ಶುಭಶುಕ್ರವಾರ! ಇಂದು ಹೊಸ ಪರಿಚಯಸ್ಥರ ಭೇಟಿ! ದಿನಭವಿಷ್ಯ!

ajjimane ganesh

Astrology Predictions  ಮಲೆನಾಡು ಟುಡೆ ಸುದ್ದಿ, ಅಕ್ಟೋಬರ್ 24, 2025 : ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಕಾರ್ತಿಕ ಮಾಸ ಶುಕ್ಲ ಪಕ್ಷದ ತದಿಗೆ, ಅನೂರಾಧ ನಕ್ಷತ್ರ. ರಾಹುಕಾಲ: ಬೆಳಿಗ್ಗೆ ೧೦:೩೦ ರಿಂದ ಮಧ್ಯಾಹ್ನ ೧೨:೦೦ ರವರೆಗೆ. ಯಮಗಂಡ: ಮಧ್ಯಾಹ್ನ ೦೩:೦೦ ರಿಂದ ಸಂಜೆ ೦೪:೩೦ ರವರೆಗೆ. ಗುಳಿಕ ಕಾಲ: ಬೆಳಿಗ್ಗೆ ೦೭:೩೦ ರಿಂದ ೦೯:೦೦ ರವರೆಗೆ ಇದೆ

ನಿಯಂತ್ರಣ ತಪ್ಪಿ ಬಸ್​ಗೆ ಡಿಕ್ಕಿ ಹೊಡೆದ ಕಾರು : ಓರ್ವ ಸಾವು, ಮೂವರಿಗೆ ಗಾಯ

- Advertisement -

ಇಂದಿನ ಜಾತಕ ಫಲ 

ಮೇಷ : ಕುಟುಂಬ ಸದಸ್ಯರೊಡನೆ ವಿವಾದ. ನಿರೀಕ್ಷಿತ ಆದಾಯ. ವ್ಯವಹಾರಗಳಲ್ಲಿ ಕೆಲವು ಅಡೆತಡೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಉತ್ತಮ. ಪಾಲುದಾರಿಕೆ ವ್ಯವಹಾರದಲ್ಲಿ ನಿಧಾನವಹಿಸಿ. ಉದ್ಯೋಗದ ಸ್ಥಳದಲ್ ತೊಡಕುಗಳು ಎದುರಾಗಬಹುದು.

Astrology Predictions for All Zodiac Signs,Daily Horoscope October 24, 2025
Astrology Predictions for All Zodiac Signs,Daily Horoscope October 24, 2025

ವೃಷಭ : ಹೊಸ ಉತ್ಸಾಹದಿಂದ ದಿನ ಆರಂಭಗೊಳ್ಳಲಿದೆ. ಹಣಕಾಸಿನ ವ್ಯವಹಾರ ನಿರೀಕ್ಷೆಯಂತೆ ಉತ್ತಮವಾಗಿ ನಡೆಯಲಿವೆ.ಸಂತೋಷದಿಂದ ಸಮಯ ಕಳೆಯುವ ಅವಕಾಶ ಸಿಗಲಿದೆ. ಹೂಡಿಕೆಗಳಿಗೆ ಅನುಕೂಲಕರವಾದ ದಿನ. ಉದ್ಯೋಗದಲ್ಲಿನ ಸಮಸ್ಯೆ ನಿವಾರಣೆ.

ಕಡಿಮೆಯಾಗ್ತಿದ್ಯಾ ಅಡಕೆ ರೇಟು!? ಕೃಷ್ಟಿ ಮಾರುಕಟ್ಟೆಗಳಲ್ಲಿ ಎಷ್ಟಿದೆ ಅಡಿಕೆ ದರ!

ಮಿಥುನ :  ಕಠಿಣ ಪರಿಶ್ರಮಕ್ಕೆ ತಕ್ಕ ಫಲವು ದೊರೆಯಲಿದೆ. ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ಮನಸ್ಸಿಗೆ ಶಾಂತಿ ಪಡೆಯುವಿರಿ. ಪ್ರಮುಖ ನಿರ್ಧಾರ ತೆಗೆದುಕೊಳ್ಳಲು ಇದು ಉತ್ತಮ ಸಮಯ. ಉತ್ತಮವಾಗಿ ಹಣಗಳಿಸುವಿರಿ. ಹೊಸ ವ್ಯವಹಾರ ಪ್ರಾರಂಭಿಸಿ. ಉದ್ಯೋಗಗಳಲ್ಲಿ ಸ್ಥಾನಮಾನ

ಕರ್ಕಾಟಕ: ಸಂಬಂಧಿಕರೊಂದಿಗೆ ಸಣ್ಣಪುಟ್ಟ ಘರ್ಷಣೆ ನಡೆಯಬಹುದು. ಅತಿಯಾದ ಒತ್ತಡ. ಕೆಲಸ ಕಾರ್ಯಗಳಲ್ಲಿ ಅಡೆತಡೆ. ಅನಗತ್ಯ ಖರ್ಚು ಮತ್ತು ಅನಾರೋಗ್ಯ ಕಾಡಬಹುದು. ವ್ಯವಹಾರ ನಿಧಾನಗತಿಯಲ್ಲಿ ಸಾಗುತ್ತವೆ. ಉದ್ಯೋಗಿಗಳಿಗೆ ಬದಲಾವಣೆಯ ಸೂಚನೆ 

ಸಿಂಹ :  ಪ್ರಮುಖ ಕೆಲಸಗಳು ನಿಧಾನವಾಗಿ ಸಾಗಲಿದೆ. ಸಹೋದರರು ಮತ್ತು ಸ್ನೇಹಿತರೊಂದಿಗೆ ಜಗಳ ಆಧ್ಯಾತ್ಮಿಕ ಭಾವನೆ ಹೆಚ್ಚಾಗುತ್ತವೆ. ಆರ್ಥಿಕ ತೊಂದರೆ ಎದುರಾಗುತ್ತದೆ. ವ್ಯವಹಾರದಲ್ಲಿ ನಿಧಾನಗತಿ. ಹಠಾತ್ ಬದಲಾವಣೆ ಎದುರಾಗಬಹುದು.

Astrology Predictions for All Zodiac Signs,Daily Horoscope October 24, 2025
Astrology Predictions for All Zodiac Signs,Daily Horoscope October 24, 2025

ಸಣ್ಣ ಮುನ್ನೆಚ್ಚರಿಕೆಯಿಂದ ಸುಗಮವಾಗಿ ಸಾಗಿದ ಚಿಕ್ಕಮಗಳೂರು-ಶಿವಮೊಗ ಟ್ರೈನ್​! ಕಣಿವೆ ಗ್ರಾಮದಲ್ಲಿ ಏನಾಯ್ತು ಓದಿ

ಕನ್ಯಾ : ಉದ್ಯೋಗ ಮತ್ತು ವಿವಾಹಕ್ಕೆ ಸಂಬಂಧಿಸಿದ ಪ್ರಯತ್ನ ಯಶಸ್ವಿಯಾಗಲಿವೆ. ಸಮಾಜದಲ್ಲಿ ನಿಮಗೆ ಗೌರವ ಮತ್ತು ಮಾನ್ಯತೆ ದೊರೆಯುತ್ತದೆ. ಆಸ್ತಿ ವಿಷಯಗಳಿಗೆ ಸಂಬಂಧಿಸಿದ ಒಪ್ಪಂದ ಈಡೇರಲಿವೆ. ವಾಹನ ಮತ್ತು ಭೂಮಿ ಖರೀದಿಸುವ ಯೋಗವಿದೆ. ವ್ಯವಹಾರ ಸುಗಮವಾಗಿ ನಡೆಯುತ್ತವೆ. ಉದ್ಯೋಗಿಗಳಿಗೆ ಉತ್ತಮ ಅವಕಾಶ 

ತುಲಾ : ಆರ್ಥಿಕ ಪರಿಸ್ಥಿತಿಯು ಸಾಮಾನ್ಯವಾಗಿರುವುದು. ಹಠಾತ್ ಪ್ರವಾಸ. ಭಿನ್ನಾಭಿಪ್ರಾಯಗಳು ಮೂಡಬಹುದು. ಅತಿಯಾದ ಕೆಲಸದ ಒತ್ತಡ ಮತ್ತು ಅನಾರೋಗ್ಯ, ವ್ಯವಹಾರವು ನಿಧಾನಗತಿಯಲ್ಲಿ ಸಾಗಲಿದೆ. ಕೆಲಸದಲ್ಲಿ ಕಿರಿಕಿರಿ ಮತ್ತು ಅಸಮಾಧಾನ 

ವೃಶ್ಚಿಕ : ಕೈಗೊಂಡ ಕೆಲಸ,ಯೋಜನೆಯ ಪ್ರಕಾರವೇ ಯಶಸ್ವಿಯಾಗಿ ನಡೆಯಲಿವೆ. ವಿವಾದಗಳು ಇಂದು ಬಗೆಹರಿಯಲಿವೆ. ಆರ್ಥಿಕ ಪರಿಸ್ಥಿತಿಯು ಉತ್ತಮವಾಗಿರುತ್ತದೆ. ವ್ಯವಹಾರ ಸುಗಮವಾಗಿ ನಡೆಯಲಿವೆ. ಉದ್ಯೋಗದಲ್ಲಿ ಅನುಕೂಲಕರವಾದ ವಾತಾವರಣ 

ಧನು:  ಜೀವನದಲ್ಲಿ ಅನಿರೀಕ್ಷಿತ ಘಟನೆಗಳು ನಡೆಯುವ ಸಾಧ್ಯತೆ ಇದೆ. ಪ್ರೀತಿಪಾತ್ರರೊಂದಿಗೆ ವಿವಾದ ಎದುರಾಗಬಹುದು. ಅನಾರೋಗ್ಯದ ಸಮಸ್ಯೆ. ಪ್ರಯಾ ಮುಂದೂಡಲ್ಪಡುವವು. ಮನಃಶಾಂತಿಗಾಗಿ ದೇವಾಲಯಗಳಿಗೆ ಭೇಟಿ. ವ್ಯಾಪಾರ ವಿಸ್ತರಣೆಯ ಪ್ರಯತ್ನಗಳಲ್ಲಿ ಕೆಲವು ಅಡೆತಡೆ. ಉದ್ಯೋಗಿಗಳಿಗೆ ಬದಲಾವಣೆಯ ಸೂಚನೆ ಸಿಗಲಿದೆ. 

Astrology Predictions for All Zodiac Signs,Daily Horoscope October 24, 2025
Astrology Predictions for All Zodiac Signs,Daily Horoscope October 24, 2025

ಶಿವಮೊಗ್ಗದಲ್ಲಿ ಇವತ್ತು ಏನೆಲ್ಲಾ ನಡೆಯಿತು,ಇ-ಪೇಪರ್​ ಓದಿ

ಮಕರ : ಪ್ರಯತ್ನಗಳಿಗೆ ಆತ್ಮೀಯ ಸ್ನೇಹಿತರಿಂದ ಉತ್ತಮ ಬೆಂಬಲ. ಕೆಲಸದ ಸ್ಥಳದಲ್ಲಿ  ನಾಯಕತ್ವವನ್ನು ವಹಿಸುವಿರಿ. ಅಚ್ಚರಿಯ ಘಟನೆ ನಡೆಯಬಹುದು. ಅಮೂಲ್ಯವಾದ ಮಾಹಿತಿ , ಜ್ಞಾನ ದೊರೆಯಲಿದೆ. ಹಣಕಾಸಿನ ವಹಿವಾಟು ತೃಪ್ತಿಕರ. ವ್ಯಾಪಾರ ವಹಿವಾಟುಗಳಲ್ಲಿ ಲಾಭ ಗಳಿಸುವಿರಿ. ಉದ್ಯೋಗಿಗಳಿಗೆ ಹೊಸ ಹುದ್ದೆ ಅಥವಾ ಜವಾಬ್ದಾರಿ ಸಿಗುವ ಸಾಧ್ಯತೆ ಇದೆ.

ಕುಂಭ : ಹೊಸ ಪರಿಚಯಸ್ಥರು ಜೀವನಕ್ಕೆ ಬರಲಿದ್ದಾರೆ. ಹೊಸ ಆಲೋಚನೆಗಳು ಕಾರ್ಯರೂಪಕ್ಕೆ ಬರಲಿವೆ. ವಾಹನ ಮತ್ತು ಭೂಮಿ ಖರೀದಿಸುವ ಯೋಗವಿದೆ. ವ್ಯವಹಾರದಲ್ಲಿ ಉತ್ತಮ ಪ್ರಗತಿ ಸಾಧಿಸುವಿರಿ. ಉದ್ಯೋಗದಲ್ಲಿ ಸಂತೊಷ ತುಂಬಿರಲಿದೆ. 

ಮೀನ :  ಪರಿಸ್ಥಿತಿ ಅಷ್ಟು ಅನುಕೂಲಕರವಾಗಿರುವುದಿಲ್ಲ. ಆದಾಯಕ್ಕಿಂತ ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ಆಪ್ತರೊಂದಿಗೆ ಭಿನ್ನಾಭಿಪ್ರಾಯ ಮೂಡಬಹುದು. ಆರೋಗ್ಯ ಸಮಸ್ಯೆ ಎದುರಾಗಲಿವೆ. ವ್ಯವಹಾರದಲ್ಲಿ ಏರಿಳಿತ ಉದ್ಯೋಗಿಗಳಿಗೆ ಹೆಚ್ಚುವರಿ ಜವಾಬ್ದಾರಿ

Astrology Predictions for All Zodiac Signs,Daily Horoscope October 24, 2025
Astrology Predictions for All Zodiac Signs,Daily Horoscope October 24, 2025

Astrology Predictions for All Zodiac Signs,Daily Horoscope October 24, 2025 

October 24 2025 Rasi Phala, Today’s Panchang October 24, Kannada Horoscope 24-10-2025, Daily Astrology Forecast, Vahana Bhoomi Yoga, Best Time to Buy Land and Vehicle, Malenadu Today Horoscope, ಇಂದಿನ ರಾಶಿ ಭವಿಷ್ಯ, ವಾಹನ ಭೂಮಿ ಖರೀದಿ ಯೋಗ, ಶುಕ್ರವಾರ ಪಂಚಾಂಗ, ಕನ್ಯಾ ರಾಶಿ, ಕುಂಭ ರಾಶಿ, ವೃಷಭ ರಾಶಿ, ಆರ್ಥಿಕ ಲಾಭ, ಉದ್ಯೋಗ ಬದಲಾವಣೆ, October 24 Horoscope, Daily Rashi Phala, Vahana Bhoomi Purchase Yoga, Astrology Prediction, Kannada Panchang, Kanya Rasi Good News, Kumbha Rasi Progress, Job Promotion Horoscope

ಶಿವಮೊಗ್ಗದಲ್ಲಿಯು ಸ್ಥಾಪನೆಯಾಯ್ತು ಇಂದಿರಾ ಐವಿಎಫ್​ ಸೆಂಟರ್​

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

 

Share This Article
Leave a Comment

Leave a Reply

Your email address will not be published. Required fields are marked *