New Job Opportunities Kannada Horoscope Today ಮಲೆನಾಡುಟುಡೆ ನ್ಯೂಸ್, ಆಗಸ್ಟ್ 25, 2025: ಇವತ್ತು ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ, ಭಾದ್ರಪದ ಮಾಸ. ಇವತ್ತಿನ ರಾಶಿಫಲಗಳ ವಿವರ ಹೀಗಿದೆ.
ಮೇಷ: ನೀವು ಮಾಡುವ ಕೆಲಸಗಳಲ್ಲಿ ಇಂದು ಯಶಸ್ಸು ಸಿಗಲಿದೆ. ಪ್ರಮುಖ ನಿರ್ಧಾರ ಕೈಗೊಳ್ಳುವಿರಿ, ಇವತ್ತಿನ ನಿರ್ಧಾರ ಭವಿಷ್ಯಕ್ಕೆ ಲಾಭದಾಯಕವಾಗಲಿದೆ. ದೂರದ ಸಂಬಂಧಿಕರೊಂದಿಗೆ ಮಾತುಕತೆ. ವ್ಯಾಪಾರ ಮತ್ತು ಉದ್ಯೋಗದಲ್ಲಿಂದು ಉತ್ತಮ ಅವಕಾಶ ದೊರೆಯಲಿವೆ.
ವೃಷಭ: ಕೆಲವು ಕೆಲಸ ಮುಂದೂಡಲ್ಪಡಲಿದೆ,ಈ ದಿನದಲ್ಲಿ ವಿಚಾರ ಒಂದಕ್ಕೆ ನಿರಾಸೆ ಉಂಟಾಗಬಹುದು. ಹಣಕಾಸಿನ ವ್ಯವಹಾರಗಳಲ್ಲಿ ಎಚ್ಚರ ಅಗತ್ಯ. ಸಂಬಂಧಿಕರೊಂದಿಗೆ ಭಿನ್ನಾಭಿಪ್ರಾಯ. ಅನಾರೋಗ್ಯ ಉದ್ಯೋಗದಲ್ಲಿ ವ್ಯಾಪಾರದಲ್ಲಿಂದು ಸಣ್ಣಪುಟ್ಟ ತೊಂದರೆ
ಮಿಥುನ: ಸಾಲಗ ಮಾಡಬೇಕಾದ ಪರಿಸ್ಥಿತಿ ಬರಬಹುದು. ಕೆಲಸದಲ್ಲಿ ನಿರೀಕ್ಷಿತ ಪ್ರಗತಿ, ಆಲೋಚನೆಗಳು ಸ್ಥಿರವಾಗಿರಲ್ಲ. ದಿನವಿಡಿ ಗೊಂದಲ ಉಂಟಾಗಬಹುದು. ದೀರ್ಘ ಪ್ರಯಾಣ, ವ್ಯಾಪಾರ ಮತ್ತು ಉದ್ಯೋಗದಲ್ಲಿ ಏರಿಳಿತ ಕಾಣುವಿರಿ.

New Job Opportunities Kannada Horoscope Today
ಕರ್ಕಾಟಕ: ಹೊಸ ಉದ್ಯೋಗ ದೊರೆಯುವ ಸಾಧ್ಯತೆ ಇದೆ. ನೀವು ಕೈಗೊಳ್ಳುವ ಪ್ರಮುಖ ನಿರ್ಧಾರಗಳು ಯಶಸ್ವಿಯಾಗುತ್ತವೆ. ವ್ಯಾಪಾರದಲ್ಲಿ ಲಾಭ. ಪ್ರಸಿದ್ಧ ವ್ಯಕ್ತಿಗಳೊಂದಿಗೆ ಸಂಪರ್, ಸಮಾಜದಲ್ಲಿ ಗೌರವ ಹೆಚ್ಚಲಿದೆ.
ಸಿಂಹ: ಪರಿಸ್ಥಿತಿ ಅಷ್ಟು ಅನುಕೂಲಕರವಾಗಿಲ್ಲ. ಅನಗತ್ಯ ಖರ್ಚು, ಆರೋಗ್ಯ ಸಮಸ್ಯೆ ,ಸ್ನೇಹಿತರೊಂದಿಗೆ ವಿವಾದ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಹೆಚ್ಚು ಒತ್ತಡ ಎದುರಿಸಬೇಕಾಗುತ್ತದೆ.
ಕನ್ಯಾ: ಹೊಸ ಕೆಲಸ ಪ್ರಾರಂಭಿಸಲು ಇದು ಉತ್ತಮ ಸಮಯ. ಶುಭ ಸಮಾಚಾರ ಕೇಳಿಬರುತ್ತದೆ. ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ದೇವಸ್ಥಾನಗಳಿಗೆ ಭೇಟಿ. ವ್ಯಾಪಾರ ವಹಿವಾಟು ಸುಗಮವಾಗಿ ನಡೆಯುತ್ತವೆ. ಉದ್ಯೋಗದಲ್ಲಿನ ಸಮಸ್ಯೆ ಪರಿಹಾರವಾಗುತ್ತವೆ.
ತುಲಾ: ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ, ಸಾಲಗಾರರಿಂದ ಒತ್ತಡ. ಆಧ್ಯಾತ್ಮಿಕ ಚಿಂತೆಗಳು ನಿಮ್ಮನ್ನು ಕಾಡಬಹುದು. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಸಣ್ಣಪುಟ್ಟ ಕಿರಿಕಿರಿ ಎದುರಾಗಬಹುದು.
ವೃಶ್ಚಿಕ: ಹಳೆಯ ಸಾಲ ಸಂಪೂರ್ಣವಾಗಿ ವಸೂಲಿಯಾಗುತ್ತವೆ. ಹೊಸ ಉದ್ಯೋಗ ದೊರೆಯಲಿದೆ. ಬಾಲ್ಯದ ಸ್ನೇಹಿತರನ್ನು ಭೇಟಿ ಮಾಡಿ ಸಂತೋಷಪಡುವಿರಿ. ಉದ್ಯೋಗ ಮತ್ತು ವ್ಯಾಪಾರದಲ್ಲಿನ ಸಮಸ್ಯೆ ಬಗೆಹರಿಯಲಿವೆ.

ಧನು: ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಲಿದೆ. ವ್ಯಾಪಾರದಲ್ಲಿ ಪ್ರಗತಿ. ಭೂ ಲಾಭದ ಯೋಗವಿದೆ. ಬಾಲ್ಯದ ಗೆಳೆಯರನ್ನು ಭೇಟಿ ಮಾಡುವಿರಿ. ಆಧ್ಯಾತ್ಮಿಕ ವಿಷಯಗಳಲ್ಲಿ ಹೆಚ್ಚು ಆಸಕ್ತಿ ತೋರುವಿರಿ. ಉದ್ಯೋಗ ಹಾಗೂ ವ್ಯಾಪಾರದಲ್ಲಿ ಸುಧಾರಣೆ ಕಂಡುಬರುತ್ತದೆ.
ಮಕರ: ಸ್ನೇಹಿತರೊಂದಿಗೆ ಭಿನ್ನಾಭಿಪ್ರಾಯ ಉಂಟಾಗಬಹುದು. ಆರ್ಥಿಕ ಸ್ಥಿತಿ ಗೊಂದಲಮಯವಾಗಿರುತ್ತದೆ. ಇದ್ದಕ್ಕಿದ್ದಂತೆ ಪ್ರಯಾಣ ಮಾಡಬೇಕಾಗಿ ಬರಬಹುದು. ಕುಟುಂಬದಲ್ಲಿ ಒತ್ತಡ ಹೆಚ್ಚಾಗುತ್ತವೆ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಅನಿರೀಕ್ಷಿತ ಬದಲಾವಣೆ ಉಂಟಾಗಬಹುದು.
ಕುಂಭ: ನಿಮ್ಮ ಕೆಲಸಗಳಲ್ಲಿ ಸಣ್ಣಪುಟ್ಟ ಅಡೆತಡೆ ಎದುರಾಗಬಹುದು. ಆಲೋಚನೆಗಳು ಸ್ಥಿರವಾಗಿಲ್ಲದ ಕಾರಣ ಸಮಸ್ಯೆ ಉಂಟಾಗಬಹುದು. ವ್ಯಾಪಾರದಲ್ಲಿ ಇಂದು ಸಾಮಾನ್ಯ ದಿನ ಉದ್ಯೋಗದಲ್ಲಿ ಹೆಚ್ಚು ಜವಾಬ್ದಾರಿ ನಿಭಾಯಿಸಬೇಕಾಗುತ್ತದೆ. [Obstinate]
ಮೀನ: ಹೊಸ ವಿಷಯಗ ಕಲಿಯುವ ಅವಕಾಶ ಸಿಗಲಿದೆ. ಶಿಕ್ಷಣ ಮತ್ತು ಉದ್ಯೋಗದಲ್ಲಿ ಹೊಸ ಅವಕಾಶ ದೊರೆಯುತ್ತವೆ. ವ್ಯವಹಾರ ಉತ್ಸಾಹದಿಂದ ನಡೆಯಲಿದೆ. ಕೆಲಸದಲ್ಲಿನ ಸಮಸ್ಯೆ ಪರಿಹಾರವಾಗುತ್ತವೆ.

New Job Opportunities Kannada Horoscope Today
kannada horoscope today, kannada rashi bhavishya,today’s horoscope in kannada,malenadu today news, kannada horoscope malenadu today, todays rashi bhavishya malenadu today, ಇಂದಿನ ದಿನ ಭವಿಷ್ಯ, ಜ್ಯೋತಿಷ್ಯ, ಭವಿಷ್ಯ , horoscope August 25, 2025, #ಕನ್ನಡಜಾತಕ ,#ದಿನಭವಿಷ್ಯ ,#