shivamogga sims/ ಶಿವಮೊಗ್ಗ SIMS ನಲ್ಲಿ ಉದ್ಯೋಗಾವಕಾಶ! ಪೂರ್ತಿ ವಿವರ ಇಲ್ಲಿದೆ

ಹಂಚಿಕೊಳ್ಳಿ
WhatsApp Facebook X Telegram

KARNATAKA NEWS/ ONLINE / Malenadu today/ Jun 3, 2023 SHIVAMOGGA NEWS

ಕ್ಯಾಥ್ ಲ್ಯಾಕ್-ಎಕೊ ಕಾರ್ಡಿಯೋಗ್ರಾಫರ್ ಹುದ್ದೆ ಗುತ್ತಿಗೆ ಆಧಾರದಲ್ಲಿ ನೇಮಕ

 ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (SIMS) ಖಾಲಿ ಇರುವ ಕ್ಯಾಥ್ ಲ್ಯಾಬ್ ಟೆಕ್ನೀಷಿಯನ್ ಮತ್ತು ಎಕೊ ಕಾರ್ಡಿಯೋಗ್ರಾಫರ್ ಹುದ್ದೆಗಳನ್ನು ಗುತ್ತಿಗೆ/ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಅರ್ಜಿ ಆಹ್ವಾಹಿಸಲಾಗಿದೆ.

ಬಿ.ಎಸ್ಸಿ ಸಿವಿಟಿ/ಸಿಟಿಟಿ ಆಂಡ್ ಎಂ.ಎಸ್ಸಿ ಸಿವಿಟಿ/ಸಿಟಿಟಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಹತೆ ಆಧಾರದ ಮೇಲೆ ಆಕರ್ಷಕ ವೇತನ ನೀಡಲಾಗುವುದು. ಆಸಕ್ತ ಅಭ್ಯರ್ಥಿಗಳು ನಿರ್ದೇಶಕರು, ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಸಾಗರ ರಸ್ತೆ, ಶಿವಮೊಗ್ಗ ಇವರಿಗೆ ಅರ್ಜಿ ಸಲ್ಲಿಸಬಹುದೆಂದು ಸಿಮ್ಸ್ ನಿರ್ದೇಶಕರು ತಿಳಿಸಿದ್ದಾರೆ.

292 ಪೊಲೀಸ್ ಇನ್​ಸ್ಪೆಕ್ಟರ್​ಗಳ ವರ್ಗಾವಣೆ ! ಶಿವಮೊಗ್ಗ ಜಿಲ್ಲೆಯ ಸ್ಟೇಷನ್​​ಗಳಿಗೆ ಯಾರೀಗ ಇನ್​ಸ್ಪೆಕ್ಟರ್​ ! ವಿವರ ಇಲ್ಲಿದೆ

ರಾಜ್ಯ ವಿಧಾನಸಭಾ ಚುನಾವಣೆ 2023 ರ ಹಿನ್ನೆಲೆಯಲ್ಲಿ ವಿವಿಧ ಜಿಲ್ಲೆಗಳಲ್ಲಿಂದ ವರ್ಗಾವಣೆಗೊಂಡಿದ್ದ  51 ಡಿವೈಎಸ್​ಪಿಗಳನ್ನು ಹಾಗೂ 292 ಪೊಲೀಸ್ ಇನ್ಸ್​ಪೆಕ್ಟರ್​ಗಳನ್ನು (Transfer) ಹಿಂದಿನ ಕಾರ್ಯ ಸ್ಥಳಗಳಿಗೆ ವಾಪಸ್ ಆಗುವಂತೆ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ.

ಈ ನಿಟ್ಟಿನಲ್ಲಿ ಶಿವಮೊಗ್ಗ ಜಿಲ್ಲೆಗೆ ಈ ಹಿಂದಿದ್ದ ಟಫ್ ಆಫಿಸರ್​ಗಳು ವಾಪಸ್ ಆಗಿದ್ದಾರೆ, ಯಾವ್ಯಾವ ಸ್ಟೇಷನ್​ನಿಂದ ಯಾರ್ಯಾರು ಬೇರೆಡೆಗೆ ಹೋಗಿದ್ದಾರೆ ಮತ್ತು ಯಾರ್ಯಾರು ವಾಪಸ್ ಆಗಿದ್ದಾರೆ ಎಂಬುದರ ವಿವರ ಇಲ್ಲಿದೆ ಓದಿ

ಇನ್​​ಸ್ಪೆಕ್ಟರ್​ಗಳ ವರ್ಗಾವಣೆ 

  • ರವಿ.ಎನ್ ಎಸ್- ಚಿತ್ರದುರ್ಗದಿಂದ ವಿನೋಬ ನಗರ ಪೊಲೀಸ್‌ ಠಾಣೆ

  • ಗುರು ಬಸವರಾಜ ಹೆಚ್ -ಶಿವಮೊಗ್ಗ, ಗ್ರಾಮಾಂತರದಿಂದ ದಾವಣಗೆರೆಯ ಬಸವನಗರ PS  

  • ಕಿರಣ್‌ ಕುಮಾರ್- ಶಿವಮೊಗ್ಗದ ಡಿಎಸ್ ಬಿಯಿಂದ ಚಿತ್ರದುರ್ಗದ ಡಿಎಸ್ ಬಿಗೆ

  • ದೀಪಕ್ ಎಂ ಎಸ್‌-ಚಿತ್ರದುರ್ಗ ಜಿಲ್ಲೆಯಿಂದ ಶಿವಮೊಗ್ಗದ ಸಿಇಎನ್ ಠಾಣೆಗೆ,

  • ಸಂತೋಷ ಕುಮಾರ್- ಚಿತ್ರದುರ್ಗದ ನಗರ PS ನಿಂದ ಶಿವಮೊಗ್ಗ ಸಂಚಾರ PS ಗೆ

  • ಅಭಯ್‌ ಪ್ರಕಾಶ್ ಸೋಮ್ನಾಳ್-ಹಿರಿಯೂರು PS  ನಿಂದ ಶಿವಮೊಗ್ಗ ಗ್ರಾಮಾಂತರ PS

  • ತಿಪ್ಪೇಸ್ವಾಮಿ-ಕುಂಸಿ ಪೊಲೀಸ್ ಠಾಣೆಯಿಂದ ಚಿತ್ರದುರ್ಗನಗರ  ಪೊಲೀಸ್ ಸ್ಟೇಷನ್​ಗೆ

  • ಸಂತೋಷ್ ಎಂ. ಪಾಟೀಲ್-ಶಿವಮೊಗ್ಗ ಸಿಇಎನ್ ಠಾಣೆಯಿಂದ ಹಾವೇರಿ ಸಿಇಎನ್ ಠಾಣೆಗೆ

  • ರಾಘವೇಂದ್ರ ಕಾಂಡಿಕೆ- ನ್ಯಾಮತಿ ಪೊಲೀಸ್ ಠಾಣೆಯಿಂದ ಭದ್ರಾವತಿ ನಗರ ವೃತ್ತಕ್ಕೆ

  • ಭಾಗ್ಯವತಿ ಜೆ. :  ಸೊರಬ ವೃತ್ತದಿಂದ ಬೆಂಗಳೂರಿನ ಪೊಲೀಸ್‌ ಪ್ರಧಾನ ಕಚೇರಿಗೆ  

  • ಸಂಜೀವ್ ಕುಮಾರ್ ಮಹಾಜನ್‌-ವಿನೋಬ ನಗರ ಠಾಣೆಯಿಂದ ಬೆಂಗಳೂರಿನ ಪ್ರಧಾನ ಕಚೇರಿಗೆ

  • ಜಯಶ್ರೀ ಎಸ್ ಮಾನೆ-ಶಿವಮೊಗ, ಸಂಚಾರ ವೃತ್ತದಿಂದ ಐಎಸ್ ಡಿಗೆ ವರ್ಗಾವಣೆ

  • ರಮೇಶ್‌ ಜೆ-ಭದ್ರಾವತಿ ಗ್ರಾಮಾಂತರ ಪೂ.ಠಾ.ಯಿಂದ ಬೆಂಗಳೂರಿನ ಪೊಲೀಸ್ ಪ್ರಧಾನ ಕಚೇರಿಗೆ

  • ಕುಮಾರ-ಶಿವಮೊಗ್ಗ, ಮಹಿಳಾ ಪೊಲೀಸ್ ಠಾಣೆಯಿಂದ ಬೆಂಗಳೂರು ಪ್ರಧಾನ ಕಚೇರಿಗೆ

  • ವಿರೂಪಾಕ್ಷಪ್ಪ.ಆರ್-ಭದ್ರಾವತಿ ಪೇಪರ್‌ ಟೌನ್ ನಿಂದ ಸಿಸಿಬಿ ಬೆಂಗಳೂರು ನಗರಕ್ಕೆ  

  • ಹರೀಶ್ ಕೆ ಪಾಟೀಲ್-ಹಾವೇರಿ ಮಹಿಳಾ ಠಾಣೆಯಿಂದ ಶಿವಮೊಗ, ಕುಂಸಿ ಠಾಣೆಗೆ

  • ರಾಜಶೇಖರಯ್ಯ:  ದಾವಣಗೆರೆಯ ಆಜಾದ್ ನಗರ ಪೊ.ಠಾಣೆಯಿಂದ, ಸೊರಬ ವೃತ್ತಕ್ಕೆ 

  • ಶಾಂತಿನಾಥ್ ಪಾಯಪ್ಪರಪ್ಪ:  ಭದ್ರಾವತಿ ನಗರ ವೃತ್ತದಿಂದ ಕಲ್ಬುರ್ಗಿ ಸಂಚಾರಿ ಪೂ.ಠಾಣೆಗೆ 

  • ಭರತ್‌ ಕುಮಾರ್-ಪಿಟಿಎಸ್‌ ಹಾಸನದಿಂದ ಶಿವಮೊಗ್ಗ, ಮಹಿಳಾ ಠಾಣೆಗೆ

  • ಮಾದಪ್ಪ-ಐಎಸ್ ಡಿ ಯಿಂದ ಶಿವಮೊಗ, ಜಯನಗರ ಪೊಲೀಸ್ ಠಾಣೆಗೆ  

  • ಗುರುರಾಜ್ ಎನ್ ಮೈಲಾರ್-ಐಎಸ್ ಡಿ ಯಿಂದ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಗೆ  

  • ಶಿವಪ್ರಸಾದ್‌- ಕೋಟೆ ಪೊಲೀಸ್ ಠಾಣೆಯಿಂದ ಬೆಂಗಳೂರಿನ ಸಿಟಿ ಎಸ್ ಬಿ ಗೆ  

 

 

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor