SHIVAMOGGA | MALENADUTODAY NEWS | Aug 20, 2024 Hindu astrology | ಮಲೆನಾಡು ಟುಡೆ | jataka in kannada | astrology in kannada 2024
ಇಂದಿನ ರಾಶಿ ಭವಿಷ್ಯ:
ಮೇಷ | ಉದ್ಯೋಗ ಪ್ರಯತ್ನ ಯಶಸ್ಸು ಕಾಣಬಹುದು. ವ್ಯವಹಾರದಲ್ಲಿ ಪ್ರಗತಿ ಕಂಡುಬರಲಿದೆ. ಹೊಸ ವಿಷಯಗಳು ಎದುರುಗೊಳ್ಳುತ್ತದೆ
ವೃಷಭ ರಾಶಿ…. ಮಹತ್ವದ ವಿಷಯ ಕೇಳುತ್ತೀರಿ. ವಾಹನಯೋಗ ಭೂಮಿ ವಿವಾಧ ಇತ್ಯರ್ಥದ ಮಾತುಕತೆ ನಡೆಯಲಿದೆ. ವೃತ್ತಿ ಮತ್ತು ವ್ಯಾಪಾರ ಉತ್ತೇಜನಕಾರಿ
ಮಿಥುನ…ಕೆಲಸ ಮುಂದೂಡಲ್ಪಡುತ್ತವೆ. ಆರ್ಥಿಕ ಪರಿಸ್ಥಿತಿ ಅನುಕೂಲಕರವಾಗಿಲ್ಲ. ಅನಿರೀಕ್ಷಿತ ಪ್ರಯಾಣ
ಕರ್ಕಾಟಕ…ದಿನದಲ್ಲಿ ಹಲವು ಬದಲಾವಣೆ ಇರಲಿದೆ. ಹಣಕ್ಕಾಗಿ ಕುಟುಂಬ ಸದಸ್ಯರಿಂದ ಒತ್ತಡ. ಖಿನ್ನತೆಗೆ ಒಳಗಾಗುತ್ತೀರಿ
ಸಿಂಹ… ದುಡ್ಡು ಕೈಗೆ ಸಿಗಲಿದೆ. ಪ್ರಮುಖ ನಿರ್ಧಾರ ಕೈಗೊಳ್ಳುತ್ತೀರಿ. ವ್ಯವಹಾರಗಳಲ್ಲಿ ಯಶಸ್ಸು. ಶುಭ ಕಾರ್ಯ
ಕನ್ಯಾರಾಶಿ… ಶುಭ ಸುದ್ದಿ. ಹಣಕಾಸಿನ ವ್ಯವಹಾರ ತೃಪ್ತಿಕರವಾಗಿರುತ್ತವೆ. ವಾಹನಯೋಗ
ತುಲಾ….. ಬಂಧುಗಳೊಂದಿಗೆ ಕಲಹ. ಆಧ್ಯಾತ್ಮಿಕ ಚಿಂತನೆ. ಕೆಲಸ ಮುಂದೂಡಲಾಗುವುದು. ಆಲೋಚನೆಗಳು ಸ್ಥಿರವಾಗಿಲ್ಲ.
ವೃಶ್ಚಿಕ ರಾಶಿ… ಕುಟುಂಬದಲ್ಲಿ ಸ್ವಲ್ಪ ಕಿರಿಕಿರಿ. ಹಣಕಾಸಿನ ವಿಷಯಗಳಲ್ಲಿ ಹತಾಶೆ. ಸಾಲಗಾರರ ಒತ್ತಡಗಳು.
ಧನು ರಾಶಿ….. ಶ್ರಮಕ್ಕೆ ತಕ್ಕ ಫಲ ಸಿಗುತ್ತದೆ. ಕೆಲಸವು ಉತ್ಸಾಹದಿಂದ ಪೂರ್ಣಗೊಳ್ಳುತ್ತದೆ. ಸಮುದಾಯದಲ್ಲಿ ಗೌರವ.
ಮಕರ ರಾಶಿ… ಕೆಲಸದಲ್ಲಿ ವಿಳಂಬ. ಹಣಕಾಸಿನ ತೊಂದರೆಗಳು. ಸಾಲ ಪ್ರಯತ್ನ ದೀರ್ಘ ಪ್ರಯಾಣ. ಅನಾರೋಗ್ಯ
ಕುಂಭ….ಶುಭ ಕಾರ್ಯಗಳಲ್ಲಿ ಭಾಗವಹಿಸುವಿರಿ. ಬಾಕಿ ವಸೂಲಿ . ದೇವಾಲಯ ಭೇಟಿ. ವೃತ್ತಿ ಮತ್ತು ವ್ಯವಹಾರದಲ್ಲಿ ಲಾಭ
ಮೀನ… ಹಣಕಾಸಿನ ತೊಂದರೆ. ಕುಟುಂಬದಲ್ಲಿ ಗೊಂದಲಗಳು. ಅನಾರೋಗ್ಯ