ದಿನಭವಿಷ್ಯ: ಆಗಸ್ಟ್ 7, 2025 ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯಣ, ಶ್ರಾವಣ ಮಾಸ, ಸೂರ್ಯೋದಯವು ಬೆಳಿಗ್ಗೆ 5.44ಕ್ಕೆ ಮತ್ತು ಸೂರ್ಯಾಸ್ತವು ಸಂಜೆ 6.28ಕ್ಕೆ ಸಂಭವಿಸಲಿದೆ. ಇಂದಿನ ರಾಹು ಕಾಲ ಮಧ್ಯಾಹ್ನ 1.30 ರಿಂದ 3.00 ರವರೆಗೆ ಇದ್ದು, ಯಮಗಂಡ ಕಾಲ ಬೆಳಿಗ್ಗೆ 6.00 ರಿಂದ 7.30 ರವರೆಗೆ ಇರುತ್ತದೆ.
ಮೇಷ ರಾಶಿಯವರಿಗೆ, ಈ ದಿನ ಆಪ್ತರೊಂದಿಗೆ ಕೆಲವು ವಿವಾದ ಮೂಡಿಸಬಹುದು. ಸಾಲದ ಪ್ರಯತ್ನ ಫಲಿಸಲಿದೆ. ಆರ್ಥಿಕ (financial) ಪರಿಸ್ಥಿತಿಯು ಚೇತರಿಕೆ ಕಾಣಲಿದೆ , ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಕೆಲವು ಅಡೆತಡೆ ಎದುರಾದರೂ, ಈ ದಿನ ಸಾಮಾನ್ಯವಾಗಿರುತ್ತದೆ..
ವೃಷಭ ರಾಶಿಯರಿಗೆ ಕೆಲಸದಲ್ಲಿ ಕೆಲವು ಅಡೆತಡೆ ಎದುರಿಸಬೇಕಾಗುತ್ತದೆ. ದಿಢೀರ್ ಪ್ರಯಾಣ, ಅನಾರೋಗ್ಯದ ಆತಂಕವಿದೆ ಸಂಬಂಧಿಕರೊಂದಿಗೆ ಜಗಳ, ಮಾನಸಿಕ ಚಿಂತನೆ ನಿಮ್ಮನ್ನು ಕಾಡಬಹುದು, ದೇವಾಲಯಕ್ಕೆ ಹೋಗುವುದರಿಂದ ಮನಸ್ಸಿಗೆ ಶಾಂತಿ ದೊರೆಯಬಹುದು. ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಸಾಮಾನ್ಯವಾಗಿರಲಿದೆ.
ಮಿಥುನ ರಾಶಿಯವರಿಗೆ, ಕೆಲಸದ ಸಮಸ್ಯೆ ಬಗೆಹರಿಯುತ್ತವೆ ಮತ್ತು ಪ್ರೀತಿಪಾತ್ರರಿಂದ ಶುಭ ಸುದ್ದಿ (good news) ಬರಲಿದೆ. ಹೊಸ ಉದ್ಯೋಗವಕಾಶಗಳು ಸಿಗಬಹುದು, ಅಂತಿಮವಾಗಿ ಉದ್ಯೋಗ ಹಾಗೂ ವ್ಯಾಪಾರ (business)ದಲ್ಲಿ ಧನಲಾಭ

ಕರ್ಕಾಟಕ ರಾಶಿಯವರಿಗೆ ಈ ದಿನ ಸಾಮಾನ್ಯವಾಗಿರುತ್ತದೆ. ದಿನ ಸಂತೋಷದಿಂದ ಕಳೆಯುವಿರಿ ಮನಸ್ಸಿನ ಆಲೋಚನೆಗಳು ಕಾರ್ಯರೂಪಕ್ಕೆ ಬರಲಿವೆ ವ್ಯವಹಾರ ವಿಸ್ತರಣೆ, ಉದ್ಯೋಗ ಹಾಗೂ ವ್ಯಾಪಾರದಲ್ಲಿ ವಿಶೇಷ ದಿನವಾಗಲಿದೆ.
ಸಿಂಹ ರಾಶಿಯವರ ಕುಟುಂಬದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬಹುದು. ಆರ್ಥಿಕ (economic) ತೊಂದರೆ ಮತ್ತು ಅನಾರೋಗ್ಯ ಎದುರಾಗಬಹುದು . ದೂರ ಪ್ರಯಾಣ, ಸಂಬಂಧಿಕರ ಆಗಮನ ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಒತ್ತಡ ಇರಲಿದೆ.
ಕನ್ಯಾ ರಾಶಿಯವರಿಗೆ ಕಠಿಣ ಪರಿಶ್ರಮದ ದಿ, ಶ್ರಮಕ್ಕೆ ತಕ್ಕ ಫಲ, ಆಸ್ತಿ ವಿವಾದ, ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ, ಆರೋಗ್ಯ (health) ಸಮಸ್ಯೆ ಕಾಣಿಸಿಕೊಳ್ಳಬಹುದು ಮತ್ತು ವ್ಯಾಪಾರ ಹಾಗೂ ಉದ್ಯೋಗಗಳಲ್ಲಿ ಈ ದಿನ ಸಾಮಾನ್ಯವಾಗಿರುವುದು
ತುಲಾ ರಾಶಿಯವರಿಗೆ ಹಳೆಯ ಸಾಲ ವಾಪಸ್ ಬರಲಿದೆ. ಆಧ್ಯಾತ್ಮಿಕ (spiritual) ಚಿಂತನೆ ಹೆಚ್ಚಾಗಲಿದೆ ಮತ್ತು ವ್ಯಾಪಾರದಲ್ಲಿ ಪ್ರಗತಿ ಕಾಣುವಿರಿ. ಸಂಪರ್ಕಗಳು ಹೆಚ್ಚಾಗುತ್ತವೆ ಮತ್ತು ವ್ಯಾಪಾರ ಹಾಗೂ ಉದ್ಯೋಗಗಳಲ್ಲಿನ ವಿವಾದ ಬಗೆಹರಿಯುತ್ತವೆ.
ವೃಶ್ಚಿಕ ರಾಶಿಯವರು ಕೆಲಸದಲ್ಲಿ ಅಡೆತಡೆ ಮತ್ತು ಹೆಚ್ಚುವರಿ ಖರ್ಚು. ಕುಟುಂಬದಲ್ಲಿ ಹೊಸ ಸಮಸ್ಯೆ ಉದ್ಭವಿಸಬಹುದು ಮತ್ತು ಹಣಕಾಸಿನ ವ್ಯವಹಾರದಲ್ಲಿ ಈ ದಿನ ಸಾಮಾನ್ಯವಾಗಿರುವುದು, ವ್ಯಾಪಾರ (trade), ಉದ್ಯೋಗದಲ್ಲಿ ದಿನ ಎಂದಿನಂತೆ ಇರುವುದು

Astrology
ಧನು ರಾಶಿಯವರಿಗೆ ಇಂದು ಶುಭ ಸುದ್ದಿ (auspicious news) ಸಿಗುವುದು, ಕೆಲಸ ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುತ್ತವೆ. ಹೊಸ ಅವಕಾಶಗಳು ದೊರೆಯುತ್ತವೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಅನುಕೂಲಕರವಾಗಿರುತ್ತದೆ.
ಮಕರ ರಾಶಿಯವರಿಗೆ ಈ ದಿನ ಫಲಿತಾಂಶ (outcome) ಕಾಣುವುದಿಲ್ಲ. ಭೂ ವಿವಾದ ಉದ್ಭವಿಸಬಹುದು ಮತ್ತು ಆಲೋಚನೆ ಸ್ಥಿರವಾಗಿರುವುದಿಲ್ಲ. ವ್ಯಾಪಾರದಲ್ಲಿನ ಅಡೆತಡೆ ದೂರವಾಗುತ್ತವೆ,ಉದ್ಯೋಗದಲ್ಲಿ ಈ ದಿನ ನಿಧಾನವಾಗಿ ಸಾಗುತ್ತದೆ
ಕುಂಭ ರಾಶಿಯವರಿಗೆ ವ್ಯವಹಾರಗಳಲ್ಲಿ ಪ್ರಗತಿ (progress) ಕಂಡುಬರುತ್ತದೆ. ಆಸ್ತಿ ವಿವಾದ ಬಗೆಹರಿಯಲಿವೆ, ತೀರ್ಥಯಾತ್ರೆ ಕೈಗೊಳ್ಳುವ ಸಾಧ್ಯತೆ ಇದೆ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿನ ಗೊಂದಲ ನಿವಾರಣೆಯಾಗಲಿವೆ.
ಮೀನ ರಾಶಿಯವರು ಹೊಸ ಪರಿಚಯಸ್ಥರನ್ನು (acquaintances) ಭೇಟಿಯಾಗುತ್ತಾರೆ. ದೇವಾಲಯಗಳಿಗೆ ಭೇಟಿ ನೀಡುವುದು ಮತ್ತು ಬಾಲ್ಯದ ಸ್ನೇಹಿತರೊಂದಿಗೆ ಮತ್ತೆ ಒಂದಾಗುವುದು ಸಂಭವಿಸುತ್ತದೆ. ಮನರಂಜನೆಯಲ್ಲಿ ಭಾಗಿಯಾಗುವಿರಿ. ಆಸ್ತಿ ವಿವಾದಬಗೆಹರಿಯುತ್ತವೆ ಮತ್ತು ವ್ಯಾಪಾರ ಹಾಗೂ ಉದ್ಯೋಗದಲ್ಲಿ ಈ ದಿನ ಅನುಕೂಲಕರ
ದಿನಭವಿಷ್ಯದ ಬಗ್ಗೆ ತಿಳಿಯಲು ನಮ್ಮ ವೆಬ್‌ಸೈಟ್‌ಗೆ ಭೇಟಿ ನೀಡಿ malenadutoday.com
ದಿನಭವಿಷ್ಯ, ಜಾತಕ, ರಾಶಿಫಲಗಳು, ಆಗಸ್ಟ್ 7 ಜಾತಕ, today , Astrology Horoscope Predictions for August 7 2025, Astrology
