಿಸಿಕೊಂಡಿದೆ. ಆಕಾಶದಲ್ಲಿ ಬೆಳಕು: ಶಿವಮೊಗ್ಗದಲ್ಲಿಯು...
ಕ್ಲಿಕ್ ಮಾಡಿಶಿವಮೊಗ್ಗದಲ್ಲಿಯು ಕಾಣಿಸಿದ ಆಕಾಶದ ಸೀರಿಯಲ್ ಸೆಟ್/ ಏನಿದರ ರಹಸ್ಯ ಗೊತ್ತಾ?SpaceX company’s satellites
ಡಿಸೆಂಬರ್ 30, 2022
ಆಕಾಶದಲ್ಲಿ ಆಗಾಗ ಏನೇನೋ ಕಾಣಿಸಿಕೊಳ್ಳುತ್ತವೆ. ನೋಡುತ್ತಿರುವಾಗಲೇ ಮಿಂಚಿ ಮರೆಯಾಗುವಂತಹ ಅದ್ಭುತಗಳು ಅದೆಷ್ಟೊ ರಾತ್ರಿಗಳ ಆಗಸದಲ್ಲಿ ನಡೆದು ಹೋಗಿವೆ. ಅದರಲ್ಲಿಯು ನಕ್ಷತ್ರ ಉದುರಿಬಿದ್ದಂತಹ ಅನುಭವಗಳು ಜನಮಾನಸಕ್ಕೆ ಹೊಸದೇನಲ್ಲ ಕದ್ದ...
ಕ್ಲಿಕ್ ಮಾಡಿ