ಸೆಪ್ಟೆಂಬರ್ 2 2025 , ಮಲೆನಾಡುಟುಡೆ ನ್ಯೂಸ್, ಶಿವಮೊಗ್ಗವೂ ಸೇರಿದಂತೆ ರಾಜ್ಯದ ಪ್ರಮುಖ ಅಡಿಕೆ ಮಾರುಕಟ್ಟೆಗಳಲ್ಲಿ ಅಡಿಕೆ ವೈರೈಟಿಗಳ ಬೆಲೆಗಳಲ್ಲಿ ಏರಿಳಿತ ಕಂಡುಬಂದಿದೆ. ಬೆಂಗಳೂರಿನಲ್ಲಿ ಅಡಿಕೆ ಬೆಲೆ ಸ್ಥಿರವಾಗಿದೆ. ಇತ್ತ, ಶಿವಮೊಗ್ಗ, ಸಾಗರ, ಮಂಗಳೂರು, ಬಂಟ್ವಾಳ, ಕುಂದಾಪುರ, ಕುಮಟಾ, ಸಿದ್ಧಾಪುರ, ಶಿರಸಿ, ಮತ್ತು ಯಲ್ಲಾಪುರ ಮಾರುಕಟ್ಟೆಗಳಲ್ಲಿ ಅಡಕೆ ರೇಟು ಸ್ವಲ್ಪ ಆಚೀಚೆ ಆಗಿದೆ.
ಶಿವಮೊಗ್ಗ ಮಾರುಕಟ್ಟೆಯಲ್ಲಿ, ಬೆಟ್ಟೆ ₹56099 ರಿಂದ ₹65600 ವರೆಗೆ ಇತ್ತು, ಸರಕು ₹60,069 ರಿಂದ ₹97,396 ವರೆಗೆ ಮಾರಾಟವಾಗಿದೆ. (Adike rate smg)ರಾಶಿ ₹49,319 ರಿಂದ ₹60,311 ವರೆಗೆ ಬೆಲೆ ಕಂಡಿದೆ. ಸಾಗರದಲ್ಲಿ, ರಾಶಿ ಅಡಿಕೆ ₹28,299 ರಿಂದ ₹60,029 ರ ವರೆಗೆ ಮಾರಾಟವಾಗಿದೆ. ಕುಂದಾಪುರದಲ್ಲಿ ಹೊಸ ಚಾಲಿ ₹40,000 ರಿಂದ ₹48,500 ವರೆಗೆ ಇದ್ದರೆ, ಹಳೆ ಚಾಲಿ ಅಡಿಕೆ ₹40,000 ರಿಂದ ₹52,500 ವರೆಗೆ ಮಾರಾಟವಾಗಿದೆ. ಶಿರಸಿ ಮಾರುಕಟ್ಟೆಯಲ್ಲಿ ರಾಶಿ ₹45,099 ರಿಂದ ₹50,399 ರವರೆಗೆ ಮಾರಾಟವಾಗಿದೆ. ಯಲ್ಲಾಪುರದಲ್ಲಿ ರಾಶಿ ₹40,199 ರಿಂದ ₹55,199 ವರೆಗೆ ಮಾರಾಟವಾಗಿದೆ. ಸಿದ್ಧಾಪುರದಲ್ಲಿ ರಾಶಿ ₹44,099 ರಿಂದ ₹50,399 ವರೆಗೆ ಬೆಲೆ ಕಂಡಿದೆ.

ಕೃಷಿ ಮಾರುಕಟ್ಟೆಯಲ್ಲಿ ಅಡಿಕೆ ದರ /Adike rate smg
ಬೆಟ್ಟೆ ಅಡಿಕೆ: ₹560,99 – ₹65,600
ಸರಕು ಅಡಿಕೆ: ₹60,069 – ₹97,396
ಗೊರಬಲು ಅಡಿಕೆ: ₹19,500 – ₹34,680
ರಾಶಿ ಅಡಿಕೆ: ₹49,319 – ₹60,311
ಸಾಗರ
ಸಿಪ್ಪೆ ಗೋಟು: ₹8,399 – ₹19,635
ಬಿಳೆ ಗೋಟು: ₹17,269 – ₹29,699
ಕೆಂಪು ಗೋಟು: ₹24,989 – ₹32,299
ಕೋಕ ಅಡಿಕೆ: ₹9,099 – ₹26,699
ರಾಶಿ ಅಡಿಕೆ: ₹28,299 – ₹60,029
ಚಾಲಿ ಅಡಿಕೆ: ₹20,369 – ₹39,119
ಮಂಗಳೂರು
ಕೋಕ ಅಡಿಕೆ: ₹25,000 – ₹28,000
ಬೆಳ್ತಂಗಡಿ
ನ್ಯೂ ವೆರೈಟಿ: ₹28,000 – ₹48,500
ಬಂಟ್ವಾಳ
ಕೋಕ ಅಡಿಕೆ: ₹25,000
ನ್ಯೂ ವೆರೈಟಿ: ₹30,000
ಕುಂದಾಪುರ
ಹೊಸ ಚಾಲಿ: ₹40,000 – ₹48,500
ಹಳೆ ಚಾಲಿ: ₹40,000 – ₹52,500
ಕುಮಟಾ
ಕೋಕ ಅಡಿಕೆ: ₹6,589 – ₹25,059
ಚಿಪ್ಪು: ₹25,089 – ₹32,269
ಚಾಲಿ ಅಡಿಕೆ: ₹38,999 – ₹43,098
ಹೊಸ ಚಾಲಿ: ₹37,129 – ₹43,299
ಸಿದ್ಧಾಪುರ
ಬಿಳೆ ಗೋಟು: ₹24,299 – ₹31,189
ಕೆಂಪು ಗೋಟು: ₹18,319 – ₹18,319
ಕೋಕ ಅಡಿಕೆ: ₹20,319 – ₹26,669
ತಟ್ಟಿ ಬೆಟ್ಟೆ: ₹27,419 – ₹36,309
ರಾಶಿ ಅಡಿಕೆ: ₹44,099 – ₹50,399
ಚಾಲಿ ಅಡಿಕೆ: ₹35,899 – ₹42,639
ಶಿರಸಿ
ಬಿಳೆ ಗೋಟು: ₹21,599 – ₹34,869
ಕೆಂಪು ಗೋಟು: ₹18,099 – ₹26,599
ಬೆಟ್ಟೆ ಅಡಿಕೆ: ₹29,211 – ₹45,989
ರಾಶಿ ಅಡಿಕೆ: ₹45,099 – ₹50,399
ಚಾಲಿ ಅಡಿಕೆ: ₹38,561 – ₹43,699
ಯಲ್ಲಾಪುರ
ಬಿಳೆ ಗೋಟು: ₹20,519 – ₹33,650
ಕೆಂಪು ಗೋಟು: ₹21,676 – ₹26,713
ಕೋಕ ಅಡಿಕೆ: ₹10,009 – ₹18,009
ತಟ್ಟಿ ಬೆಟ್ಟೆ: ₹29,009 – ₹38,821
ರಾಶಿ ಅಡಿಕೆ: ₹40,199 – ₹55,199
ಚಾಲಿ ಅಡಿಕೆ: ₹36,569 – ₹43,309

Adike rate smg dvg uk sk Karnataka
Rashi Adike price, Chali Adike rate, Sirsi Adike price, Shivamogga Adike rates, Areca nut market news, Malenadutoday areca nut, areca nut trade, Adike business, Areca nut market price, Adike prices, ಅಡಿಕೆ ಬೆಲೆ, ಅಡಿಕೆ ದರ, ರಾಶಿ ಅಡಿಕೆ, ಚಾಲಿ ಅಡಿಕೆ, ಅಡಿಕೆ ಮಾರುಕಟ್ಟೆ, ಶಿವಮೊಗ್ಗ ಅಡಿಕೆ, ಸಿರಸಿ ಅಡಿಕೆ, ಯಲ್ಲಾಪುರ ಅಡಿಕೆ, #ArecaNut #AdikePrice, #ArecaNutMarket ,#Karnataka, #Agriculture ,Adike rate smg