ಆಗಸ್ಟ್ 30, 2025 , ಮಲೆನಾಡು ಟುಡೆ ನ್ಯೂಸ್, ಶಿವಮೊಗ್ಗ : ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ, ಮಳೆಗಾಲದ ಭಾದ್ರಪದ ಮಾಸದ ಇಂದಿನ 12 ರಾಶಿಗಳ ದಿನಭವಿಷ್ಯದ ವರದಿ ಇಲ್ಲಿದೆ. ಈ ರಾಶಿಭವಿಷ್ಯವನ್ನು ಕೇವಲ ಮಾಹಿತಿಯನ್ನು ಒದಗಿಸುವ ಉದ್ದೇಶದಿಂದ ಇಲ್ಲಿ ನೀಡಲಾಗುತ್ತಿದೆ.
ಇಂದಿನ ರಾಶಿಫಲ
ಮೇಷ : ಸ್ನೇಹಿತರೊಂದಿಗೆ ವಾದ, ಆರ್ಥಿಕ ಸಮಸ್ಯೆ Financial Troubles, ಅನಾರೋಗ್ಯ, ಅನಿರೀಕ್ಷಿತ ಪ್ರಯಾಣ. ಕೆಲಸ ವಿಳಂಬವಾಗುವ ಸಾಧ್ಯತೆ ಇದೆ. ಉದ್ಯೋಗ ಹಾಗೂ ವ್ಯವಹಾರದಲ್ಲಿ ಈ ದಿನ ಸಾಮಾನ್ಯ ದಿನವಾಗಿರಲಿದೆ
ವೃಷಭ: ಕಠಿಣ ಪರಿಶ್ರಮಕ್ಕೆ ತಕ್ಕ ಫಲ. ಸಮಯಕ್ಕೆ ಸರಿಯಾಗಿ ಕೆಲಸ ಪೂರ್ಣಗೊಳ್ಳುತ್ತವೆ. ಆರ್ಥಿಕ ಸ್ಥಿತಿ ಉತ್ತಮಗೊಳ್ಳುತ್ತದೆ, ಕುಟುಂಬದಲ್ಲಿ ಗೌರವ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಪ್ರಗತಿ (Progress)
ಮಿಥುನ: ವಿರೋಧಿಗಳೂ ಸ್ನೇಹಿತರಾಗುತ್ತಾರೆ. ವ್ಯಾಪಾರದಲ್ಲಿ ಯಶಸ್ಸು ಸಿಗುತ್ತದೆ. ಪ್ರೀತಿಪಾತ್ರರಿಂದ ಶುಭ ಸುದ್ದಿ ಬರುತ್ತದೆ. ವ್ಯಾಪಾರ ಲಾಭದಾಯಕ, ಉದ್ಯೋಗದಲ್ಲಿ ಭರವಸೆ
ಕರ್ಕಾಟಕ : ಹೊಸ ಸಾಲ, ಆರ್ಥಿಕವಾಗಿ ಸಮಸ್ಯೆ. ಅತಿಯಾದ ಕೆಲಸ , ದಿನವಿಡಿ ಅಡೆತಡೆ. ವ್ಯಾಪಾರದಲ್ಲಿ ಒತ್ತಡ ಮತ್ತು ಉದ್ಯೋಗದಲ್ಲಿ ಬದಲಾವಣೆ

ಸಿಂಹ : ಸಂಬಂಧಿಕರೊಂದಿಗೆ ಮನಸ್ತಾಪ, ಅನಾರೋಗ್ಯ,ದೂರ ಪ್ರಯಾಣ. ಆಸ್ತಿ ವಿವಾದ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಸಾಮಾನ್ಯ ದಿನ
ಕನ್ಯಾ : ಹೊಸ ಪರಿಚಯ, ಶುಭ ಸುದ್ದಿ, ಆರ್ಥಿಕ ಬೆಳವಣಿಗೆ. ಪ್ರಮುಖ ನಿರ್ಧಾರ. ವಾಹನ ಮತ್ತು ಭೂಮಿ ಖರೀದಿ. ವ್ಯಾಪಾರದಲ್ಲಿ ಪ್ರಗತಿ ಮತ್ತು ಉದ್ಯೋಗದಲ್ಲಿ ಬಡ್ತಿ ಸಾಧ್ಯತೆ
ತುಲಾ: ಕುಟುಂಬ ಸದಸ್ಯರೊಂದಿಗೆ ಭಿನ್ನಾಭಿಪ್ರಾಯ, ಅನಾರೋಗ್ಯ. ವ್ಯಾಪಾರದಲ್ಲಿ ಸಾಮಾನ್ಯ ದಿನ, ಆಲೋಚನೆಗಳು ಜಾರಿಗೆ ಬರದು. ಉದ್ಯೋಗದಲ್ಲಿ ಗೊಂದಲ ಕಾಡಬಹುದು


ವೃಶ್ಚಿಕ : ಹೊಸ ವ್ಯಕ್ತಿಗಳನ್ನು ಭೇಟಿಯಾಗುತ್ತೀರಿ. ಸರಕುಗಳಿಂದ ಲಾಭ. ವ್ಯಾಪಾರ ವಿಸ್ತರಣೆ ಮತ್ತು ಉದ್ಯೋಗದಲ್ಲಿ ಹೊಸ ಉತ್ಸಾಹ (Enthusiasm) ಇರಲಿದೆ.
ಧನು : ಅನಿರೀಕ್ಷಿತ ಪ್ರಯಾಣ, ಕೆಲಸದಲ್ಲಿ ವಿಳಂಬ, ದೇವಾಲಯಗಳಿಗೆ ಭೇಟಿ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಹೆಚ್ಚಿನ ನಿರೀಕ್ಷೆಯಿರದು
ಮಕರ : ಹೊಸ ಯೋಜನೆಗ ಪ್ರಾರಂಭಿಸುವಿರಿ. ಶುಭ ಕಾರ್ಯಗ. ಸಾಲ ತೀರಿಸುವಿರಿ, ನಿಮ್ಮ ನಿರೀಕ್ಷೆ ಈಡೇರುತ್ತವೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಉತ್ತಮ ಪ್ರಗತಿ
ಕುಂಭ : ಕೆಲಸಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುತ್ತವೆ. ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಸಕಾರಾತ್ಮಕ ಬೆಳವಣಿಗೆ
ಮೀನ : ಸ್ನೇಹಿತರೊಂದಿಗೆ ವಾದ, ದೇವಾಲಯ ಭೇಟಿ, ಅನಾರೋಗ್ಯ ಮತ್ತು ಅನಿರೀಕ್ಷಿತ ಪ್ರಯಾಣ, ಖರ್ಚು ಹೆಚ್ಚಾಗುತ್ತವೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಸಾಮಾನ್ಯ ದಿನ
August 30 2025 horoscope Auspicious Day
daily astrology, zodiac predictions, August 30 2025 horoscope,property purchase horoscope MalenaduToday News horoscope, Telugu horoscope, Kannada daily horoscope ,ರಾಶಿಭವಿಷ್ಯ, ಕನ್ನಡ ಜಾತಕ, ಆಗಸ್ಟ್ 30 ಜಾತಕ, ಭೂಮಿ ಖರೀದಿ ಯೋಗ, ವಾಹನ ಖರೀದಿ ಯೋಗ, ಜ್ಯೋತಿಷ್ಯ, ಮಲೆನಾಡುಟುಡೆ ನ್ಯೂಸ್
